ರವಿಸೋಮನೇತ್ರಮಘನಾಶನಂ ವಿಭುಂ
ಮುನಿಬುದ್ಧಿಗಮ್ಯ- ಮಹನೀಯದೇಹಿನಂ.
ಕಮಲಾಧಿಶಾಯಿ- ರಮಣೀಯವಕ್ಷಸಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಧೃತಶಂಖಚಕ್ರನಲಿನಂ ಗದಾಧರಂ
ಧವಲಾಶುಕೀರ್ತಿಮತಿದಂ ಮಹೌಜಸಂ.
ಸುರಜೀವನಾಥ- ಮಖಿಲಾಭಯಪ್ರದಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಗುಣಗಮ್ಯಮುಗ್ರಮಪರಂ ಸ್ವಯಂಭುವಂ
ಸಮಕಾಮಲೋಭ- ಮದದುರ್ಗುಣಾಂತಕಂ.
ಕಲಿಕಾಲರಕ್ಷಣ- ನಿಮಿತ್ತಿಕಾರಣಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಝಷಕೂರ್ಮಸಿಂಹ- ಕಿರಿಕಾಯಧಾರಿಣಂ
ಕಮಲಾಸುರಮ್ಯ- ನಯನೋತ್ಸವಂ ಪ್ರಭುಂ.
ಅತಿನೀಲಕೇಶ- ಗಗನಾಪ್ತವಿಗ್ರಹಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.
ಭವಸಿಂಧುಮೋಕ್ಷದಮಜಂ ತ್ರಿವಿಕ್ರಮಂ
ಶ್ರಿತಮಾನುಷಾರ್ತಿಹರಣಂ ರಘೂತ್ತಮಂ.
ಸುರಮುಖ್ಯಚಿತ್ತನಿಲಯಂ ಸನಾತನಂ
ಸತತಂ ನತೋಽಸ್ಮಿ ಹರಿಮೇಕಮವ್ಯಯಂ.

 

Ramaswamy Sastry and Vighnesh Ghanapaathi

133.6K
20.0K

Comments Kannada

Security Code

45228

finger point right
ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ತಮ್ಮಿಂದ ನೀಡುತ್ತಿರುವ ಜ್ಞಾನ ದೀವಿಗೆ ಅದ್ಬುತ, ಪೂಜೆ ಹೋಮ ಮಂತ್ರಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ. -user_7hytr

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

Read more comments

Other languages: EnglishHindiTamilMalayalamTelugu

Recommended for you

ನರ್ಮದಾ ಕವಚಂ

ನರ್ಮದಾ ಕವಚಂ

ಏಕಾದಶ್ಯಾಂ ನಿರಾಹಾರೋ ಬ್ರತಸ್ಥೋ ನರ್ಮದಾತಟೇ .. ಸಾಯಾಹ್ನೇ ಯೋಗಸಿ....

Click here to know more..

ಕೃಷ್ಣ ಚೌರಾಷ್ಟಕಂ

ಕೃಷ್ಣ ಚೌರಾಷ್ಟಕಂ

ವ್ರಜೇ ಪ್ರಸಿದ್ಧಂ ನವನೀತಚೌರಂ ಗೋಪಾಂಗನಾನಾಂ ಚ ದುಕೂಲಚೌರಂ .....

Click here to know more..

ತಿರುಪತಿಯ ಸಪ್ತಗಿರಿಗಳ ಪಾಪ ಪರಿಹಾರಕ ಶಕ್ತಿಯ ಕಥೆ

ತಿರುಪತಿಯ  ಸಪ್ತಗಿರಿಗಳ ಪಾಪ ಪರಿಹಾರಕ ಶಕ್ತಿಯ ಕಥೆ

Click here to know more..