ಯಾಃ ಶ್ರೀಃ ಪದ್ಮವನೇ ಕದಂಬಶಿಖರೇ ಭೂಪಾಲಯೇ ಕುಂಜರೇ
ಶ್ವೇತೇ ಚಾಶ್ವಯುತೇ ವೃಷೇ ಚ ಯುಗಲೇ ಯಜ್ಞೇ ಚ ಯೂಪಸ್ಥಿತಾ.
ಶಂಖೇ ದೇವಕುಲೇ ಸುರೇಂದ್ರಭವನೇ ಗಂಗಾತಟೇ ಗೋಕುಲೇ
ಯಾ ಶ್ರೀಸ್ತಿಷ್ಠತಿ ಸರ್ವದಾ ಮಮ ಗೃಹೇ ಭೂಯಾತ್ ಸದಾ ನಿಶ್ಚಲಾ.
ಯಾ ಸಾ ಪದ್ಮಾಸನಸ್ಥಾ ವಿಪುಲಕಟಿತಟೀ ಪದ್ಮಪತ್ರಾಯತಾಕ್ಷೀ
ಗಂಭೀರಾವರ್ತನಾಭಿಃ ಸ್ತನಭರನಮಿತಾ ಶುದ್ಧವಸ್ತ್ರೋತ್ತರೀಯಾ.
ಲಕ್ಷ್ಮಿರ್ದಿವ್ಯೈರ್ಗಜೇಂದ್ರೈ- ರ್ಮಣಿಗಣಖಚಿತೈಃ ಸ್ನಾಪಿತಾ ಹೇಮಕುಂಭೈ-
ರ್ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ.

 

Ramaswamy Sastry and Vighnesh Ghanapaathi

97.7K
14.7K

Comments Kannada

Security Code

46181

finger point right
ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ತುಂಬಾ ಅದ್ಬುತ -Satiishkumar

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

🙏 ಉತ್ತಮವಾದ ಮಾಹಿತಿ, ಶ್ಲೋಕ, ಮಂತ್ರಗಳ ಕಣಜ. ಹಿಂದೂತನ ವಿಶ್ವಾದ್ಯಂತ ಪಸರಿಸಲಿ🙏🌹 -ಕೇಶವ್

ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Other languages: EnglishHindiTamilMalayalamTelugu

Recommended for you

ತ್ರಿಪುರಸುಂದರೀ ಪಂಚಕ ಸ್ತೋತ್ರ

ತ್ರಿಪುರಸುಂದರೀ ಪಂಚಕ ಸ್ತೋತ್ರ

ಪ್ರಾತರ್ನಮಾಮಿ ಜಗತಾಂ ಜನನ್ಯಾಶ್ಚರಣಾಂಬುಜಂ. ಶ್ರೀಮತ್ತ್ರಿಪುರ�....

Click here to know more..

ನವಗ್ರಹ ನಮಸ್ಕಾರ ಸ್ತೋತ್ರ

ನವಗ್ರಹ ನಮಸ್ಕಾರ ಸ್ತೋತ್ರ

ದೀರ್ಘಂ ಚಾಯುರರೋಗತಾಂ ಶುಭಮತಿಂ ಕೀರ್ತಿಂ ಚ ಸಂಪಚ್ಚಯಂ ಸತ್ಸಂತಾನ....

Click here to know more..

ಕೃಷ್ಣ ಯಜುರ್ವೇದದಿಂದ ನವಗ್ರಹ ಸೂಕ್ತ

ಕೃಷ್ಣ ಯಜುರ್ವೇದದಿಂದ ನವಗ್ರಹ ಸೂಕ್ತ

ಆ ಸತ್ಯೇನ ರಜಸಾ....

Click here to know more..