ಅಶೇಷಕರ್ಮಸಾಕ್ಷಿಣಂ ಮಹಾಗಣೇಶಮೀಶ್ವರಂ
ಸುರೂಪಮಾದಿಸೇವಿತಂ ತ್ರಿಲೋಕಸೃಷ್ಟಿಕಾರಣಂ.
ಗಜಾಸುರಸ್ಯ ವೈರಿಣಂ ಪರಾಪವರ್ಗಸಾಧನಂ
ಗುಣೇಶ್ವರಂ ಗಣಂಜಯಂ ನಮಾಮ್ಯಹಂ ಗಣಾಧಿಪಂ.
ಯಶೋವಿತಾನಮಕ್ಷರಂ ಪತಂಗಕಾಂತಿಮಕ್ಷಯಂ
ಸುಸಿದ್ಧಿದಂ ಸುರೇಶ್ವರಂ ಮನೋಹರಂ ಹೃದಿಸ್ಥಿತಂ.
ಮನೋಮಯಂ ಮಹೇಶ್ವರಂ ನಿಧಿಪ್ರಿಯಂ ವರಪ್ರದಂ
ಗಣಪ್ರಿಯಂ ಗಣೇಶ್ವರಂ ನಮಾಮ್ಯಹಂ ಗಣಾಧಿಪಂ.
ನತೇಶ್ವರಂ ನರೇಶ್ವರಂ ನೃತೀಶ್ವರಂ ನೃಪೇಶ್ವರಂ
ತಪಸ್ವಿನಂ ಘಟೋದರಂ ದಯಾನ್ವಿತಂ ಸುಧೀಶ್ವರಂ.
ಬೃಹದ್ಭುಜಂ ಬಲಪ್ರದಂ ಸಮಸ್ತಪಾಪನಾಶನಂ
ಗಜಾನನಂ ಗುಣಪ್ರಭುಂ ನಮಾಮ್ಯಹಂ ಗಣಾಧಿಪಂ.
ಉಮಾಸುತಂ ದಿಗಂಬರಂ ನಿರಾಮಯಂ ಜಗನ್ಮಯಂ
ನಿರಂಕುಶಂ ವಶೀಕರಂ ಪವಿತ್ರರೂಪಮಾದಿಮಂ.
ಪ್ರಮೋದದಂ ಮಹೋತ್ಕಟಂ ವಿನಾಯಕಂ ಕವೀಶ್ವರಂ
ಗುಣಾಕೃತಿಂ ಚ ನಿರ್ಗುಣಂ ನಮಾಮ್ಯಹಂ ಗಣಾಧಿಪಂ.
ರಸಪ್ರಿಯಂ ಲಯಸ್ಥಿತಂ ಶರಣ್ಯಮಗ್ರ್ಯಮುತ್ತಮಂ
ಪರಾಭಿಚಾರನಾಶಕಂ ಸದಾಶಿವಸ್ವರೂಪಿಣಂ.
ಶ್ರುತಿಸ್ಮೃತಿಪ್ರವರ್ತಕಂ ಸಹಸ್ರನಾಮಸಂಸ್ತುತಂ
ಗಜೋತ್ತಮಂ ನರಾಶ್ರಯಂ ನಮಾಮ್ಯಹಂ ಗಣಾಧಿಪಂ.
ಗಣೇಶಪಂಚಚಾಮರೀಂ ಸ್ತುತಿಂ ಸದಾ ಸನಾತನೀಂ
ಸದಾ ಗಣಾಧಿಪಂ ಸ್ಮರನ್ ಪಠನ್ ಲಭೇತ ಸಜ್ಜನಃ.
ಪರಾಂ ಗತಿಂ ಮತಿಂ ರತಿಂ ಗಣೇಶಪಾದಸಾರಸೇ
ಯಶಃಪ್ರದೇ ಮನೋರಮೇ ಪರಾತ್ಪರೇ ಚ ನಿರ್ಮಲೇ.

 

Ramaswamy Sastry and Vighnesh Ghanapaathi

167.1K
25.1K

Comments Kannada

Security Code

66584

finger point right
ಹುಡುಕುತ್ತಿದ್ದ ಅಮೃತಗಳೆಲ್ಲ ಒಂದೇಕಡೆ ಲಭಿಸಿದವು, ತುಂಬಾ ಅದೃಷ್ಟ!ಪುಣ್ಯದಕೆಲಸ. Thanks. -User_sic6vi

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

Read more comments

Other languages: EnglishHindiTamilTeluguMalayalam

Recommended for you

ಹನುಮಾನ್ ಭುಜಂಗ ಸ್ತೋತ್ರಂ

ಹನುಮಾನ್ ಭುಜಂಗ ಸ್ತೋತ್ರಂ

ಪ್ರಪನ್ನಾನುರಾಗಂ ಪ್ರಭಾಕಾಂಚನಾಂಗಂ ಜಗದ್ಭೀತಿಶೌರ್ಯಂ ತುಷಾರಾದ....

Click here to know more..

ಮಹಾವಿಷ್ಣು ಸ್ತುತಿ

ಮಹಾವಿಷ್ಣು ಸ್ತುತಿ

ನಮಸ್ತುಭ್ಯಂ ಭಗವತೇ ವಾಸುದೇವಾಯ ಧೀಮಹಿ| ಪ್ರದ್ಯುಮ್ನಾಯಾನಿರುದ್�....

Click here to know more..

ರಕ್ಷಣೆಗಾಗಿ ವೀರಭದ್ರ ಮಂತ್ರ

ರಕ್ಷಣೆಗಾಗಿ ವೀರಭದ್ರ ಮಂತ್ರ

ರಕ್ಷಣೆಗಾಗಿ ವೀರಭದ್ರ ಮಂತ್ರ....

Click here to know more..