ಮಹಿಷಾಸುರದೈತ್ಯಜಯೇ ವಿಜಯೇ
ಭುವಿ ಭಕ್ತಜನೇಷು ಕೃತೈಕದಯೇ.
ಪರಿವಂದಿತಲೋಕಪರೇ ಸುವರೇ
ಪರಿಪಾಹಿ ಸುರೇಶ್ವರಿ ಮಾಮನಿಶಂ.
ಕನಕಾದಿವಿಭೂಷಿತಸದ್ವಸನೇ
ಶರದಿಂದುಸುಸುಂದರಸದ್ವದನೇ.
ಪರಿಪಾಲಿತಚಾರುಜನೇ ಮದನೇ
ಪರಿಪಾಹಿ ಸುರೇಶ್ವರಿ ಮಾಮನಿಶಂ.
ವೃತಗೂಢಸುಶಾಸ್ತ್ರವಿವೇಕನಿಧೇ
ಭುವನತ್ರಯಭೂತಿಭವೈಕವಿಧೇ.
ಪರಿಸೇವಿತದೇವಸಮೂಹಸುಧೇ
ಪರಿಪಾಹಿ ಸುರೇಶ್ವರಿ ಮಾಮನಿಶಂ.
ಜಗದಾದಿತಲೇ ಕಮಲೇ ವಿಮಲೇ
ಶಿವವಿಷ್ಣುಕಸೇವಿತಸರ್ವಕಲೇ.
ಕೃತಯಜ್ಞಜಪವ್ರತಪುಣ್ಯಫಲೇ
ಪರಿಪಾಹಿ ಸುರೇಶ್ವರಿ ಮಾಮನಿಶಂ.

 

Ramaswamy Sastry and Vighnesh Ghanapaathi

175.1K
26.3K

Comments Kannada

Security Code

55576

finger point right
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

Read more comments

Other languages: EnglishHindiTamilMalayalamTelugu

Recommended for you

ಪದ್ಮಾಲಯಾ ಸ್ತೋತ್ರ

ಪದ್ಮಾಲಯಾ ಸ್ತೋತ್ರ

ದತ್ತೋ ವರೋ ಮಯಾಽಯಂ ತೇ ಸ್ತೋತ್ರಾರಾಧನತುಷ್ಟಯಾ .. ಯಶ್ಚ ಸಾಯಂ ತಥಾ �....

Click here to know more..

ಉಮಾಪತಿ ಸ್ತೋತ್ರ

ಉಮಾಪತಿ ಸ್ತೋತ್ರ

ಬ್ರಹ್ಮೋವಾಚ . ಏವಮಸ್ತ್ವಿತಿ ತಾನ್ ಉಕ್ತ್ವಾ ವಿಸೃಜ್ಯ ಚ ಸುರಾನ್ �....

Click here to know more..

ವಿಷ್ಣುಸೂಕ್ತಂ

ವಿಷ್ಣುಸೂಕ್ತಂ

ವಿಷ್ಣೋ॒ರ್ನು ಕಂ᳚ ವೀ॒ರ್ಯಾ᳚ಣಿ॒ ಪ್ರ ವೋ᳚ಚಂ॒ ಯಃ ಪಾರ್ಥಿ॑ವಾನಿ �....

Click here to know more..