128.8K
19.3K

Comments Kannada

Security Code

24995

finger point right
ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

ಭಗವಂತನ ಮೇಲೆ ಭಕ್ತಿ ಇಮ್ಮಡಿ ಗೊಳಿಸುವ ವೇಧಧಾರ ಗ್ರೂಪ್ ಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು -User_smax6h

ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad

Read more comments

ಶಿವೋ ಮಹೇಶ್ವರಃ ಶಂಭುಃ ಪಿನಾಕೀ ಶಶಿಶೇಖರಃ.
ವಾಮದೇವೋ ವಿರೂಪಾಕ್ಷಃ ಕಪರ್ದೀ ನೀಲಲೋಹಿತಃ.
ಶಂಕರಃ ಶೂಲಪಾಣಿಶ್ಚ ಖಡ್ವಾಂಗೀ ವಿಷ್ಣುವಲ್ಲಭಃ.
ಶಿಪಿವಿಷ್ಟೋಽಮ್ಬಿಕಾನಾಥಃ ಶ್ರೀಕಂಠೋ ಭಕ್ತವತ್ಸಲಃ.
ಭವಃ ಶರ್ವಸ್ತ್ರಿಲೋಕೇಶಃ ಶಿತಿಕಂಠಃ ಶಿವಾಪ್ರಿಯಃ.
ಉಗ್ರಃ ಕಪಾಲೀ ಕಾಮಾರಿರಂಧಕಾಸುರಸೂದನಃ.
ಗಂಗಾಧರೋ ಲಲಾಟಾಕ್ಷಃ ಕಾಲಕಾಲಃ ಕೃಪಾನಿಧಿಃ.
ಭೀಮಃ ಪರಶುಹಸ್ತಶ್ಚ ಮೃಗಪಾಣಿರ್ಜಟಾಧರಃ.
ಕೈಲಾಸವಾಸೀ ಕವಚೀ ಕಠೋರಸ್ತ್ರಿಪುರಾಂತಕಃ.
ವೃಷಾಂಕೋ ವೃಷಭಾರೂಢೋ ಭಸ್ಮೋದ್ಧೂಲಿತವಿಗ್ರಹಃ.
ಸಾಮಪ್ರಿಯಃ ಸ್ವರಮಯಸ್ತ್ರಯೀ- ಮೂರ್ತಿರನೀಶ್ವರಃ.
ಸರ್ವಜ್ಞಃ ಪರಮಾತ್ಮಾ ಚ ಸೋಮಸೂರ್ಯಾಗ್ನಿಲೋಚನಃ.
ಹವಿರ್ಯಜ್ಞಮಯಃ ಸೋಮಃ ಪಂಚವಕ್ತ್ರಃ ಸದಾಶಿವಃ.
ವಿಶ್ವೇಶ್ವರೋ ವೀರಭದ್ರೋ ಗಣನಾಥಃ ಪ್ರಜಾಪತಿಃ.
ಹಿರಣ್ಯರೇತಾ ದುರ್ಧರ್ಷೋ ಗಿರೀಶೋ ಗಿರಿಶೋಽನಘಃ.
ಭುಜಂಗಭೂಷಣೋ ಭರ್ಗೋ ಗಿರಿಧನ್ವಾ ಗಿರಿಪ್ರಿಯಃ.
ಕೃತ್ತಿವಾಸಾಃ ಪುರಾರಾತಿರ್ಭಗವಾನ್ ಪ್ರಮಥಾಧಿಪಃ.
ಮೃತ್ಯುಂಜಯಃ ಸೂಕ್ಷ್ಮತನುರ್ಜಗದ್ವ್ಯಾಪೀ ಜಗದ್ಗುರುಃ.
ವ್ಯೋಮಕೇಶೋ ಮಹಾಸೇನ- ಜನಕಶ್ಚಾರುವಿಕ್ರಮಃ.
ರುದ್ರೋ ಭೂತಪತಿಃ ಸ್ಥಾಣುರಹಿರ್ಬುಧ್ನ್ಯೋ ದಿಗಂಬರಃ.
ಅಷ್ಟಮೂರ್ತಿರನೇಕಾತ್ಮಾ ಸಾತ್ತ್ವಿಕಃ ಶುದ್ಧವಿಗ್ರಹಃ.
ಶಾಶ್ವತೋ ಖಂಡಪರಶುರಜ- ಪಾಶವಿಮೋಚಕಃ.
ಮೃಡಃ ಪಶುಪತಿರ್ದೇವೋ ಮಹಾದೇವೋಽವ್ಯಯಃ ಪ್ರಭುಃ.
ಪೂಷದಂತಭಿದವ್ಯಗ್ರೋ ದಕ್ಷಾಧ್ವರಹರೋ ಹರಃ.
ಭಗನೇತ್ರಭಿದವ್ಯಕ್ತಃ ಸಹಸ್ರಾಕ್ಷಃ ಸಹಸ್ರಪಾತ್.
ಅಪವರ್ಗಪ್ರದೋ ನನದಸ್ತಾರಕಃ ಪರಮೇಶ್ವರಃ.
ಇಮಾನಿ ದಿವ್ಯನಾಮಾನಿ ಜಪ್ಯಂತೇ ಸರ್ವದಾ ಮಯಾ.
ನಾಮಕಲ್ಪಲತೇಯಂ ಮೇ ಸರ್ವಾಭೀಷ್ಟಪ್ರದಾಯಿನೀ.
ನಾಮಾನ್ಯೇತಾನಿ ಸುಭಗೇ ಶಿವದಾನಿ ನ ಸಂಶಯಃ.
ವೇದಸರ್ವಸ್ವಭೂತಾನಿ ನಾಮಾನ್ಯೇತಾನಿ ವಸ್ತುತಃ.
ಏತಾನಿ ಯಾನಿ ನಾಮಾನಿ ತಾನಿ ಸರ್ವಾರ್ಥದಾನ್ಯತಃ.
ಜಪ್ಯಂತೇ ಸಾದರಂ ನಿತ್ಯಂ ಮಯಾ ನಿಯಮಪೂರ್ವಕಂ.
ವೇದೇಷು ಶಿವನಾಮಾನಿ ಶ್ರೇಷ್ಠಾನ್ಯಘಹರಾಣಿ ಚ.
ಸಂತ್ಯನಂತಾನಿ ಸುಭಗೇ ವೇದೇಷು ವಿವಿಧೇಷ್ವಪಿ.
ತೇಭ್ಯೋ ನಾಮಾನಿ ಸಂಗೃಹ್ಯ ಕುಮಾರಾಯ ಮಹೇಶ್ವರಃ.
ಅಷ್ಟೋತ್ತರಸಹಸ್ರಂ ತು ನಾಮ್ನಾಮುಪದಿಶತ್ ಪುರಾ.

 

Ramaswamy Sastry and Vighnesh Ghanapaathi

Other languages: EnglishHindiTamilMalayalamTelugu

Recommended for you

ಲಕ್ಷ್ಮೀ ಅಷ್ಟಕ ಸ್ತೋತ್ರ

ಲಕ್ಷ್ಮೀ ಅಷ್ಟಕ ಸ್ತೋತ್ರ

ಯಸ್ಯಾಃ ಕಟಾಕ್ಷಮಾತ್ರೇಣ ಬ್ರಹ್ಮರುದ್ರೇಂದ್ರಪೂರ್ವಕಾಃ. ಸುರಾಃ �....

Click here to know more..

ವೇಂಕಟೇಶ ಕರಾವಲಂಬ ಸ್ತೋತ್ರ

ವೇಂಕಟೇಶ ಕರಾವಲಂಬ ಸ್ತೋತ್ರ

ಶ್ರೀಶೇಷಶೈಲಸುನಿಕೇತನ ದಿವ್ಯಮೂರ್ತೇ ನಾರಾಯಣಾಚ್ಯುತ ಹರೇ ನಲಿನ�....

Click here to know more..

ಜ್ವರ ಮಂತ್ರ

ಜ್ವರ ಮಂತ್ರ

ಭಸ್ಮಾಯುಧಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಜ್ವರಃ ಪ್ರಚೋದಯ....

Click here to know more..