Comments
Bagalamukhi ದೇವಿಗೆ ಕೋಟಿ ಕೋಟಿ ವಂದನೆಗಳು.ಕಲಿಯುಗದಲ್ಲಿ ಸಾತ್ವಿಕರಿಗೆ ಶತ್ರುಗಳು ಜಾಸ್ತಿ.ಅಮ್ಮ ಶತ್ರುಗಳಿಂದ ಎಲ್ಲರನ್ನು ಕಾಪಾಡು.ಧನ್ಯವಾದಗಳು ಕನ್ನಡ ವೇದಾ ಧಾರ. -ವರಲಕ್ಷ್ಮಿ B.L.
Jeevanavannu badalayisuva adhyatmikavagi kondoyyuva vedike -Narayani
ಮಂತ್ರವು ಶಕ್ತಿಯುತವಾಗಿದೆ, ಅದರ ಶಕ್ತಿಯನ್ನು ಪ್ರತಿದಿನ ಅನುಭವಿಸುತ್ತಿದ್ದೇನೆ. -ಆನಂದ್ ಭಟ್
🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. -ಜ್ಯೋತಿ
ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್
ಈ ಮಂತ್ರಗಳು ನನಗೆ ಆತ್ಮಸ್ಥೈರ್ಯವನ್ನು ನೀಡುತ್ತವೆ, ಧನ್ಯವಾದಗಳು. 🙌🙌🙌🙌 -ಪ್ರಕಾಶ್
🙌 ದಿವ್ಯ ಮಂತ್ರಗಳು ನನಗೆ ಉತ್ತೇಜನವನ್ನು ನೀಡುತ್ತವೆ, ಧನ್ಯವಾದಗಳು. -ಮಂಜುನಾಥ್
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ
🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿದೆ, ಧನ್ಯವಾದಗಳು.🌺 -ಸ್ನೇಹ ಪಾಟೀಲ
ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ.🙏 🙏 🙏 🙏 🙏 🙏 🙏 🙏 🙏 -ದಿವ್ಯಾ ಶೆಟ್ಟಿ