Comments
Song download -Prashanth
Sorry, please listen online Replied by Vedadhara
ಈ ಹಾಡು ಕೇಳುತ್ತಿದ್ದಾರೆ ದೇವರಿಗೆ ಹತ್ತಿರ ಅಂದಂತೆ ಆಗುತ್ತಿದೆ ಈ ಹಾಡು ರಚಿಸಿ ಸಂಯೋಜನೆಯಲ್ಲಿ ಮಾಡಿ ಮ ಹಾಡಿ ದವರಿಗೆ ಚೆನ್ನಾಗಿತ್ತು ಡ್ಯಾನ್ಸ್ ❤️ -Somanna
ಹಾಡು ಸೋಗಸಾಗಿದೆಕೇಳಬೇಕೆಂದನಿಸುತ್ನದೆ 💯❤️ -Manjula
What a voice amazing 🌹🌹🌹🌹🌹🌹🌹🌹🌹🌹 -Mallesh
Maddappa Elaranu Kapadu Tande 🙏 -M Goravar
👌👌 -Deepammane@
ಮನಸ್ಸಿಗೆ ನೆಮ್ಮದಿ ಕೊಡುವ ಹಾಡು....ದೇವರಿಗೆ ಇನ್ನು ಹತ್ತಿರವಾಗುತ್ತಿದ್ದಂತೆ ಭಾಸವಾಗುತ್ತಿದೆ..🥹🥹❤️🤧 -Shiva Premi
🙏 ಉತ್ತಮವಾದ ಮಾಹಿತಿ, ಶ್ಲೋಕ, ಮಂತ್ರಗಳ ಕಣಜ. ಹಿಂದೂತನ ವಿಶ್ವಾದ್ಯಂತ ಪಸರಿಸಲಿ🙏🌹 -ಕೇಶವ್
ವೇದದಾರ ಜೀವನದ ಪಾಠ ಕಲಿಸುತ್ತಿದೆ.
ಅಪರಿಮಿತ ಧನ್ಯವಾದಗಳು ಗುರುಗಳೆ
ಆನಂತ ನಮಸ್ಕಾರಗಳು
ಗೌರಿ ಸುಬ್ರಮಣ್ಯ ಬೆಂಗಳೂರು
-User_smnunk
ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ