🙏🌿 👌👌👏👏
ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ
🙏🍁 ಧನ್ಯವಾದಗಳು -User_sovn6b
ಅರ್ಥ ಪೂರ್ಣ ತ್ತೋತ್ರಗಳು ಧನ್ಯವಾದಗಳು -User_so1ujr
ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್
ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao
ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ