Comments
ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ?
ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ಭಗವಂತನ ಮೇಲೆ ಭಕ್ತಿ ಇಮ್ಮಡಿ ಗೊಳಿಸುವ ವೇಧಧಾರ ಗ್ರೂಪ್ ಗೆ ನನ್ನ ಸಾಷ್ಟಾಂಗ ನಮಸ್ಕಾರ ಗಳು -User_smax6h
ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ
ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ
ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ
ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್
ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat
ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್
ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao