Comments
ಪರಮೇಶ್ವರಾನುಗ್ರಹವೊಂದಿದ್ದರೆ ಸಕಲವೂ ಇದ್ದಂತೆ. ವೇದಧಾರಾ ವಾಹಿನಿಗೆ ಶುಭವಾಗಲಿ -ಸುರೇಶ್ ಎನ್ ಎಸ್ ಶಿಕ್ಷಕರು ನಾಗಮಂಗಲ
ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್
ಸಮೃದ್ಧ ಮಾಹಿತಿಯುಳ್ಳ, ತಿಳುವಳಿಕೆ, ಜ್ಞಾನ ನೀಡುವಂಥ, ಪ್ರಿಯವಾದ ತಾಣ🌹👃 -ಚನ್ನಕೇಶವ ಮೂರ್ತಿ
ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad
ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.
ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ?
ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ
ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್
ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ