Comments
ಆತ್ಮದ ಪರಿಶುದ್ಧತೆಗೆ ಧಾರ್ಮಿಕ ಸನ್ಮಾರ್ಗದತ್ತ ಮುನ್ನಡೆಯಲು ಇದಕ್ಕಿಂತ ಇನ್ನೇನು ಬೇಕು ?
ವೇದಧಾರಕ್ಕೆ ಅನಂತ ವಂದನೆಗಳು -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao
ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್
ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏
ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌
ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ.
🙏ಶುಭಮಸ್ತು🙏
ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1
ಅದ್ಭುತ ವೆಬ್‌ಸೈಟ್ 😍 -ಗೋಪಾಲ್
Read more comments
Knowledge Bank
ನಮಸ್ತೆ ಹಾಗೂ ಪಾಶ್ಚಾತ್ಯರ ಕೈ ಕುಲುಕುವಿಕೆ
ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )
ಮಹಾಭಾರತ -
ಅಹಿಂಸೆಯು ಧರ್ಮದ ಅತ್ಯುನ್ನತ ರೂಪವಾಗಿದೆ.