80.9K
12.1K

Comments

Security Code

04294

finger point right
ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

🙏🙏🙏🙏🙏🙏🙏🙏🙏🙏🙏 -Vinod Kulkarni

ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

Read more comments

Knowledge Bank

ಮಹಾಭಾರತ -

ಅಹಿಂಸೆಯು ಧರ್ಮದ ಅತ್ಯುನ್ನತ ರೂಪವಾಗಿದೆ.

ರಾಷ್ಟ್ರೀಯತೆ ಮತ್ತು ಧರ್ಮ

ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.

Quiz

ಬ್ರಹ್ಮಾಸ್ತ್ರಕ್ಕೆ ಸಂಬಂಧಿಸಿದ ಮಂತ್ರ ಯಾವುದು?

Recommended for you

ವಿವಾಹದ ಪವಿತ್ರ ನಿಯಮಗಳು

ವಿವಾಹದ ಪವಿತ್ರ ನಿಯಮಗಳು

Click here to know more..

ಸಮೃದ್ಧಿಗಾಗಿ ವಾಸ್ತು ಪುರುಷ ಮಂತ್ರ

ಸಮೃದ್ಧಿಗಾಗಿ ವಾಸ್ತು ಪುರುಷ ಮಂತ್ರ

ವಾಸ್ತೋಷ್ಪತೇ ನಮಸ್ತೇಽಸ್ತು ಭೂಶಯ್ಯಾನಿರತ ಪ್ರಭೋ . ಮದ್ಗೃಹೇ ಧನ�....

Click here to know more..

ಸಿಂಧು ಸ್ತೋತ್ರ

ಸಿಂಧು ಸ್ತೋತ್ರ

ಭಾರತಸ್ಥೇ ದಯಾಶೀಲೇ ಹಿಮಾಲಯಮಹೀಧ್ರಜೇ| ವೇದವರ್ಣಿತದಿವ್ಯಾಂಗೇ ಸ�....

Click here to know more..