ಕ್ಷೇತ್ರಪಾಲರು ಗ್ರಾಮ ಮತ್ತು ನಗರಗಳನ್ನು ರಕ್ಷಿಸುವ ದೇವತೆಗಳು. ಅವರು ಸ್ವಭಾವತಃ ದೇರಾಗಿರುತ್ತಾರೆ ಮತ್ತು ದೇವಾಲಯಗಳಲ್ಲಿ ಅವರ ಸ್ಥಾನವು ದಕ್ಷಿಣ - ಪೂರ್ವದಲ್ಲಿದೆ.
ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.
ಓಂ ಗಂ ಗಣಪತಯೇ ನಮಃ
ಓಂ ಗಂ ಗಣಪತಯೇ ನಮಃ....
Click here to know more..ಶುದ್ಧ ಮನಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹನುಮಾನ್ ಮಂತ್ರ
ಓಂ ನಮೋ ಭಗವತೇ ಆಂಜನೇಯಾಯ ಆತ್ಮತತ್ತ್ವಪ್ರಕಾಶಾಯ ಸ್ವಾಹಾ .....
Click here to know more..ಅರ್ಧನಾರೀಶ್ವರ ನಮಸ್ಕಾರ ಸ್ತೋತ್ರ
ಶ್ರೀಕಂಠಂ ಪರಮೋದಾರಂ ಸದಾರಾಧ್ಯಾಂ ಹಿಮಾದ್ರಿಜಾಂ| ನಮಸ್ಯಾಮ್ಯರ್�....
Click here to know more..