93.6K
14.0K

Comments

Security Code

49651

finger point right
ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಧಾರ್ಮಿಕ ಸಂಬಂಧಿಸಿದ ಅತ್ಯುತ್ತಮ ಮಾಹಿತಿಯನ್ನು ನೀಡುತ್ತಿರುವ ವೇದಧಾರ ನಿರ್ಮಾತ್ರುಗಳಿಗೆ ಅಭಿನಂದನೆಗಳು 🙏 ನಿಮ್ಮ ಧಾರ್ಮಿಕ ಸೇವೆ ನಿರಂತರ ವಾಗಿ, ಸಾಗಲಿ ಎಂದು ನನ್ನ ಪ್ರಾರ್ಥನೆ 👌 ಇದು ಮುಂದಿನ ಪೀಳಿಗೆಗೆ ದಾರಿದೀವಿಗೆ ಆಗಿದೆ. 🙏ಶುಭಮಸ್ತು🙏 ಶ್ರೀನಿವಾಸ ಪ್ರಸಾದ್ ಎಸ್. ✍️ -User_soz6v1

ಸುಂದರವಾದ ವ್ಯಾಖ್ಯಾನ -ಪುರುಷೋತ್ತಮ

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

🙏🌿 👌👌👏👏 ನಮಗೆ ತಿಳಿಯದ ಸನಾತನ ಸಂಸ್ಕೃತಿ ಯ ಬಗ್ಗೆ ಹಾಗೂ ಶಾಂತಿ ಸುಖ್ಹಃ ಸಮೃದ್ಧಿ ಜೀವನಕ್ಕೆ ಅತೀ ಅವಶ್ಯಕ ವಾದ ದೇವತೆಗಳ ಮಂತ್ರ ಗಳು ನಮಗೆ ಈ aap ಲ್ಲಿ ಸಿಗುತ್ತವೆ 🙏🍁 ಧನ್ಯವಾದಗಳು -User_sovn6b

Read more comments

Knowledge Bank

ಚ್ಯವನ ಮಹರ್ಷಿ ಮತ್ತು ಶೌನಕ ಮಹರ್ಷಿಗಳ ನಡುವಿನ ಸಂಬಂಧವೇನು?

ಚ್ಯವನ ಮಹರ್ಷಿಯು ಭೃಗು ವಂಶದಲ್ಲಿ ಶೌನಕ ಮಹರ್ಷಿಯ ಪೂರ್ವಜ. ಚ್ಯವನನ ಮೊಮ್ಮಗ ರುರು. ಶೌನಕ ರುರುವಿನ ಮೊಮ್ಮಗ.

ರಾಷ್ಟ್ರೀಯತೆ ಮತ್ತು ಧರ್ಮ

ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.

Quiz

ಶ್ರೀರಾಮನ ತಾಯಿ ಯಾರು?

Recommended for you

ಉತ್ತಮ ಆರೋಗ್ಯಕ್ಕಾಗಿ ಮಂತ್ರ

ಉತ್ತಮ ಆರೋಗ್ಯಕ್ಕಾಗಿ ಮಂತ್ರ

ಜರಾಯುಜಃ ಪ್ರಥಮ ಉಸ್ರಿಯೋ ವೃಷಾ ವಾತಾಭ್ರಜಾ ಸ್ತನಯನ್ನ್ ಏತಿ ವೃಷ�....

Click here to know more..

ಎಷ್ಟು ಸಾಹಸವಂತ ನೀನೇ ಬಲವಂತ

ಎಷ್ಟು ಸಾಹಸವಂತ ನೀನೇ ಬಲವಂತ

ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂ....

Click here to know more..

ಶ್ರೀಧರ ಪಂಚಕ ಸ್ತೋತ್ರ

ಶ್ರೀಧರ ಪಂಚಕ ಸ್ತೋತ್ರ

ಕಾರುಣ್ಯಂ ಶರಣಾರ್ಥಿಷು ಪ್ರಜನಯನ್ ಕಾವ್ಯಾದಿಪುಷ್ಪಾರ್ಚಿತೋ ವೇ�....

Click here to know more..