106.6K
16.0K

Comments

Security Code

74086

finger point right
ಪ್ರತಿದಿನ ಸನಾತನ ಧರ್ಮದ ಮಾಹಿತಿ ತುಂಬಾ ಧನ್ಯವಾದಗಳು -User_sjakgl

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಸುಂದರವಾದ ವೆಬ್‌ಸೈಟ್ 🌸 -ಅನಿಲ್ ಹೆಗ್ಡೆ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

Read more comments
ಆನೆ ಬಂದಿತಮ್ಮ 
ಮರಿಯಾನೆ ಬಂದಿತಮ್ಮ||ಆನೆ||
ತೊಲಗಿರೆ ತೊಲಗಿರೆ ಪರಬ್ರಹ್ಮ 
ಬಲು ಸರಪಳಿ ಕಡಕೊಂಡು ಬಂತಮ್ಮ||ತೊಲಗಿರೆ||
                          ||ಆನೆ ಬಂದಿತಮ್ಮ||
ಕಪಟನಾಟಕದ ಮರಿಯಾನೆ 
ನಿಕಟ ಸಭೆಯಲಿ ನಿಂತಾನೆ||ಕಪಟ||
ಶಕಟನ ಭಂಡಿಯ ಮುರಿದಾನೇ..ಏ...||2||
ಕಪಟನಾಟಕದಿಂದ ಸೋದರ ಮಾವನ||2||
ಅಕಟಕಟೆನ್ನದೆ ಕೊಂದಾನೆ||2||
                                ||ಆನೆ ಬಂದಿತಮ್ಮ|| 
ಕೀಳು ಭುವನವನು ಉಂಡಾನೆ 
ಸ್ವಾಮಿ ಬಾಲಕನೆಂಬ ಚೆಲುವಾನೆ||ಕೀಳು||
ಬಲ್ಲಗೋವುಗಳ ಕೂಡ ನಲಿದಾನೆ||2||
ಚೆಲುವ ಕಾಳಿಂಗನ ಹೆಡೆಯಲಾಡುತ||2||
ಸೊಬಗು ಹೆಚ್ಚಿದ ಪಟ್ಟದಾನೆ 
ಮದಸೊಕ್ಕಿ ಬರುತಾನೆ
                           ||ಆನೆ ಬಂದಿತಮ್ಮ||
ಭೀಮಾರ್ಜುನರನು ಗೆಲಿಸ್ಯಾನೆ 
ಪರಮಭಾಗವತರ ಪ್ರಿಯದಾನೆ||ಭೀಮ||
ಮುದದಿಂದ ಮಧುರೆಲಿ ನಿಂತಾನೆ||2||
ಮದಮುಖದಸುರರ ದಿಗಿಲಿಟ್ಟುಕೊಂದ||2||
ಪುರಂದರವಿಠ್ಠಲನೆಂಬಾನೆ||2||
                                 ||ಆನೆ ಬಂದಿತಮ್ಮ||

Knowledge Bank

ಸುದರ್ಶನ ಚಕ್ರದ ರಹಸ್ಯ

ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.

ತ್ರಿವೇಣಿ ಸಂಗಮದಲ್ಲಿ ಸೇರುವ ನದಿಗಳು ಯಾವುವು?

ಗಂಗಾ, ಯಮುನಾ ಮತ್ತು ಸರಸ್ವತಿ.

Quiz

ಯಾವ ವೇದ ಗ್ರಂಥಗಳಲ್ಲಿ ಕುಟುಂಬ ಸಂಸ್ಕಾರಗಳು ಮತ್ತು ವಿಧಿಗಳ ಬಗ್ಗೆ ಉಲ್ಲೇಖಿಸಲಾಗಿದೆ?

Recommended for you

ಅಡೆತಡೆಗಳು ಮತ್ತು ಭಯವನ್ನು ತೆಗೆದುಹಾಕಲು ಮಂತ್ರ

ಅಡೆತಡೆಗಳು ಮತ್ತು ಭಯವನ್ನು ತೆಗೆದುಹಾಕಲು ಮಂತ್ರ

ಓಂ ನಮೋ ಗಣಪತೇ ಮಹಾವೀರ ದಶಭುಜ ಮದನಕಾಲವಿನಾಶನ ಮೃತ್ಯುಂ ಹನ ಹನ ಕಾಲ....

Click here to know more..

ಗಂಧರ್ವರ ಮತ್ತು ಅಪ್ಸರೆಯರ ಆಶೀರ್ವಾದ ಪಡೆಯಲು ಮಂತ್ರ

ಗಂಧರ್ವರ ಮತ್ತು ಅಪ್ಸರೆಯರ ಆಶೀರ್ವಾದ ಪಡೆಯಲು ಮಂತ್ರ

ದಿವ್ಯೋ ಗಂಧರ್ವೋ ಭುವನಸ್ಯ ಯಸ್ಪತಿರೇಕ ಏವ ನಮಸ್ಯೋ ವಿಕ್ಷ್ವೀಡ್ಯ....

Click here to know more..

ವಟುಕ ಭೈರವ ಅಷ್ಟೋತ್ತರ ಶತ ನಾಮಾವಲಿ

ವಟುಕ ಭೈರವ ಅಷ್ಟೋತ್ತರ ಶತ ನಾಮಾವಲಿ

ಓಂ ಭೈರವಾಯ ನಮಃ. ಓಂ ಭೂತನಾಥಾಯ ನಮಃ. ಓಂ ಭೂತಾತ್ಮನೇ ನಮಃ. ಓಂ ಭೂತಭಾ�....

Click here to know more..