ಶ್ರೀಂ ಕ್ಲೀಂ ಹ್ರೀಂ ಐಂ ಕ್ಲೀಂ ಸೌಃ ಹ್ರೀಂ ಕ್ಲೀಂ ಶ್ರೀಂ.
ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.
ಸಮೃದ್ಧಿಗಾಗಿ ಕಾಮಧೇನು ಮಂತ್ರ
ಶುಭಕಾಮಾಯೈ ವಿದ್ಮಹೇ ಕಾಮದಾತ್ರ್ಯೈ ಚ ಧೀಮಹಿ . ತನ್ನೋ ಧೇನುಃ ಪ್ರಚ....
Click here to know more..ಶ್ರೀ ಬೀರೇಶ್ವರ ಚರಿತ್ರ
ಶ್ರೀ ಬೀರೇಶ್ವರ ಕಥೆ ಮತ್ತು ಹಿರಿಮೆ....
Click here to know more..ಸಂತಾನ ಗೋಪಾಲ ಸ್ತೋತ್ರ
ಅಥ ಸಂತಾನಗೋಪಾಲಸ್ತೋತ್ರಂ ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ. ದೇವಕೀ�....
Click here to know more..