ಸಿಂಹ ರಾಶಿಯ ೧೩ ಡಿಗ್ರಿ ೨೦ ನಿಮಿಷದಿಂದ ೨೬ ಡಿಗ್ರಿ ೪೦ ನಿಮಿಷಗಳ ಅಂತರದವರಗೆ ಹರಡಿರುವ ನಕ್ಷತ್ರ ವು ಪೂರ್ವ ಫಲ್ಗುಣಿ ನಕ್ಷತ್ರವಾಗಿದೆ.ಇದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೊಂದನೆಯ ನಕ್ಷತ್ರವಾಗಿದೆ. ಇದು δ Zosma ಹಾಗೂ θ Chertan Leonis ನಕ್ಷತ್ರ.
ಇತ್ಯಾದಿ ಸ್ವಭಾವ ಲಕ್ಷಣಗಳನ್ನು ಹೊಂದಿರುತ್ತಾರೆ
ಓಂ ಅರ್ಯಮ್ಣೇ ನಮಃ
ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರು ಇಂತಹ ನಕ್ಷತ್ರ ಗಳಲ್ಲಿ ಯಾವುದೇ ಪ್ರಮುಖ ಕೆಲಸವನ್ನು ಆರಂಭಿಸಬಾರದು ,ಹಾಗೂ ಇಂಥಾ ನಕ್ಷತ್ರ ದವರೊಂದಿಗೆ ಯಾವುದೇ ವ್ಯವಹಾರ , ಪಾಲುದಾರಿಕೆ ಇಟ್ಟುಕೊಳ್ಳಬಾರದು.
ಈ ನಕ್ಷತ್ರ ದಲ್ಲಿ ಹುಟ್ಟಿದವರು ಈ ಕೆಳಗಿನ ಸಮಸ್ಯೆಗಳಿಂದ ಬಳಲುತ್ತಾರೆ -
ಇತ್ಯಾದಿಗಳು.
ಇತ್ಯಾದಿಗಳು.
ಧರಿಸಬಹುದು
ವಜ್ರ
ಬಿಳಿ,ತಿಳಿನೀಲಿ, ಹಾಗೂ ಕೆಂಪು.
ಅವಕಹಡ ಕೋಷ್ಡಕದ ಪ್ರಕಾರ -
ಮೊದಲ ಚರಣ - ಮೋ
ಎರಡನೇ ಚರಣ - ಟಾ
ಮೂರನೇ ಚರಣ - ಟೀ
ನಾಲ್ಕನೇ ಚರಣ - ಟೂ
ಸಾಂಪ್ರದಾಯಿಕವಾಗಿ ಹೆಸರನ್ನಿಡುವ ಸಂದರ್ಭದಲ್ಲಿ ಈ ಅಕ್ಷರಗಳನ್ನು ಬಳಸಬಹುದಾಗಿದೆ. ಇನ್ನು ಕೆಲವು ವರ್ಗಗಳ ಜನರಲ್ಲಿ ಅಜ್ಜ ಅಜ್ಜಿಯರು ಗಳ ಹೆಸರು ಇಡುವ ಸಂಪ್ರದಾಯವಿದೆ. ಇದು ತಪ್ಪೇನಲ್ಲ. ಶಾಸ್ತ್ರದ ಪ್ರಕಾರ ಸರಕಾರಿ ದಾಖಲೆಗಾಗಿ ಇಡುವ ಹೆಸರುಗಳು ಅಥವಾ ವ್ಯಾವಹಾರಿಕ ಹೆಸರುಗಳು ಈ ಹೆಸರುಗಳಿಂದ ಭಿನ್ನವಾಗಿರ ಬೇಕಾಗುತ್ತದೆ.ಶಾಸ್ತ್ರದ ಪ್ರಕಾರ ಇಡುವ ಹೆಸರುಗಳು ಕೇವಲ ಮನೆಮಂದಿಗೆ ಮಾತ್ರ ಗೊತ್ತಿರಬೇಕು.
ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರ ಸರಕಾರಿ ಹೆಸರುಗಳಲ್ಲಿ ತ, ಥ, ದ, ಧ, ನ, ಯ, ರ, ಲ, ವ, ಏ, ಐ, ಹ ಅಕ್ಷರಗಳನ್ನು ತ್ಯಜಿಸಬೇಕು.
ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರು ಕರುಣಾ ಗುಣದವರು, ಸೇವಾ ಮನೋಭಾವ ದವರು, ಸಹಾನುಭೂತಿ ಸ್ವಭಾವದವರು, ಆಗಿರುತ್ತಾರೆ. ಹೆಂಗಸರು ಆಳುವ ಸ್ವಭಾವವನ್ನು ಬೆಳೆಸಿಕೊಳ್ಳದೇ ಇರುವುದು ಒಳಿತು.
ಚಂದ್ರ, ಶನಿ,ರಾಹು ಈ ಗ್ರಹಗತಿಗಳು ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅನನುಕೂಲವಾಗಿರುತ್ತವೆ. ಅಂತಹವರು ಈ ಕೆಳಗಿನ ಪರಿಹಾರವನ್ನು ಮಾಡಬಹುದಾಗಿದೆ -
ಸನಾತನ ಧರ್ಮದಲ್ಲಿನ ಶಾಸ್ತ್ರಗಳು ಜನರು ಸದಾಚಾರದಿಂದ ಬದುಕಲು ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯ ಮಾಡುವ ಬೋಧನೆಗಳಾಗಿವೆ. ಈ ಗ್ರಂಥಗಳನ್ನು ವೇದಗಳು, ಸ್ಮೃತಿಗಳು, ಪುರಾಣಗಳು ಮತ್ತು ಇತಿಹಾಸಗಳು ಮತ್ತು ಧರ್ಮಶಾಸ್ತ್ರಗಳಂತಹ ವಿವಿಧ ರೂಪಗಳಲ್ಲಿ ಕಾಣಬಹುದು.
ನಾರದ-ಭಕ್ತಿ-ಸೂತ್ರದ ಪ್ರಕಾರ. 7-8, ಲೌಕಿಕ ಚಟುವಟಿಕೆಗಳನ್ನು ತಪ್ಪಿಸುವ ಮೂಲಕ ಮತ್ತು ಕೇವಲ ಭಗವಂತನಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವ ಮೂಲಕ ನೀವು ಲೌಕಿಕ ಬಯಕೆಗಳನ್ನು ತೊಡೆದುಹಾಕಬಹುದು.
ತಂಬೂರಿ ಮೀಟಿದವ
ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿ�....
Click here to know more..ಹೆಚ್ಚು ಹೆಚ್ಚು ಸಂಪತ್ತಿಗೆ ಲಕ್ಷ್ಮೀದೇವಿ ಮಂತ್ರ
ಭೂಯಾದ್ಭೂಯೋ ದ್ವಿಪದ್ಮಾಽಭಯವರದಕರಾ ತಪ್ತಕಾರ್ತಸ್ವರಾಭಾ ಶುಭ್�....
Click here to know more..ಕೃಷ್ಣ ದ್ವಾದಶ ನಾಮ ಸ್ತೋತ್ರ
ಕಿಂ ತೇ ನಾಮಸಹಸ್ರೇಣ ವಿಜ್ಞಾತೇನ ತವಾಽರ್ಜುನ. ತಾನಿ ನಾಮಾನಿ ವಿಜ್�....
Click here to know more..