ಹರಿ ಕುಣಿದಾ ನಮ್ಮ ಹರಿ ಕುಣಿದಾ
ಹರಿ ಕುಣಿದಾ ನಮ್ಮ ಹರಿ ಕುಣಿದಾ
ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದಾ
ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದಾ
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ್ತ ಹರಿ ಕುಣಿದಾ
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದಾ
ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದಾ
1. ಕಲಿಕೆಯ ಸೌಲಭ್ಯಕ್ಕಾಗಿ. 2.ಯಜ್ಞಗಳಲ್ಲಿ ಅವುಗಳ ಬಳಕೆಯ ಆಧಾರದ ಮೇಲೆ ವೇದವನ್ನು ವಿಂಗಡಿಸಲಾಗಿದೆ ಮತ್ತು ಸಂಕಲಿಸಲಾಗಿದೆ.
ಬ್ರಹ್ಮಾಂಡವು ಏನನ್ನು ಒದಗಿಸುತ್ತದೆಯೋ ಅದರಲ್ಲಿ ತೃಪ್ತರಾಗಿರಿ, ಏಕೆಂದರೆ ಎಲ್ಲವೂ ಪರಮಾತ್ಮನಿಗೆ ಸೇರಿದ್ದು.
ನಿಮ್ಮ ಗುರುವಿನ ಆಶೀರ್ವಾದಕ್ಕಾಗಿ ಮಂತ್ರ
ಗುರುದೇವಾಯ ವಿದ್ಮಹೇ ವೇದವೇದ್ಯಾಯ ಧೀಮಹಿ ತನ್ನೋ ಗುರುಃ ಪ್ರಚೋದಯ....
Click here to know more..ಪ್ರೀತಿಯಲ್ಲಿ ಯಶಸ್ಸಿಗೆ ಕಾಮದೇವ್ ಮಂತ್ರ
ಕಾಮದೇವಾಯ ವಿದ್ಮಹೇ ಪುಷ್ಪಬಾಣಾಯ ಧೀಮಹಿ ತನ್ನೋಽನಂಗಃ ಪ್ರಚೋದಯಾ�....
Click here to know more..ಏಕ ಶ್ಲೋಕಿ ನವಗ್ರಹ ಸ್ತೋತ್ರ
ಆಧಾರೇ ಪ್ರಥಮೇ ಸಹಸ್ರಕಿರಣಂ ತಾರಾಧವಂ ಸ್ವಾಶ್ರಯೇ ಮಾಹೇಯಂ ಮಣಿಪೂ....
Click here to know more..