ದಕ್ಷಿಣೆ ಎಂಬುದು ಧಾರ್ಮಿಕ ಗುರುಗಳು ಪುರೋಹಿತರು ಅಥವಾ ಅದ್ಯಾಪಕರುಗಳಿಗೆ ಗೌರವಪೂರ್ವಕವಾಗಿ ಅಥವಾ ಕೃತಜ್ಞತಾ ಸೂಚಕವಾಗಿಕೊಡಲ್ಪಡುವ ಸಾಂಪ್ರದಾಯಿಕ ಉಡುಗೊರೆ ಅಥವಾ ಕೊಡುಗೆಯಾಗಿದೆ ಈ ದಕ್ಷಿಣೆಯು ಯಾವುದೇ ರೀತಿಯ ದ್ರವ್ಯ ಅಂದರೆ ಧನ ಧಾನ್ಯ ವಸ್ತ್ರಗಳರೂಪದಲ್ಲಿ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳ ರೂಪದಲ್ಲಿಯೂ ಇರಬಹುದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ , ಜನರು ಸ್ವಯಂಪ್ರೇರಣೆಯಿಂದ ದಕ್ಷಿಣೆಯನ್ನು ನೀಡುತ್ತಾರೆ .ಇಂತಹ ಸ್ವಾರ್ಥರಹಿತ ವ್ಯಕ್ತಿಗಳನ್ನು ಗೌರವಿಸಲು ಮತ್ತು ಬೆಂಬಲಿಸಲು ಸಮ್ಮಾನಪೂರ್ವಕವಾಗಿ ದಕ್ಷಿಣೆಯನ್ನು ಸಮರ್ಪಿಸಲಾಗುತ್ತ
ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.
ಓಂ ಶ್ರೀಂ ಹ್ರೀಂ ಕ್ಲೀಂ ಶ್ರಿಯೈ ನಮಃ....
ಓಂ ಶ್ರೀಂ ಹ್ರೀಂ ಕ್ಲೀಂ ಶ್ರಿಯೈ ನಮಃ
ಗರ್ಗಾಚಾರ್ಯರ ಪ್ರಕಟಣೆ - ರಾಧೆಯ ಸರಿಯಾದ ಪರಿಚಯ
ಗರ್ಗಾಚಾರ್ಯರ ಪ್ರಕಟಣೆ - ರಾಧೆಯ ಸರಿಯಾದ ಪರಿಚಯ....
Click here to know more..ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಯಶಸ್ಸಿಗೆ ರತೀದೇವಿ ಮಂತ್ರ
ಓಂ ಈಂ ಕ್ಲೀಂ ನಮೋ ಭಗವತಿ ರತಿವಿದ್ಯೇ ಮಹಾಮೋಹಿನಿ ಕಾಮೇಶಿ ಸರ್ವಲೋ�....
Click here to know more..ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ
ಸೌರಾಷ್ಟ್ರದೈಶೇ ವಸುಧಾವಕಾಶೇ ಜ್ಯೋತಿರ್ಮಯಂ ಚಂದ್ರಕಲಾವತಮ್ಸಂ. �....
Click here to know more..