Comments
ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal
ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್
ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್
Read more comments
Knowledge Bank
೫ ವಿಧವಾದ ಮೋಕ್ಷ
ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು
ಸೂರ್ಯ ಭಗವಾನ್ ಹುಟ್ಟಿದ ಸ್ಥಳ
ಅದಿತಿ ತಪಸ್ಸನ್ನು ಆಚರಿಸಿ ಸೂರ್ಯನಿಗೆ ಜನ್ಮ ನೀಡಿದ ಸ್ಥಳವನ್ನು ಪ್ರಸ್ತುತ ಅಭಿಮನ್ಯುಪುರ ಎಂದು ಕರೆಯಲಾಗುತ್ತದೆ. ಇದು ಕುರುಕ್ಷೇತ್ರ ನಗರದಿಂದ 8 ಕಿ.ಮೀ ದೂರದಲ್ಲಿದೆ.