ಧ್ಯಾನ ಮತ್ತು ಕೇಂದ್ರೀಕೃತ ಮನಸ್ಸಿನ ಮೂಲಕ, ನೀವು ಬುದ್ಧಿವಂತಿಕೆಯನ್ನು ಪಡೆಯಬಹುದು ಮತ್ತು ಆತ್ಮವನ್ನು ಕಂಡುಹಿಡಿಯಬಹುದು.
ಬ್ರಹ್ಮಾಂಡ ಪುರಾಣದ ಪ್ರಕಾರ, ಅನ್ನದಾನ ಮಾಡುವವರ ಆಯುಷ್ಯ, ಧನ-ಸಂಪತ್ತು, ಕಾಂತಿ ಮತ್ತು ಆಕರ್ಷಕತೆ ಹೆಚ್ಚುತ್ತದೆ. ಅವರನ್ನು ಕರೆದುಕೊಂಡು ಹೋಗಲು ಸ್ವರ್ಗಲೋಕದಿಂದ ಬಂಗಾರದಿಂದ ಮಾಡಿದ ವಿಮಾನ ಬರುತ್ತದೆ. ಪದ್ಮ ಪುರಾಣದ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಇನ್ನೊಂದು ದಾನವಿಲ್ಲ. ಹಸಿವಾದವರನ್ನು ಆಹರಿಸುವುದರಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪಡೆಯುತ್ತಾರೆ. ಪರಲೋಕದಲ್ಲಿ ಬೆಟ್ಟಗಳಷ್ಟು ರುಚಿಕರವಾದ ಆಹಾರ ಅಂಥ ದಾತನಿಗಾಗಿ ಯಾವಾಗಲೂ ಸಿದ್ಧವಾಗಿರುತ್ತದೆ. ಅನ್ನದಾತನಿಗೆ ದೇವತೆಗಳು ಮತ್ತು ಪಿತೃಗಳು ಆಶೀರ್ವಾದವನ್ನು ನೀಡುತ್ತಾರೆ. ಅವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ
ಓಂ ಶ್ರೀಂ ಕ್ಲೀಂ ಪದ್ಮನಾಭಾಯ ಸ್ವಾಹಾ....
ಓಂ ಶ್ರೀಂ ಕ್ಲೀಂ ಪದ್ಮನಾಭಾಯ ಸ್ವಾಹಾ