ಇಲ್ಲ. ಬದಲಾಗಿ, ಭಕ್ತಿ ಮಾರ್ಗವು ದೈವ ನಿಯಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ. ಭಕ್ತನು ಮಾಡುವ ಪ್ರತಿಯೊಂದು ಚಟುವಟಿಕೆಯೂ ಭಗವಂತನ ಸೇವೆಗಾಗಿಯೇ ಇರುತ್ತದೆ
ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಇಯಂ ವೀರುನ್ ಮಧುಜಾತಾ ಮಧುನಾ ತ್ವಾ ಖನಾಮಸಿ . ಮಧೋರಧಿ ಪ್ರಜಾತಾಸಿ ಸಾ ನೋ ಮಧುಮತಸ್ಕೃಧಿ ..೧.. ಜಿಹ್ವಾಯಾ ಅಗ್ರೇ ಮಧು ಮೇ ಜಿಹ್ವಾಮೂಲೇ ಮಧೂಲಕಂ . ಮಮೇದಹ ಕ್ರತಾವಸೋ ಮಮ ಚಿತ್ತಮುಪಾಯಸಿ ..೨.. ಮಧುಮನ್ ಮೇ ನಿಕ್ರಮಣಂ ಮಧುಮನ್ ಮೇ ಪರಾಯಣಂ . ವಾಚಾ ವದಾಮಿ ಮಧುಮದ್ಭೂಯಾ�....
ಇಯಂ ವೀರುನ್ ಮಧುಜಾತಾ ಮಧುನಾ ತ್ವಾ ಖನಾಮಸಿ .
ಮಧೋರಧಿ ಪ್ರಜಾತಾಸಿ ಸಾ ನೋ ಮಧುಮತಸ್ಕೃಧಿ ..೧..
ಜಿಹ್ವಾಯಾ ಅಗ್ರೇ ಮಧು ಮೇ ಜಿಹ್ವಾಮೂಲೇ ಮಧೂಲಕಂ .
ಮಮೇದಹ ಕ್ರತಾವಸೋ ಮಮ ಚಿತ್ತಮುಪಾಯಸಿ ..೨..
ಮಧುಮನ್ ಮೇ ನಿಕ್ರಮಣಂ ಮಧುಮನ್ ಮೇ ಪರಾಯಣಂ .
ವಾಚಾ ವದಾಮಿ ಮಧುಮದ್ಭೂಯಾಸಂ ಮಧುಸಂದೃಶಃ ..೩..
ಮಧೋರಸ್ಮಿ ಮಧುತರೋ ಮದುಘಾನ್ ಮಧುಮತ್ತರಃ .
ಮಾಮಿತ್ಕಿಲ ತ್ವಂ ವನಾಃ ಶಾಖಾಂ ಮಧುಮತೀಮಿವ ..೪..
ಪರಿ ತ್ವಾ ಪರಿತತ್ನುನೇಕ್ಷುಣಾಗಾಮವಿದ್ವಿಷೇ .
ಯಥಾ ಮಾಂ ಕಮಿನ್ಯಸೋ ಯಥಾ ಮನ್ ನಾಪಗಾ ಅಸಃ ..೫..