ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ
ಚಕ್ರ ವ್ಯೂಹದೊಳಗೆ ಅಭಿಮನ್ಯು ಸತ್ತ ಸ್ಥಳವನ್ನು ಪ್ರಸ್ತುತ ಅಭಿಮನ್ಯುಪುರ ಎಂದು ಕರೆಯಲಾಗುತ್ತದೆ. ಇದು ಕುರುಕ್ಷೇತ್ರ ನಗರದಿಂದ 8 ಕಿ.ಮೀ ದೂರದಲ್ಲಿದೆ. ಇದನ್ನು ಮೊದಲು ಅಮೀನ್, ಅಭಿಮನ್ಯು ಖೇಡಾ ಮತ್ತು ಚಕ್ರಮ್ಯು ಎಂದು ಕರೆಯಲಾಗುತ್ತಿತ್ತು.
ಓಂ ದ್ರಾಂ ಹ್ರೀಂ ಕ್ರೋಂ ದತ್ತಾತ್ರೇಯಾಯ ವಿದ್ಮಹೇ . ಯೋಗೀಶ್ವರಾಯ ಧೀಮಹಿ . ತನ್ನೋ ದತ್ತಃ ಪ್ರಚೋದಯಾತ್ ......
ಓಂ ದ್ರಾಂ ಹ್ರೀಂ ಕ್ರೋಂ ದತ್ತಾತ್ರೇಯಾಯ ವಿದ್ಮಹೇ . ಯೋಗೀಶ್ವರಾಯ ಧೀಮಹಿ . ತನ್ನೋ ದತ್ತಃ ಪ್ರಚೋದಯಾತ್ ..