Knowledge Bank

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

ಭಗವದ್ಗೀತೆ -

ಧ್ಯಾನ ಮತ್ತು ಕೇಂದ್ರೀಕೃತ ಮನಸ್ಸಿನ ಮೂಲಕ, ನೀವು ಬುದ್ಧಿವಂತಿಕೆಯನ್ನು ಪಡೆಯಬಹುದು ಮತ್ತು ಆತ್ಮವನ್ನು ಕಂಡುಹಿಡಿಯಬಹುದು.

Quiz

ದಕ್ಷಿಣದ ರಕ್ಷಕ ದೇವತೆ ಯಾರು?

ಓಂ ನಮೋ ಮಹಾಗಣಪತಯೇ ಮಹಾವೀರಾಯ ದಶಭುಜಾಯ ಮದನಕಾಲವಿನಾಶನ ಮೃತ್ಯುಂ ಹನ ಹನ ಯಮ ಯಮ ಮದ ಮದ ಕಾಲಂ ಸಂಹರ ಸಂಹರ ಸರ್ವಗ್ರಹಾನ್ ಚೂರ್ಣಯ ಚೂರ್ಣಯ ನಾಗಾನ್ ಮೂಢಯ ಮೂಢಯ ರುದ್ರರೂಪ ತ್ರಿಭುವನೇಶ್ವರ ಸರ್ವತೋಮುಖ ಹುಂ ಫಟ್ ಸ್ವಾಹಾ .....

ಓಂ ನಮೋ ಮಹಾಗಣಪತಯೇ ಮಹಾವೀರಾಯ ದಶಭುಜಾಯ ಮದನಕಾಲವಿನಾಶನ ಮೃತ್ಯುಂ ಹನ ಹನ ಯಮ ಯಮ ಮದ ಮದ ಕಾಲಂ ಸಂಹರ ಸಂಹರ ಸರ್ವಗ್ರಹಾನ್ ಚೂರ್ಣಯ ಚೂರ್ಣಯ ನಾಗಾನ್ ಮೂಢಯ ಮೂಢಯ ರುದ್ರರೂಪ ತ್ರಿಭುವನೇಶ್ವರ ಸರ್ವತೋಮುಖ ಹುಂ ಫಟ್ ಸ್ವಾಹಾ .

Other languages: EnglishHindiTamilMalayalamTelugu

Recommended for you

ಆಸೆಗಳನ್ನು ಸಾಧಿಸಲು ಮಂತ್ರ

ಆಸೆಗಳನ್ನು ಸಾಧಿಸಲು ಮಂತ್ರ

ಐಂ ತ್ರಿಪುರಾದೇವಿ ವಿದ್ಮಹೇ ಕಾಮೇಶ್ವರಿ ಧೀಮಹಿ ತನ್ನಃ ಕ್ಲಿನ್ನೇ....

Click here to know more..

ಒಂದು ಪವಾಡ

ಒಂದು ಪವಾಡ

Click here to know more..

ಭಯಹಾರಕ ಶಿವ ಸ್ತೋತ್ರ

ಭಯಹಾರಕ ಶಿವ ಸ್ತೋತ್ರ

ವ್ಯೋಮಕೇಶಂ ಕಾಲಕಾಲಂ ವ್ಯಾಲಮಾಲಂ ಪರಾತ್ಪರಂ| ದೇವದೇವಂ ಪ್ರಪನ್ನೋ....

Click here to know more..