ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.
ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.
ಓಂ ನೃಸಿಂಹಾಯ ಸರ್ವಜ್ಞ ಮಮ ಸರ್ವರೋಗಾನ್ ಬಂಧ ಬಂಧ ಸರ್ವಗ್ರಹಾನ್ ಬಂಧ ಬಂಧ ಸರ್ವದೋಷಾದೀನಾಂ ಬಂಧ ಬಂಧ ಸರ್ವಚೋರಾಣಾಂ ಬಂಧ ಬಂಧ ಸರ್ವವ್ಯಾಘ್ರಾಣಾಂ ಬಂಧ ಬಂಧ ಬಂಧ ಸರ್ವಪನ್ನಗಾನಾಂ ಬಂಧ ಸರ್ವವೃಶ್ಚಿಕಾದೀನಾಂ ಬಂಧ ಬಂಧ ಸರ್ವಭೂತಪ್ರೇತಪಿಶಾಚಶಾಕಿನೀಡಾಕಿನೀಯಂತ್ರಮಂತ್ರಾ�....
ಓಂ ನೃಸಿಂಹಾಯ ಸರ್ವಜ್ಞ ಮಮ ಸರ್ವರೋಗಾನ್ ಬಂಧ ಬಂಧ ಸರ್ವಗ್ರಹಾನ್ ಬಂಧ ಬಂಧ ಸರ್ವದೋಷಾದೀನಾಂ ಬಂಧ ಬಂಧ ಸರ್ವಚೋರಾಣಾಂ ಬಂಧ ಬಂಧ ಸರ್ವವ್ಯಾಘ್ರಾಣಾಂ ಬಂಧ ಬಂಧ ಬಂಧ ಸರ್ವಪನ್ನಗಾನಾಂ ಬಂಧ ಸರ್ವವೃಶ್ಚಿಕಾದೀನಾಂ ಬಂಧ ಬಂಧ ಸರ್ವಭೂತಪ್ರೇತಪಿಶಾಚಶಾಕಿನೀಡಾಕಿನೀಯಂತ್ರಮಂತ್ರಾದೀನ್ ಬಂಧ ಬಂಧ ಪರಯಂತ್ರಪರತಂತ್ರ ಬಂಧ ಬಂಧ ಕೀಲಯ ಕೀಲಯ ಮರ್ದಯ ಮರ್ದಯ ಏವಂ ಮಮ ವಿರೋಧೀನಾಂ ಸರ್ವಾನ್ ಸರ್ವತೋ ಹರಣಂ ಓಂ ಐಂ ಐಂ ಏಹ್ಯೇಹಿ ಏತಾಂ ಮದ್ವಿರೋಧತಾಂ ಸರ್ವತೋ ಹರ ಹರ ದಹ ದಹ ಮಥ ಮಥ ಪಚ ಪಚ ಚೂರ್ಣಯ ಚೂರ್ಣಯ ಚಕ್ರೇಣ ಗದಯಾ ವಜ್ರೇಣ ಭಸ್ಮೀಕುರು ಕುರು ಸ್ವಾಹಾ .
ನಮ್ಮ ಅನೇಕ ಸಮಸ್ಯೆಗಳಿಗೆ ನಾವು ಮಾತ್ರ ಜವಾಬ್ದಾರರು
ಅಧ್ಯಯನದಲ್ಲಿ ಯಶಸ್ಸಿಗೆ ಗುರು ಗಾಯತ್ರಿ ಮಂತ್ರ
ಓಂ ಸುರಾಚಾರ್ಯಾಯ ವಿದ್ಮಹೇ ಸುರಶ್ರೇಷ್ಠಾಯ ಧೀಮಹಿ| ತನ್ನೋ ಗುರುಃ ....
Click here to know more..ಶಿವ ಆಪದ್ ವಿಮೋಚನ ಸ್ತೋತ್ರಂ
ತತ್ಪುತ್ರಾತ್ಮಾಽವಿರಾಸೀಸ್ತದನು ಚ ಭಗವನ್ ವಿಶ್ವಸಂರಕ್ಷಣಾಯ .. ಘ�....
Click here to know more..