ಚ್ಯವನ ಮಹರ್ಷಿಯು ಭೃಗು ವಂಶದಲ್ಲಿ ಶೌನಕ ಮಹರ್ಷಿಯ ಪೂರ್ವಜ. ಚ್ಯವನನ ಮೊಮ್ಮಗ ರುರು. ಶೌನಕ ರುರುವಿನ ಮೊಮ್ಮಗ.
ದೇವರ ಮೇಲಿನ ಪ್ರೀತಿಯು ಹೃದಯವನ್ನು ತುಂಬಿದಾಗ, ಅಹಂಕಾರ, ದ್ವೇಷ ಮತ್ತು ಆಸೆಗಳು ಮಾಯವಾಗುತ್ತವೆ, ಶಾಂತಿ ಮತ್ತು ಪವಿತ್ರತೆಯಿಂದ ಹೃದಯ ತುಂಬಿರುತ್ತದೆ
ಓಂ ಜೂಂ ಸಃ ಚಂಡವಿಕ್ರಮಾಯ ಚತುರ್ಮುಖಾಯ ತ್ರಿನೇತ್ರಾಯ ಸ್ವಾಹಾ ಸಃ ಜೂಂ ಓಂ....
ಓಂ ಜೂಂ ಸಃ ಚಂಡವಿಕ್ರಮಾಯ ಚತುರ್ಮುಖಾಯ ತ್ರಿನೇತ್ರಾಯ ಸ್ವಾಹಾ ಸಃ ಜೂಂ ಓಂ