ರಾಮನು ವನವಾಸಕ್ಕೆ ಹೋಗುವುದರಲ್ಲಿ ಕೈಕೇಯಿಯ ಕೈವಾಡ ಇರುವುದು, ಅನೇಕ ಮಹತ್ತರ ಕಾರ್ಯಗಳನ್ನು ಸಾಧಿಸುವ ವಿಷಯದಲ್ಲಿ ಕಾರಣೀಭೂತವಾಗಿರುತ್ತದೆ. ಮಹಾವಿಷ್ಣುವು ರಾವಣನಿಂದ ತೊಂದರೆಗೊಳಲ್ಪಟ್ಟ ದೇವಾನುದೇವತೆಗಳ ಬೇಡಿಕೆಯ ಮೇರೆಗೆ ರಾಮನಾಗಿ ಅವತಾರವೆತ್ತಿದನು. ಒಂದು ವೇಳೆ ಕೈಕೇಯಿ ರಾಮನ ವನವಾಸಕ್ಕೆ ಆಗ್ರಹಿಸಿದೇ ಇದ್ದರೆ ಸೀತಾಪಹಾರ ಸಮೇತ ಇನ್ನುಳಿದ ಘಟನೆಗಳು ಜರುಗುತ್ತಲೇ ಇರುತ್ತಿರಲಿಲ್ಲ. ಸೀತಾಪಹಾರದ ವಿನಃ ರಾವಣನನ್ನು ಕೊಲ್ಲವುದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕೈಕೇಯಿಯ ಕ್ರಿಯೆಗಳು ದೈವ ನಿರ್ಣಯವನ್ನು ಸಾಧಿಸಲು ಕೇವಲ ಒಂದು ಸಾಧನವಾಯಿತು.
ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ
ಓಂ ನಮೋ ನೃಸಿಂಹಸಿಂಹಾಯ ಸಿಂಹರಾಜಾಯ ನರಕೇಶಾಯ ನಮೋ ನಮಸ್ತೇ . ಓಂ ನಮಃ ಕಾಲಾಯ ಕಾಲದಂಷ್ಟ್ರಾಯ ಕರಾಲವದನಾಯ ಉಗ್ರಾಯ ಉಗ್ರವೀರಾಯ ಉಗ್ರವಿಕಟಾಯ ಉಗ್ರವಜ್ರಾಯ ವಜ್ರದೇಹಿನೇ ರುದ್ರಾಯ ರುದ್ರಘೋರಾಯ ಭದ್ರಾಯ ಭದ್ರಕಾರಿಣೇ ಓಂ ಜ್ರೀಂ ಹ್ರೀಂ ನೃಸಿಂಹಾಯ ನಮಃ ಸ್ವಾಹಾ .....
ಓಂ ನಮೋ ನೃಸಿಂಹಸಿಂಹಾಯ ಸಿಂಹರಾಜಾಯ ನರಕೇಶಾಯ ನಮೋ ನಮಸ್ತೇ .
ಓಂ ನಮಃ ಕಾಲಾಯ ಕಾಲದಂಷ್ಟ್ರಾಯ ಕರಾಲವದನಾಯ ಉಗ್ರಾಯ ಉಗ್ರವೀರಾಯ ಉಗ್ರವಿಕಟಾಯ ಉಗ್ರವಜ್ರಾಯ
ವಜ್ರದೇಹಿನೇ ರುದ್ರಾಯ ರುದ್ರಘೋರಾಯ ಭದ್ರಾಯ ಭದ್ರಕಾರಿಣೇ ಓಂ ಜ್ರೀಂ ಹ್ರೀಂ ನೃಸಿಂಹಾಯ ನಮಃ ಸ್ವಾಹಾ .