ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.
ಏಕೆಂದರೆ ಅವರು ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ - ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ.
ಸರ್ಪರಾಜಾಯ ವಿದ್ಮಹೇ ನಾಗರಾಜಾಯ ಧೀಮಹಿ ತನ್ನೋಽನಂತಃ ಪ್ರಚೋದಯಾತ್....
ಸರ್ಪರಾಜಾಯ ವಿದ್ಮಹೇ ನಾಗರಾಜಾಯ ಧೀಮಹಿ ತನ್ನೋಽನಂತಃ ಪ್ರಚೋದಯಾತ್