ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು
ಇತಿಹಾಸ ಹಾಗೂ ಪುರಾಣಗಳೆರಡೂ ಚರಿತ್ರೆ ಯ ಆತ್ಮ ಹಾಗೂ ದೇಹವಿದ್ದಂತೆ. ಇತಿಹಾಸ (ರಾಮಾಯಣ ಮಹಾಭಾರತ ಗಳು)ವು ಚರಿತ್ರೆಯ ಆತ್ಮವನ್ನು ಪ್ರತಿನಿಧಿಸಿದರೆ, ಪುರಾಣವು, ಅದರ ದೇಹವಿದ್ದಂತೆ. ಪುರಾಣವಿಲ್ಲದೆ ಇತಿಹಾಸದ ಸಾರವು ಸ್ಪಷ್ಟವಾಗಿ ವ್ಯಕ್ತವಾಗಲಾರದು. ಪುರಾಣವು ಚರಿತ್ರೆ ಯ ಸಮಗ್ರ ತತ್ವ ವಾಗಿದ್ದು, ಬ್ರಹ್ಮಾಂಡದ ಅತ್ಯಮೂಲ್ಯ ವಿಷಯಗಳಾದ ಸೃಷ್ಟಿ, ದೇವತೆಗಳು ಹಾಗೂ ಪುರಾಣ ಪ್ರಸಿದ್ಧ ರಾಜರುಗಳ ವಂಶಾವಳಿಗಳು, ನೀತಿ ಕತೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸೃಷ್ಟಿ ಯ ಜಟಿಲವಾದ ಸಂಗತಿಗಳು ಹಾಗೂ ಮನುಕುಲದ ಉತ್ಪತ್ತಿಯ ವಿಷಯದಲ್ಲಿ ಆಧುನಿಕ ವಿಜ್ಞಾನದ ಸಿದ್ಧಾಂತದೊಂದಿಗಿನ ಸಾಮ್ಯತೆ ಹಾಗೂ ವೈರುಧ್ಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ, ಪ್ರತಿಪಾದಿಸುತ್ತದೆ
ಓಂ ನಮೋ ಹರಿಮರ್ಕಟಮರ್ಕಟಮಹಾವೀರಾಯ ಸ್ವಾಹಾ....
ಓಂ ನಮೋ ಹರಿಮರ್ಕಟಮರ್ಕಟಮಹಾವೀರಾಯ ಸ್ವಾಹಾ
ಸಮರ ಕಲೆಗಳಲ್ಲಿ ಯಶಸ್ಸಿಗೆ ಮಂತ್ರ
ಕಾರ್ತ್ತವೀರ್ಯಾಯ ವಿದ್ಮಹೇ ಮಹಾವೀರಾಯ ಧೀಮಹಿ . ತನ್ನೋ ಅರ್ಜುನಃ ಪ�....
Click here to know more..ಆರೋಗ್ಯಕ್ಕಾಗಿ ಶಿವನ ಮಂತ್ರ
ಓಂ ಜೂಂ ಸಃ ಶಿವಾಯ ಹುಂ ಫಟ್ ....
Click here to know more..ಗಣಪತಿ ಕವಚಂ
ನಮಸ್ತಸ್ಮೈ ಗಣೇಶಾಯ ಸರ್ವವಿಘ್ನವಿನಾಶಿನೇ. ಕಾರ್ಯಾರಂಭೇಷು ಸರ್ವ�....
Click here to know more..