Knowledge Bank

ಸಾಟಿಯೇ ಇಲ್ಲದ ಹನುಮಾನ ನ ಭಕ್ತಿ ಪಾರಮ್ಯ

ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ

ಧರ್ಮದಲ್ಲಿ ಅನುಮತಿಸಲಾದ ಮೂರು ರೀತಿಯ ಬಯಕೆಗಳು ಯಾವುವು?

1. ಲೋಕೇಷಣಾ - ಸ್ವರ್ಗ ಅಥವಾ ವೈಕುಂಠದಂತಹ ದಿವ್ಯ ಪ್ರಪಂಚವನ್ನು ಪಡೆಯುವ ಬಯಕೆ 2. ಪುತ್ರೇಷಣಾ - ಸಂತತಿಯನ್ನು ಹೊಂದುವ ಬಯಕೆ 3. ವಿತ್ತೇಷಣಾ - ಗೃಹಸ್ಥರಾಗಿ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಸಂಪತ್ತಿನ ಬಯಕೆ.

Quiz

ವಿಶ್ವಾಮಿತ್ರ ಯಾವ ದೇಶದ ರಾಜನಾಗಿದ್ದನು?

ಆಂ ಹ್ರೀಂ ಕ್ರೋಂ ಕ್ಲೀಂ ಹುಂ ಓಂ ಸ್ವಾಹಾ....

ಆಂ ಹ್ರೀಂ ಕ್ರೋಂ ಕ್ಲೀಂ ಹುಂ ಓಂ ಸ್ವಾಹಾ

Other languages: EnglishHindiTamilMalayalamTelugu

Recommended for you

ಗೊಂದಲದ ಆಲೋಚನೆಗಳನ್ನು ತೊಡೆದುಹಾಕಲು ಮಂತ್ರ

ಗೊಂದಲದ ಆಲೋಚನೆಗಳನ್ನು ತೊಡೆದುಹಾಕಲು ಮಂತ್ರ

ಓಂ ಐಂ ಕ್ರೋಂ ನಮಃ....

Click here to know more..

ದೊಡ್ಡ ಕಾಣಿಕೆ

ದೊಡ್ಡ ಕಾಣಿಕೆ

Click here to know more..

ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಲಿ

ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಾವಲಿ

ಓಂ ಅಂಬಿಕಾಯೈ ನಮಃ . ಓಂ ಸಿದ್ಧೇಶ್ವರ್ಯೈ ನಮಃ . ಓಂ ಚತುರಾಶ್ರಮವಾಣ್�....

Click here to know more..