ಅವನು ವೈಶ್ಯ ಸ್ತ್ರೀಯಲ್ಲಿ ಹುಟ್ಟಿದ ಧೃತರಾಷ್ಟ್ರನ ಮಗ. ಅವರನ್ನು ಕೌರವರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ, ಯುಯುತ್ಸು ಪಾಂಡವರ ಕಡೆ ಸೇರಿದ. ಅವನು ಪರೀಕ್ಷಿತನ ಆಡಳಿತದ ಮೇಲ್ವಿಚಾರಣೆ ನೋಡಿಕೊಂಡ ಮತ್ತು ಪರೀಕ್ಷಿತನಿಗೆ ಆಡಳಿತ ಸಂಬಂಧೀ ವಿಷಯಗಳಲ್ಲಿ ಸಲಹೆ ನೀಡುತ್ತಿ
ಗಣೇಶನ ಮುರಿದ ದಂತದ ಕುರಿತಾಗಿ ಹಲವಾರು ದಂತಕಥೆಗಳಿವೆ ಒಂದು ಮೂಲದ ಪ್ರಕಾರ ಗಣೇಶನು ಮಹಾಭಾರತವನ್ನು ಬರೆಯುವುದಕ್ಕಾಗಿ ಮುರಿದು ಲೇಖನಿಯ ರೂಪದಲ್ಲಿ ಬಳಸಿದನೆಂಬ ಉಲ್ಲೇಖವಿದೆ. ಇನ್ನೊಂದು ಮೂಲದ ಪ್ರಕಾರ ಗಣೇಶನು ಪರಶುರಾಮ ನ ಜೊತೆಯಲ್ಲಿ ಕಾದಾಡುವಾಗ ದಂತವು ಮುರಿಯಿತೆಂಬ ಉದಂತವೂ ಇದೆ.
ಓಂ ನಮೋ ಭಗವತೇ ವಾಸುದೇವಾಯ....
ಓಂ ನಮೋ ಭಗವತೇ ವಾಸುದೇವಾಯ