ವಾಮನಾವತಾರದ ಸಮಯದಲ್ಲಿ ಭಗವಂತ ತನ್ನ ಪಾದದಿಂದ ಆಕಾಶವನ್ನು ಅಳೆಯುತ್ತಿದ್ದಾಗ, ಅವನ ಹೆಬ್ಬೆರಳು ಬ್ರಹ್ಮಾಂಡದ ಮೇಲ್ಭಾಗವನ್ನು ಚುಚ್ಚಿತು. ಆ ರಂಧ್ರದ ಮೂಲಕ ಗಂಗೆ ಅವನ ಹೆಬ್ಬೆರಳನ್ನು ಸ್ಪರ್ಶಿಸುತ್ತಾ ಇಳಿದಳು. ಅದು ಗಂಗೆಗೆ ಎಲ್ಲವನ್ನೂ ಶುದ್ಧೀಕರಿಸುವ ಶಕ್ತಿಯನ್ನು ನೀಡಿತು.
ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಓಂ ನಮಸ್ತೇ ಶಕ್ತಿರೂಪಾಯೈ ಮಾಯಾಮೋಹಸ್ವರೂಪಿಣಿ . ಜಗದ್ಧಾತ್ರ್ಯೈ ನಮಸ್ತುಭ್ಯಂ ಜಗನ್ಮಾತರ್ನಮೋ ನಮಃ ......
ಓಂ ನಮಸ್ತೇ ಶಕ್ತಿರೂಪಾಯೈ ಮಾಯಾಮೋಹಸ್ವರೂಪಿಣಿ .
ಜಗದ್ಧಾತ್ರ್ಯೈ ನಮಸ್ತುಭ್ಯಂ ಜಗನ್ಮಾತರ್ನಮೋ ನಮಃ ..
ಪತಿ ಮತ್ತು ಹೆಂಡತಿಯ ನಡುವಿನ ಪ್ರೀತಿಗಾಗಿ ಶಕ್ತಿ ಗಣಪತಿ ಮಂತ್ರ
ಆಲಿಂಗ್ಯ ದೇವೀಮಭಿತೋ ನಿಷಣ್ಣಾಂ ಪರಸ್ಪರಾಸ್ಪೃಷ್ಟಕಟೀನಿವೇಶಂ। �....
Click here to know more..ನಮ್ಮ ಅನೇಕ ಸಮಸ್ಯೆಗಳಿಗೆ ನಾವು ಮಾತ್ರ ಜವಾಬ್ದಾರರು
ಆದಿತ್ಯ ಕವಚ
ಓಂ ಅಸ್ಯ ಶ್ರೀಮದಾದಿತ್ಯಕವಚಸ್ತೋತ್ರಮಹಾಮಂತ್ರಸ್ಯ. ಯಾಜ್ಞವಲ್ಕ�....
Click here to know more..