ತಂದೆ - ಕಶ್ಯಪ. ತಾಯಿ - ವಿಶ್ವ (ದಕ್ಷನ ಮಗಳು).
ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.
ಓಂ ಕ್ಲೀಂ ಪತ್ನೀಂ ಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಂ . ತಾರಿಣೀಂ ದುರ್ಗಸಂಸಾರಸಾಗರಸ್ಯ ಕುಲೋದ್ಭವಾಂ ಕ್ಲೀಂ ನಮಃ ......
ಓಂ ಕ್ಲೀಂ ಪತ್ನೀಂ ಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಂ .
ತಾರಿಣೀಂ ದುರ್ಗಸಂಸಾರಸಾಗರಸ್ಯ ಕುಲೋದ್ಭವಾಂ ಕ್ಲೀಂ ನಮಃ ..
ಬುದ್ಧಿವಂತಿಕೆ, ಸಮೃದ್ಧಿ ಮತ್ತು ರಕ್ಷಣೆಗಾಗಿ ಬಾಲಾ ತ್ರಿಪುರ ಸುಂದರಿ ಮಂತ್ರ
ಶ್ರೀಂ ಕ್ಲೀಂ ಹ್ರೀಂ ಐಂ ಕ್ಲೀಂ ಸೌಃ ಹ್ರೀಂ ಕ್ಲೀಂ ಶ್ರೀಂ.....
Click here to know more..ರಕ್ಷಣೆಗಾಗಿ ಅಯ್ಯಪ್ಪ ಸ್ವಾಮಿ ಮಂತ್ರ
ಓಂ ಮದಗಜಾರೂಢ ಮಹಶಾಸ್ತ ಲಲಾಟತಿಲಕ ಚಷಕಹಸ್ತ ನೀಲಕಂಚುಕ ಲೋಕವಶ್ಯಾ....
Click here to know more..ಮೃತ್ಯುಹರಣ ನಾರಾಯಣ ಸ್ತೋತ್ರ
ನಾರಾಯಣಂ ಸಹಸ್ರಾಕ್ಷಂ ಪದ್ಮನಾಭಂ ಪುರಾತನಂ. ಹೃಷೀಕೇಶಂ ಪ್ರಪನ್ನೋ....
Click here to know more..