169.3K
25.4K

Comments

Security Code

25666

finger point right
ತುಂಬಾ ಶಕ್ತಿಯುತ ಧ್ವನಿ..ಧನ್ಯವಾದ ಗುರುಗಳೇ 🙏 -Manjunath

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

Read more comments

Knowledge Bank

ವೇದಗಳನ್ನು ಯಾರು ಬರೆದವರು?

ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

Quiz

ಯಾವ ಮಹರ್ಷಿಯ ಆಶ್ರಮದಲ್ಲಿ ಶ್ರೀರಾಮನ ಮಗರು ಹುಟ್ಟಿದರು?

ಓಂ ಭಾಸ್ಕರಾಯ ವಿದ್ಮಹೇ ಮಹದ್ದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯಃ ಪ್ರಚೋದಯಾತ್....

ಓಂ ಭಾಸ್ಕರಾಯ ವಿದ್ಮಹೇ ಮಹದ್ದ್ಯುತಿಕರಾಯ ಧೀಮಹಿ
ತನ್ನೋ ಆದಿತ್ಯಃ ಪ್ರಚೋದಯಾತ್

Other languages: EnglishHindiTamilMalayalamTelugu

Recommended for you

ಮದುವೆ ವಿಳಂಬ ಮತ್ತು ಪ್ರಕ್ಷುಬ್ಧತೆಯನ್ನು ಪರಿಹರಿಸುವ ಮಂತ್ರ

ಮದುವೆ ವಿಳಂಬ ಮತ್ತು ಪ್ರಕ್ಷುಬ್ಧತೆಯನ್ನು ಪರಿಹರಿಸುವ ಮಂತ್ರ

ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗಭಯಂಕರಿ ಸ�....

Click here to know more..

ಶ್ರೀರಾಮ ಮಂತ್ರ - ನಿಮ್ಮ ಯಶಸ್ಸು ಮತ್ತು ಸಮೃದ್ಧಿಗೆ ಮಾರ್ಗ

ಶ್ರೀರಾಮ ಮಂತ್ರ - ನಿಮ್ಮ ಯಶಸ್ಸು ಮತ್ತು ಸಮೃದ್ಧಿಗೆ ಮಾರ್ಗ

ಓಂ ಹ್ರೀಂ ಶ್ರೀಂ ದ್ರಾಂ. ದಾಶರಥಾಯ ಸೀತಾವಲ್ಲಭಾಯ ತ್ರೈಲೋಕ್ಯನಾಥ�....

Click here to know more..

ಲಲಿತಾ ಸಹಸ್ರನಾಮ

ಲಲಿತಾ ಸಹಸ್ರನಾಮ

ಅಸ್ಯ ಶ್ರೀಲಲಿತಾ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ ವಶಿನ್ಯಾದಿ ....

Click here to know more..