169.8K
25.5K

Comments

Security Code

43722

finger point right
ದಿವ್ಯ ಮಂತ್ರಗಳಿಗಾಗಿ ಧನ್ಯವಾದಗಳು, ಅವು ನನ್ನ ಆತ್ಮವನ್ನು ಉತ್ತೇಜಿಸುತ್ತವೆ. 🙌 -ಸುಮಾ ಗೌಡ

ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

Read more comments

Knowledge Bank

ಆಗಮಗಳು ಹಾಗೂ ತಂತ್ರಗಳು - ಪ್ರಾಯೋಗಿಕ ಸಿದ್ಧಾಂತ

ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.

ಕಠೋಪನಿಷತ್ತುಗಳಲ್ಲಿ ಯಮನು ಪ್ರೇಯ ಮತ್ತು ಶ್ರೇಯಗಳ ನಡುವಿನ ವ್ಯತ್ಯಾಸವನ್ನು ಕುರಿತು ಏನು ಬೋಧಿಸುತ್ತಾನೆ?

ಕಠೋಪನಿಷತ್ತುಗಳಲ್ಲಿ, ಯಮನು ಪ್ರೇಯ (ಪ್ರಿಯ, ಸುಖಕರ) ಮತ್ತು ಶ್ರೇಯ (ಉತ್ತಮ, ಲಾಭಕಾರಿ) ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾನೆ. ಶ್ರೇಯವನ್ನು ಆರಿಸುವುದರಿಂದ ಕಲ್ಯಾಣ ಮತ್ತು ಪರಮ ಗುರಿಯತ್ತ ದಾರಿ ನಿಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೇಯವನ್ನು ಆರಿಸುವುದರಿಂದ ತಾತ್ಕಾಲಿಕ ಸುಖ ಮತ್ತು ಗುರಿಯ ದೃಷ್ಟಿ ಹೋಗುವಿಕೆಗೆ ಕಾರಣವಾಗುತ್ತದೆ. ಬುದ್ಧಿವಂತರು ಪ್ರೇಯ ಬದಲು ಶ್ರೇಯವನ್ನು ಆರಿಸುತ್ತಾರೆ. ಈ ಆಯ್ಕೆ ಜ್ಞಾನ ಮತ್ತು ಬುದ್ಧಿಯತ್ತ ಸಾಗುವಿಕೆಯಾಗಿದೆ, ಇದು ಕಠಿಣ ಮತ್ತು ಶಾಶ್ವತವಾಗಿದೆ. ಮತ್ತೊಂದೆಡೆ, ಪ್ರೇಯವನ್ನು ಹಿಂಬಾಲಿಸುವುದು ಅಜ್ಞಾನ ಮತ್ತು ಭ್ರಮೆಗೆ ಕಾರಣವಾಗುತ್ತದೆ, ಇದು ಸುಲಭ ಆದರೆ ತಾತ್ಕಾಲಿಕ. ಯಮನು ಶಾಶ್ವತ ಉತ್ತಮವನ್ನು ತಾತ್ಕಾಲಿಕ ಸಂತೃಪ್ತಿಗೆ ಮೇಲಾಗಿಟ್ಟುಕೊಳ್ಳುವ ಬಗ್ಗೆ ಒತ್ತಿಸು ಕೊಡುತ್ತಾನೆ

Quiz

ಎಲ್ಲಾ ತ್ರಿಮೂರ್ತಿಗಳ ಆಯುಧಗಳನ್ನು ಹೊಂದಿರುವವರು ಯಾರು?

ಅಥ ದೇವೀಕ್ಷಮಾಪಣಸ್ತೋತ್ರಂ . ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ಮಯಾ . ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರಿ . ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ . ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರಿ . ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ �....

ಅಥ ದೇವೀಕ್ಷಮಾಪಣಸ್ತೋತ್ರಂ .
ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ಮಯಾ .
ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರಿ .
ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ .
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರಿ .
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರಿ .
ಯತ್ಪೂಜಿತಂ ಮಯಾ ದೇವಿ ಪರಿಪೂರ್ಣಂ ತದಸ್ತು ಮೇ .
ಅಪರಾಧಶತಂ ಕೃತ್ವಾ ಜಗದಂಬೇತಿ ಚೋಚ್ಚರೇತ್ .
ಯಾಂ ಗತಿಂ ಸಮವಾಪ್ನೋತಿ ನ ತಾಂ ಬ್ರಹ್ಮಾದಯಃ ಸುರಾಃ .
ಸಾಪರಾಧೋಽಸ್ಮಿ ಶರಣಂ ಪ್ರಾಪ್ತಸ್ತ್ವಾಂ ಜಗದಂಬಿಕೇ .
ಇದಾನೀಮನುಕಂಪ್ಯೋಽಹಂ ಯಥೇಚ್ಛಸಿ ತಥಾ ಕುರು .
ಅಜ್ಞಾನಾದ್ವಿಸ್ಮೃತೇರ್ಭ್ರಾಂತ್ಯಾ ಯನ್ನ್ಯೂನಮಧಿಕಂ ಕೃತಂ .
ತತ್ಸರ್ವಂ ಕ್ಷಮ್ಯತಾಂ ದೇವಿ ಪ್ರಸೀದ ಪರಮೇಶ್ವರಿ .
ಕಾಮೇಶ್ವರಿ ಜಗನ್ಮಾತಃ ಸಚ್ಚಿದಾನಂದವಿಗ್ರಹೇ .
ಗೃಹಾಣಾರ್ಚಾಮಿಮಾಂ ಪ್ರೀತ್ಯಾ ಪ್ರಸೀದ ಪರಮೇಶ್ವರಿ .
ಗುಹ್ಯಾತಿಗುಹ್ಯಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಂ .
ಸಿದ್ಧಿರ್ಭವತು ಮೇ ದೇವಿ ತ್ವತ್ಪ್ರಸಾದಾತ್ ಸುರೇಶ್ವರಿ .

Other languages: EnglishHindiTamilMalayalamTelugu

Recommended for you

ರಕ್ಷಣೆಗಾಗಿ ಗೋವರ್ಧನ ಧಾರಿ ಕೃಷ್ಣ ಮಂತ್ರ

ರಕ್ಷಣೆಗಾಗಿ ಗೋವರ್ಧನ ಧಾರಿ ಕೃಷ್ಣ ಮಂತ್ರ

ಓಂ ನಮೋ ಗೋವರ್ಧನೋದ್ಧರಣಾಯ ಗೋವಿಂದಾಯ ಗೋಕುಲನಿವಾಸಾಯ ಗೋಪಾಲಾಯ ಗ....

Click here to know more..

ಗಣೇಶನ ರೂಪದ ಸಂಕೇತಾರ್ಥ

ಗಣೇಶನ ರೂಪದ ಸಂಕೇತಾರ್ಥ

Click here to know more..

ಚಿದಂಬರೇಶ ಸ್ತುತಿ

ಚಿದಂಬರೇಶ ಸ್ತುತಿ

ಕೃಪಾಸಮುದ್ರಂ ಸುಮುಖಂ ತ್ರಿನೇತ್ರಂ ಜಟಾಧರಂ ಪಾರ್ವತಿವಾಮಭಾಗಂ. ಸ....

Click here to know more..