109.2K
16.4K

Comments

Security Code

50623

finger point right
ದಿವ್ಯ ಮಂತ್ರಗಳಿಗಾಗಿ ಧನ್ಯವಾದಗಳು, ಅವು ನನ್ನ ಆತ್ಮವನ್ನು ಉತ್ತೇಜಿಸುತ್ತವೆ. 🙌 -ಸುಮಾ ಗೌಡ

🌟 ಈ ಮಂತ್ರವು ನನ್ನ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ಗೋಪಾಲ್ ಹೆಗಡೆ

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ತುಂಬಾ ಅದ್ಬುತ -Satiishkumar

Read more comments

Knowledge Bank

ಗಣೇಶನ ಮುರಿದ ದಂತ

ಗಣೇಶನ ಮುರಿದ ದಂತದ ಕುರಿತಾಗಿ ಹಲವಾರು ದಂತಕಥೆಗಳಿವೆ ಒಂದು ಮೂಲದ ಪ್ರಕಾರ ಗಣೇಶನು ಮಹಾಭಾರತವನ್ನು ಬರೆಯುವುದಕ್ಕಾಗಿ ಮುರಿದು ಲೇಖನಿಯ ರೂಪದಲ್ಲಿ ಬಳಸಿದನೆಂಬ ಉಲ್ಲೇಖವಿದೆ. ಇನ್ನೊಂದು ಮೂಲದ ಪ್ರಕಾರ ಗಣೇಶನು ಪರಶುರಾಮ ನ ಜೊತೆಯಲ್ಲಿ ಕಾದಾಡುವಾಗ ದಂತವು ಮುರಿಯಿತೆಂಬ ಉದಂತವೂ ಇದೆ.

ಅಭಿಮನ್ಯು ಮರಣ ಹೊಂದಿದ ಸ್ಥಳ

ಚಕ್ರ ವ್ಯೂಹದೊಳಗೆ ಅಭಿಮನ್ಯು ಸತ್ತ ಸ್ಥಳವನ್ನು ಪ್ರಸ್ತುತ ಅಭಿಮನ್ಯುಪುರ ಎಂದು ಕರೆಯಲಾಗುತ್ತದೆ. ಇದು ಕುರುಕ್ಷೇತ್ರ ನಗರದಿಂದ 8 ಕಿ.ಮೀ ದೂರದಲ್ಲಿದೆ. ಇದನ್ನು ಮೊದಲು ಅಮೀನ್, ಅಭಿಮನ್ಯು ಖೇಡಾ ಮತ್ತು ಚಕ್ರಮ್ಯು ಎಂದು ಕರೆಯಲಾಗುತ್ತಿತ್ತು.

Quiz

ಹನುಮಂತನ ಗುರು ಯಾರು?

ಅಥ ಕುಂಜಿಕಾಸ್ತೋತ್ರಂ . ಓಂ ಅಸ್ಯ ಶ್ರೀಕುಂಜಿಕಾಸ್ತೋತ್ರಮಂತ್ರಸ್ಯ . ಸದಾಶಿವ-ಋಷಿಃ . ಅನುಷ್ಟುಪ್ ಛಂದಃ . ಶ್ರೀತ್ರಿಗುಣಾತ್ಮಿಕಾ ದೇವತಾ . ಓಂ ಐಂ ಬೀಜಂ . ಓಂ ಹ್ರೀಂ ಶಕ್ತಿಃ . ಓಂ ಕ್ಲೀಂ ಕೀಲಕಂ . ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ . ಶಿವ ಉವಾಚ . ಶೃಣು ದೇವಿ ಪ್....

ಅಥ ಕುಂಜಿಕಾಸ್ತೋತ್ರಂ .
ಓಂ ಅಸ್ಯ ಶ್ರೀಕುಂಜಿಕಾಸ್ತೋತ್ರಮಂತ್ರಸ್ಯ . ಸದಾಶಿವ-ಋಷಿಃ . ಅನುಷ್ಟುಪ್ ಛಂದಃ . ಶ್ರೀತ್ರಿಗುಣಾತ್ಮಿಕಾ ದೇವತಾ . ಓಂ ಐಂ ಬೀಜಂ . ಓಂ ಹ್ರೀಂ ಶಕ್ತಿಃ . ಓಂ ಕ್ಲೀಂ ಕೀಲಕಂ . ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಶಿವ ಉವಾಚ .
ಶೃಣು ದೇವಿ ಪ್ರವಕ್ಷ್ಯಾಮಿ ಕುಂಜಿಕಾಸ್ತೋತ್ರಮುತ್ತಮಂ .
ಯೇನ ಮಂತ್ರಪ್ರಭಾವೇನ ಚಂಡೀಜಾಪಃ ಶುಭೋ ಭವೇತ್ .
ಕವಚಂ ನಾಽರ್ಗಲಾಸ್ತೋತ್ರಂ ಕೀಲಕಂ ಚ ರಹಸ್ಯಕಂ .
ನ ಸೂಕ್ತಂ ನಾಽಪಿ ವಾ ಧ್ಯಾನಂ ನ ನ್ಯಾಸೋ ನ ಚ ವಾಽರ್ಚನಂ .
ಕುಂಜಿಕಾಮಾತ್ರಪಾಠೇನ ದುರ್ಗಾಪಾಠಫಲಂ ಲಭೇತ್ .
ಅತಿಗುಹ್ಯತರಂ ದೇವಿ ದೇವಾನಾಮಪಿ ದುರ್ಲಭಂ .
ಗೋಪನೀಯಂ ಪ್ರಯತ್ನೇನ ಸ್ವಯೋನಿರಿವ ಪಾರ್ವತಿ .
ಮಾರಣಂ ಮೋಹನಂ ವಶ್ಯಂ ಸ್ತಂಭನೋಚ್ಚಾಟನಾದಿಕಂ .
ಪಾಠಮಾತ್ರೇಣ ಸಂಸಿದ್ಧ್ಯೇತ್ ಕುಂಜಿಕಾಸ್ತೋತ್ರಮುತ್ತಮಂ .
ಓಂ ಶ್ರೂಂ ಶ್ರೂಂ ಶ್ರೂಂ ಶಂ ಫಟ್ . ಐಂ ಹ್ರೀಂ ಕ್ಲೀಂ ಜ್ವಲ ಉಜ್ಜ್ವಲ ಪ್ರಜ್ವಲ . ಹ್ರೀಂ ಹ್ರೀಂ ಕ್ಲೀಂ ಸ್ರಾವಯ ಸ್ರಾವಯ . ಶಾಪಂ ನಾಶಯ ನಾಶಯ . ಶ್ರೀಂ ಶ್ರೀಂ ಜೂಂ ಸಃ ಸ್ರಾವಯ ಆದಯ ಸ್ವಾಹಾ . ಓಂ ಶ್ಲೀಂ ಓಂ ಕ್ಲೀಂ ಗಾಂ ಜೂಂ ಸಃ . ಜ್ವಲೋಜ್ಜ್ವಲ ಮಂತ್ರಂ ಪ್ರವದ . ಹಂ ಸಂ ಲಂ ಕ್ಷಂ ಹುಂ ಫಟ್ ಸ್ವಾಹಾ .
ನಮಸ್ತೇ ರುದ್ರರೂಪಾಯೈ ನಮಸ್ತೇ ಮಧುಮರ್ದಿನಿ .
ನಮಸ್ತೇ ಕೈಟಭನಾಶಿನ್ಯೈ ನಮಸ್ತೇ ಮಹಿಷಾರ್ದಿನಿ .
ನಮಸ್ತೇ ಶುಂಭಹಂತ್ರ್ಯೈ ಚ ನಿಶುಂಭಾಸುರಸೂದಿನಿ .
ನಮಸ್ತೇ ಜಾಗ್ರತೇ ದೇವಿ ಜಪೇ ಸಿದ್ಧಂ ಕುರುಷ್ವ ಮೇ .
ಐಂಕಾರೀ ಸೃಷ್ಟಿರೂಪಿಣ್ಯೈ ಹ್ರೀಂಕಾರೀ ಪ್ರತಿಪಾಲಿಕಾ .
ಕ್ಲೀಂಕಾರೀ ಕಾಲರೂಪಿಣ್ಯೈ ಬೀಜರೂಪೇ ನಮೋಽಸ್ತು ತೇ .
ಚಾಮುಂಡಾ ಚಂಡರೂಪಾ ಚ ಯೈಂಕಾರೀ ವರದಾಯಿನೀ .
ವಿಚ್ಚೇ ತ್ವಭಯದಾ ನಿತ್ಯಂ ನಮಸ್ತೇ ಮಂತ್ರರೂಪಿಣಿ .
ಧಾಂ ಧೀಂ ಧೂಂ ಧೂರ್ಜಟೇಃ ಪತ್ನೀ ವಾಂ ವೀಂ ವಾಗೀಶ್ವರೀ ತಥಾ .
ಕ್ರಾಂ ಕ್ರೀಂ ಕ್ರೂಂ ಕುಂಜಿಕಾ ದೇವಿ ಶಾಂ ಶೀಂ ಶೂಂ ಮೇ ಶುಭಂ ಕುರು .
ಹೂಂ ಹೂಂ ಹೂಂಕಾರರೂಪಾಯೈ ಜಾಂ ಜೀಂ ಜೂಂ ಭಾಲನಾದಿನಿ .
ಭ್ರಾಂ ಭ್ರೀಂ ಭ್ರೂಂ ಭೈರವೀ ಭದ್ರೇ ಭವಾನ್ಯೈ ತೇ ನಮೋ ನಮಃ .
ಓಂ ಅಂ ಕಂ ಚಂ ಟಂ ತಂ ಪಂ ಯಂ ಸಾಂ ವಿದುರಾಂ ವಿದುರಾಂ ವಿಮರ್ದಯ ವಿಮರ್ದಯ ಹ್ರೀಂ ಕ್ಷಾಂ ಕ್ಷೀಂ ಜೀವಯ ಜೀವಯ ತ್ರೋಟಯ ತ್ರೋಟಯ ಜಂಭಯ ಜಂಭಯ ದೀಪಯ ದೀಪಯ ಮೋಚಯ ಮೋಚಯ ಹೂಂ ಫಟ್ ಜಾಂ ವೌಷಟ್ ಐಂ ಹ್ರೀಂ ಕ್ಲೀಂ ರಂಜಯ ರಂಜಯ ಸಂಜಯ ಸಂಜಯ ಗುಂಜಯ ಗುಂಜಯ ಬಂಧಯ ಬಂಧಯ ಭ್ರಾಂ ಭ್ರೀಂ ಭ್ರೂಂ ಭೈರವೀ ಭದ್ರೇ ಸಂಕುಚ ಸಂಚಲ ತ್ರೋಟಯ ತ್ರೋಟಯ ಕ್ಲೀಂ ಸ್ವಾಹಾ .
ಪಾಂ ಪೀಂ ಪೂಂ ಪಾರ್ವತೀ ಪೂರ್ಣಖಾಂ ಖೀಂ ಖೂಂ ಖೇಚರೀ ತಥಾ .
ಮ್ಲಾಂ ಮ್ಲೀಂ ಮ್ಲೂಂ ಮೂಲವಿಸ್ತೀರ್ಣಾ ಕುಂಜಿಕಾಸ್ತೋತ್ರ ಏತ ಮೇ .
ಅಭಕ್ತಾಯ ನ ದಾತವ್ಯಂ ಗೋಪಿತಂ ರಕ್ಷ ಪಾರ್ವತಿ .
ವಿಹೀನಾ ಕುಂಜಿಕಾದೇವ್ಯಾ ಯಸ್ತು ಸಪ್ತಶತೀಂ ಪಠೇತ್ .
ನ ತಸ್ಯ ಜಾಯತೇ ಸಿದ್ಧಿರ್ಹ್ಯರಣ್ಯೇ ರುದಿತಂ ಯಥಾ .
ಇತಿ ಯಾಮಲತಂತ್ರೇ ಈಶ್ವರಪಾರ್ವತೀಸಂವಾದೇ ಕುಂಜಿಕಾಸ್ತೋತ್ರಂ .

Other languages: EnglishHindiTamilMalayalamTelugu

Recommended for you

ಶಾಂತಿ ಸೂಕ್ತಮ್

ಶಾಂತಿ ಸೂಕ್ತಮ್

ಪೃಥಿವೀ ಶಾಂತಿರಂತರಿಕ್ಷಂ ಶಾಂತಿರ್ದ್ಯೌಃ ಶಾಂತಿರ್ದಿಶಃ ಶಾಂತಿ�....

Click here to know more..

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

ಕಠಿಣ ಪರಿಸ್ಥಿತಿಯಲ್ಲಿ ಮನೋಬಲದ ಮಹತ್ವ

Click here to know more..

ನವಗ್ರಹ ಶರಣಾಗತಿ ಸ್ತೋತ್ರ

ನವಗ್ರಹ ಶರಣಾಗತಿ ಸ್ತೋತ್ರ

ಸಹಸ್ರನಯನಃ ಸೂರ್ಯೋ ರವಿಃ ಖೇಚರನಾಯಕಃ| ಸಪ್ತಾಶ್ವವಾಹನೋ ದೇವೋ ದಿ�....

Click here to know more..