171.4K
25.7K

Comments

Security Code

56120

finger point right
ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

🙏🌿ಧನ್ಯವಾದಗಳು -User_sq2x0e

Read more comments

Knowledge Bank

ಸಾಟಿಯೇ ಇಲ್ಲದ ಹನುಮಾನ ನ ಭಕ್ತಿ ಪಾರಮ್ಯ

ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ

ಚ್ಯವನ ಮಹರ್ಷಿ ಮತ್ತು ಶೌನಕ ಮಹರ್ಷಿಗಳ ನಡುವಿನ ಸಂಬಂಧವೇನು?

ಚ್ಯವನ ಮಹರ್ಷಿಯು ಭೃಗು ವಂಶದಲ್ಲಿ ಶೌನಕ ಮಹರ್ಷಿಯ ಪೂರ್ವಜ. ಚ್ಯವನನ ಮೊಮ್ಮಗ ರುರು. ಶೌನಕ ರುರುವಿನ ಮೊಮ್ಮಗ.

Quiz

ಹನುಮಂತನ ಗುರು ಯಾರು?

ಅಥ ಪ್ರಾಧಾನಿಕಂ ರಹಸ್ಯಂ . ಅಸ್ಯ ಶ್ರೀಸಪ್ತಶತೀರಹಸ್ಯತ್ರಯಸ್ಯ . ಬ್ರಹ್ಮವಿಷ್ಣುರುದ್ರಾ-ಋಷಯಃ . ಮಹಾಕಾಲೀಮಹಾಲಕ್ಷೀಮಹಾಸರಸ್ವತ್ಯೋ ದೇವತಾಃ . ಅನುಷ್ಟುಪ್ ಛಂದಃ . ನವದುರ್ಗಾಮಹಾಲಕ್ಷ್ಮೀರ್ಬೀಜಂ . ಶ್ರೀಂ ಶಕ್ತಿಃ . ಸಕಲ-ಅಭೀಷ್ಟಫಲಸಿದ್ಧಯೇ ಸಪ್ತಶತೀಪಾಠಾಂತೇ ಜಪೇ ವಿನಿ....

ಅಥ ಪ್ರಾಧಾನಿಕಂ ರಹಸ್ಯಂ .
ಅಸ್ಯ ಶ್ರೀಸಪ್ತಶತೀರಹಸ್ಯತ್ರಯಸ್ಯ . ಬ್ರಹ್ಮವಿಷ್ಣುರುದ್ರಾ-ಋಷಯಃ . ಮಹಾಕಾಲೀಮಹಾಲಕ್ಷೀಮಹಾಸರಸ್ವತ್ಯೋ ದೇವತಾಃ . ಅನುಷ್ಟುಪ್ ಛಂದಃ . ನವದುರ್ಗಾಮಹಾಲಕ್ಷ್ಮೀರ್ಬೀಜಂ . ಶ್ರೀಂ ಶಕ್ತಿಃ . ಸಕಲ-ಅಭೀಷ್ಟಫಲಸಿದ್ಧಯೇ ಸಪ್ತಶತೀಪಾಠಾಂತೇ ಜಪೇ ವಿನಿಯೋಗಃ .
ರಾಜೋವಾಚ .
ಭಗವನ್ನವತಾರಾ ಮೇ ಚಂಡಿಕಾಯಾಸ್ತ್ವಯೋದಿತಾಃ .
ಏತೇಷಾಂ ಪ್ರಕೃತಿಂ ಬ್ರಹ್ಮನ್ ಪ್ರಧಾನಂ ವಕ್ತುಮರ್ಹಸಿ .
ಆರಾಧ್ಯಂ ಯನ್ಮಯಾ ದೇವ್ಯಾಃ ಸ್ವರೂಪಂ ಯೇನ ವೈ ದ್ವಿಜ .
ವಿಧಿನಾ ಬ್ರೂಹಿ ಸಕಲಂ ಯಥಾವತ್ ಪ್ರಣತಸ್ಯ ಮೇ .
ಋಷಿರುವಾಚ .
ಇದಂ ರಹಸ್ಯಂ ಪರಮಮನಾಖ್ಯೇಯಂ ಪ್ರಚಕ್ಷತೇ .
ಭಕ್ತೋಽಸೀತಿ ನ ಮೇ ಕಿಂಚಿತ್ ತವಾವಾಚ್ಯಂ ನರಾಽಧಿಪ .
ಸರ್ವಸ್ಯಾದ್ಯಾ ಮಹಾಲಕ್ಷ್ಮೀಸ್ತ್ರಿಗುಣಾ ಪರಮೇಶ್ವರೀ .
ಲಕ್ಷ್ಯಾಲಕ್ಷ್ಯಸ್ವರೂಪಾ ಸಾ ವ್ಯಾಪ್ಯ ಕೃತ್ಸ್ನಂ ವ್ಯವಸ್ಥಿತಾ .
ಮಾತುಲಿಂಗಂ ಗದಾಂ ಖೇಟಂ ಪಾನಪಾತ್ರಂ ಚ ಬಿಭ್ರತೀ .
ನಾಗಂ ಲಿಂಗಂ ಚ ಯೋನಿಂ ಚ ಬಿಭ್ರತೀ ನೃಪ ಮೂರ್ಧನಿ .
ತಪ್ತಕಾಂಚನವರ್ಣಾಭಾ ತಪ್ತಕಾಂಚನಭೂಷಣಾ .
ಶೂನ್ಯಂ ತದಖಿಲಂ ಸ್ವೇನ ಪೂರಯಾಮಾಸ ತೇಜಸಾ .
ಶೂನ್ಯಂ ತದಖಿಲಂ ಲೋಕಂ ವಿಲೋಕ್ಯ ಪರಮೇಶ್ವರೀ .
ಬಭಾರ ರೂಪಮಪರಂ ತಮಸಾ ಕೇವಲೇನ ಹಿ .
ಸಾ ಭಿನ್ನಾಂಜನಸಂಕಾಶಾ ದಂಷ್ಟ್ರಾಂಚಿತವರಾನನಾ .
ವಿಶಾಲಲೋಚನಾ ನಾರೀ ಬಭೂವ ತನುಮಧ್ಯಮಾ .
ಖಡ್ಗಪಾತ್ರಶಿರಃಖೇಟೈರಲಂಕೃತಚತುರ್ಭುಜಾ .
ಕಬಂಧಹಾರಂ ಶಿರಸಾ ಬಿಭ್ರಾಣಾ ಹಿ ಶಿರಃಸ್ರಜಂ .
ತಾಂ ಪ್ರೋವಾಚ ಮಹಾಲಕ್ಷ್ಮೀಸ್ತಾಮಸೀಂ ಪ್ರಮದೋತ್ತಮಾಂ .
ದದಾಮಿ ತವ ನಾಮಾನಿ ಯಾನಿ ಕರ್ಮಾಣಿ ತಾನಿ ತೇ .
ಮಹಾಮಾಯಾ ಮಹಾಕಾಲೀ ಮಹಾಮಾರೀ ಕ್ಷುಧಾ ರುಷಾ .
ನಿದ್ರಾ ತೃಷ್ಣಾ ಚೈಕವೀರಾ ಕಾಲರಾತ್ರಿರ್ದುರತ್ಯಯಾ .
ಇಮಾನಿ ತವ ನಾಮಾನಿ ಪ್ರತಿಪಾದ್ಯಾನಿ ಕರ್ಮಭಿಃ .
ಏಭಿಃ ಕರ್ಮಾಣಿ ತೇ ಜ್ಞಾತ್ವಾ ಯೋಽಧೀತೇ ಸೋಽಶ್ನುತೇ ಸುಖಂ .
ತಾಮಿತ್ಯುಕ್ತ್ವಾ ಮಹಾಲಕ್ಷ್ಮೀಃ ಸ್ವರೂಪಮಮರಂ ನೃಪ .
ಸತ್ತ್ವಾಖ್ಯೇನಾಽತಿಶುದ್ಧೇನ ಗುಣೇನೇಂದುಪ್ರಭಂ ದಧೌ .
ಅಕ್ಷಮಾಲಾಂಕುಶಧರಾ ವೀಣಾಪುಸ್ತಕಧಾರಿಣೀ .
ಸಾ ಬಭೂವ ವರಾ ನಾರೀ ನಾಮಾನ್ಯಸ್ಯೈ ಚ ಸಾ ದದೌ .
ಮಹಾವಿದ್ಯಾ ಮಹಾವಾಣೀ ಭಾರತೀ ವಾಕ್ ಸರಸ್ವತೀ .
ಆರ್ಯಾ ಬ್ರಾಹ್ಮೀ ಕಾಮಧೇನುರ್ವೇದಗರ್ಭಾ ಸುರೇಶ್ವರೀ .
ಅಥೋವಾಚ ಮಹಾಲಕ್ಷ್ಮೀರ್ಮಹಾಕಾಲೀಂ ಸರಸ್ವತೀಂ .
ಯುವಾಂ ಜನಯತಾಂ ದೇವ್ಯೌ ಮಿಥುನೇ ಸ್ವಾನುರೂಪತಃ .
ಇತ್ಯುಕ್ತ್ವಾ ತೇ ಮಹಾಲಕ್ಷ್ಮೀಃ ಸಸರ್ಜ ಮಿಥುನಂ ಸ್ವಯಂ .
ಹಿರಣ್ಯಗರ್ಭೌ ರುಚಿರೌ ಸ್ತ್ರೀಪುಂಸೌ ಕಮಲಾಸನೌ .
ಬ್ರಹ್ಮನ್ ವಿಧೇ ವಿರಿಂಚೇತಿ ಧಾತರಿತ್ಯಾಹ ತಂ ನರಂ .
ಶ್ರೀಃ ಪದ್ಮೇ ಕಮಲೇ ಲಕ್ಷ್ಮೀಮೀತ್ಯಾಹ ಮಾತಾ ಸ್ತ್ರಿಯಂ ಚ ತಾಂ .
ಮಹಾಕಾಲೀ ಭಾರತೀ ಚ ಮಿಥುನೇ ಸೃಜತಃ ಸಹ .
ಏತಯೋರಪಿ ರೂಪಾಣಿ ನಾಮಾನಿ ಚ ವದಾಮಿ ತೇ .
ನೀಲಕಂಠಂ ರಕ್ತಬಾಹುಂ ಶ್ವೇತಾಂಗಂ ಚಂದ್ರಶೇಖರಂ .
ಜನಯಾಮಾಸ ಪುರುಷಂ ಮಹಾಕಾಲೀಂ ಸಿತಾಂ ಸ್ತ್ರಿಯಂ .
ಸ ರುದ್ರಃ ಶಂಕರಃ ಸ್ಥಾಣುಃ ಕಪರ್ದೀ ಚ ತ್ರಿಲೋಚನಃ .
ತ್ರಯೀ ವಿದ್ಯಾ ಕಾಮಧೇನುಃ ಸಾ ಸ್ತ್ರೀ ಭಾಷಾ ಸ್ವರಾಽಕ್ಷರಾ .
ಸರಸ್ವತೀ ಸ್ತ್ರಿಯಂ ಗೌರೀಂ ಕೃಷ್ಣಂ ಚ ಪುರುಷಂ ನೃಪ .
ಜನಯಾಮಾಸ ನಾಮಾನಿ ತಯೋರಪಿ ವದಾಮಿ ತೇ .
ವಿಷ್ಣುಃ ಕೃಷ್ಣೋ ಹೃಷೀಕೇಶೋ ವಾಸುದೇವೋ ಜನಾರ್ದನಃ .
ಉಮಾ ಗೌರೀ ಸತೀ ಚಂಡೀ ಸುಂದರೀ ಸುಭಗಾ ಶುಭಾ .
ಏವಂ ಯುವತಯಃ ಸದ್ಯಃ ಪುರುಷತ್ವಂ ಪ್ರಪೇದಿರೇ .
ಚಾಕ್ಷುಷ್ಮಂತೋ ನು ಪಶ್ಯಂತಿ ನೇತರೇಽತದ್ವಿದೋ ಜನಾಃ .
ಬ್ರಹ್ಮಣೇ ಪ್ರದದೌ ಪತ್ನೀಂ ಮಹಾಲಕ್ಷ್ಮೀರ್ನೃಪ ತ್ರಯೀಂ .
ರುದ್ರಾಯ ಗೌರೀಂ ವರದಾಂ ವಾಸುದೇವಾಯ ಚ ಶ್ರಿಯಂ .
ಸ್ವರಯಾ ಸಹ ಸಂಭೂಯ ವಿರಿಂಚೋಽಣ್ಡಮಜೀಜನತ್ .
ಬಿಭೇದ ಭಗವಾನ್ ರುದ್ರಸ್ತದ್ ಗೌರ್ಯಾ ಸಹ ವೀರ್ಯವಾನ್ .
ಅಂಡಮಧ್ಯೇ ಪ್ರಧಾನಾದಿ ಕಾರ್ಯಜಾತಮಭೂನ್ನೃಪ .
ಮಹಾಭೂತಾತ್ಮಕಂ ಸರ್ವಂ ಜಗತ್ಸ್ಥಾವರಜಂಗಮಂ .
ಪುಪೋಷ ಪಾಲಯಾಮಾಸ ತಲ್ಲಕ್ಷ್ಮ್ಯಾ ಸಹ ಕೇಶವಃ .
ಮಹಾಲಕ್ಷ್ಮೀರೇವಮಜಾ ಸಾಽಪಿ ಸರ್ವೇಶ್ವರೇಶ್ವರೀ .
ನಿರಾಕಾರಾ ಚ ಸಾಕಾರಾ ಸೈವ ನಾನಾಭಿಧಾನಭೃತ್ .
ನಾಮಾಂತರೈರ್ನಿರೂಪ್ಯೈಷಾ ನಾಮ್ನಾ ನಾಽನ್ಯೇನ ಕೇನಚಿತ್ .
ಮಾರ್ಕಂಡೇಯಪುರಾಣೇ ಪ್ರಾಧಾನಿಕಂ ರಹಸ್ಯಂ .

Other languages: EnglishHindiTamilMalayalamTelugu

Recommended for you

ಜನರ ಗಮನ ಸೆಳೆಯಲು ಮಂತ್ರ

ಜನರ ಗಮನ ಸೆಳೆಯಲು ಮಂತ್ರ

ದ್ರಾಂ ದ್ರಾವಣಬಾಣಾಯ ನಮಃ . ದ್ರೀಂ ಕ್ಷೋಭಣಬಾಣಾಯ ನಮಃ . ಕ್ಲೀಂ ವಶೀ�....

Click here to know more..

ಶರಣು ಸಿದ್ಧಿವಿನಾಯಕ

ಶರಣು ಸಿದ್ಧಿವಿನಾಯಕ

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿತನಯಮ....

Click here to know more..

ಕಪಾಲೀಶ್ವರ ಸ್ತೋತ್ರ

ಕಪಾಲೀಶ್ವರ ಸ್ತೋತ್ರ

ಕಪಾಲಿನಾಮಧೇಯಕಂ ಕಲಾಪಿಪುರ್ಯಧೀಶ್ವರಂ ಕಲಾಧರಾರ್ಧಶೇಖರಂ ಕರೀಂದ....

Click here to know more..