153.1K
23.0K

Comments

Security Code

33580

finger point right
ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

🙏 ಮಂತ್ರವು ಪ್ರತಿದಿನ ಉಪಯುಕ್ತವಾಗಿದೆ 🙏🙏🙏🙏 -ಅಂಜಲಿ ಹೆಗಡೆ

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಉತ್ತಮ ಬದುಕಿಗೆ ಏನೆಲ್ಲಾ ಅವಶ್ಯ ಮಂತ್ರ ಸ್ತೋತ್ರಗಳು ಬೇಕೋ ಅವೆಲ್ಲವೂ ಕಂಡರಿಯದ ರೀತಿಯಲ್ಲಿ ಒದಗಿ ಬರುತ್ತಿದೆ ಇದುವೇ ನಮ್ಮಗಳ ಸುಕೃತ ಫಲ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Knowledge Bank

ರಾಷ್ಟ್ರೀಯತೆ ಮತ್ತು ಧರ್ಮ

ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

Quiz

ಸಂಕರ್ಷಣ ಎಂದು ಯಾರನ್ನು ಕರೆಯುತ್ತಾರೆ?

ಓಂ ದೇವ್ಯುವಾಚ . ಏಭಿಃ ಸ್ತವೈಶ್ಚ ಮಾಂ ನಿತ್ಯಂ ಸ್ತೋಷ್ಯತೇ ಯಃ ಸಮಾಹಿತಃ . ತಸ್ಯಾಹಂ ಸಕಲಾಂ ಬಾಧಾಂ ಶಮಯಿಷ್ಯಾಮ್ಯಸಂಶಯಂ . ಮಧುಕೈಟಭನಾಶಂ ಚ ಮಹಿಷಾಸುರಘಾತನಂ . ಕೀರ್ತಯಿಷ್ಯಂತಿ ಯೇ ತದ್ವದ್ವಧಂ ಶುಂಭನಿಶುಂಭಯೋಃ . ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಚೈಕಚ....

ಓಂ ದೇವ್ಯುವಾಚ .
ಏಭಿಃ ಸ್ತವೈಶ್ಚ ಮಾಂ ನಿತ್ಯಂ ಸ್ತೋಷ್ಯತೇ ಯಃ ಸಮಾಹಿತಃ .
ತಸ್ಯಾಹಂ ಸಕಲಾಂ ಬಾಧಾಂ ಶಮಯಿಷ್ಯಾಮ್ಯಸಂಶಯಂ .
ಮಧುಕೈಟಭನಾಶಂ ಚ ಮಹಿಷಾಸುರಘಾತನಂ .
ಕೀರ್ತಯಿಷ್ಯಂತಿ ಯೇ ತದ್ವದ್ವಧಂ ಶುಂಭನಿಶುಂಭಯೋಃ .
ಅಷ್ಟಮ್ಯಾಂ ಚ ಚತುರ್ದಶ್ಯಾಂ ನವಮ್ಯಾಂ ಚೈಕಚೇತಸಃ .
ಶ್ರೋಷ್ಯಂತಿ ಚೈವ ಯೇ ಭಕ್ತ್ಯಾ ಮಮ ಮಾಹಾತ್ಮ್ಯಮುತ್ತಮಂ .
ನ ತೇಷಾಂ ದುಷ್ಕೃತಂ ಕಿಂಚಿದ್ದುಷ್ಕೃತೋತ್ಥಾ ನ ಚಾಪದಃ .
ಭವಿಷ್ಯತಿ ನ ದಾರಿದ್ರ್ಯಂ ನ ಚೈವೇಷ್ಟವಿಯೋಜನಂ .
ಶತ್ರುಭ್ಯೋ ನ ಭಯಂ ತಸ್ಯ ದಸ್ಯುತೋ ವಾ ನ ರಾಜತಃ .
ನ ಶಸ್ತ್ರಾನಲತೋಯೌಘಾತ್ ಕದಾಚಿತ್ ಸಂಭವಿಷ್ಯತಿ .
ತಸ್ಮಾನ್ಮಮೈತನ್ಮಾಹಾತ್ಮ್ಯಂ ಪಠಿತವ್ಯಂ ಸಮಾಹಿತೈಃ .
ಶ್ರೋತವ್ಯಂ ಚ ಸದಾ ಭಕ್ತ್ಯಾ ಪರಂ ಸ್ವಸ್ತ್ಯಯನಂ ಮಹತ್ .
ಉಪಸರ್ಗಾನಶೇಷಾಂಸ್ತು ಮಹಾಮಾರೀಸಮುದ್ಭವಾನ್ .
ತಥಾ ತ್ರಿವಿಧಮುತ್ಪಾತಂ ಮಾಹಾತ್ಮ್ಯಂ ಶಮಯೇನ್ಮಮ .
ಯತ್ರೈತತ್ ಪಠ್ಯತೇ ಸಮ್ಯಙ್ನಿತ್ಯಮಾಯತನೇ ಮಮ .
ಸದಾ ನ ತದ್ವಿಮೋಕ್ಷ್ಯಾಮಿ ಸಾನ್ನಿಧ್ಯಂ ತತ್ರ ಮೇ ಸ್ಥಿತಂ .
ಬಲಿಪ್ರದಾನೇ ಪೂಜಾಯಾಮಗ್ನಿಕಾರ್ಯೇ ಮಹೋತ್ಸವೇ .
ಸರ್ವಂ ಮಮೈತನ್ಮಾಹಾತ್ಮ್ಯಮುಚ್ಚಾರ್ಯಂ ಶ್ರಾವ್ಯಮೇವ ಚ .
ಜಾನತಾಜಾನತಾ ವಾಪಿ ಬಲಿಪೂಜಾಂ ಯಥಾಕೃತಾಂ .
ಪ್ರತೀಕ್ಷಿಷ್ಯಾಮ್ಯಹಂ ಪ್ರೀತ್ಯಾ ವಹ್ನಿಹೋಮಂ ತಥಾಕೃತಂ .
ಶರತ್ಕಾಲೇ ಮಹಾಪೂಜಾ ಕ್ರಿಯತೇ ಯಾ ಚ ವಾರ್ಷಿಕೀ .
ತಸ್ಯಾಂ ಮಮೈತನ್ಮಾಹಾತ್ಮ್ಯಂ ಶ್ರುತ್ವಾ ಭಕ್ತಿಸಮನ್ವಿತಃ .

ಸರ್ವಾಬಾಧಾವಿನಿರ್ಮುಕ್ತೋ ಧನಧಾನ್ಯಸಮನ್ವಿತಃ .
ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸಂಶಯಃ .
ಶ್ರುತ್ವಾ ಮಮೈತನ್ಮಾಹಾತ್ಮ್ಯಂ ತಥಾ ಚೋತ್ಪತ್ತಯಃ ಶುಭಾಃ .
ಪರಾಕ್ರಮಂ ಚ ಯುದ್ಧೇಷು ಜಾಯತೇ ನಿರ್ಭಯಃ ಪುಮಾನ್ .
ರಿಪವಃ ಸಂಕ್ಷಯಂ ಯಾಂತಿ ಕಲ್ಯಾಣಂ ಚೋಪಪದ್ಯತೇ .
ನಂದತೇ ಚ ಕುಲಂ ಪುಂಸಾಂ ಮಾಹಾತ್ಮ್ಯಂ ಮಮ ಶೃಣ್ವತಾಂ .
ಶಾಂತಿಕರ್ಮಣಿ ಸರ್ವತ್ರ ತಥಾ ದುಃಸ್ವಪ್ನದರ್ಶನೇ .
ಗ್ರಹಪೀಡಾಸು ಚೋಗ್ರಾಸು ಮಾಹಾತ್ಮ್ಯಂ ಶೃಣುಯಾನ್ಮಮ .
ಉಪಸರ್ಗಾಃ ಶಮಂ ಯಾಂತಿ ಗ್ರಹಪೀಡಾಶ್ಚ ದಾರುಣಾಃ .
ದುಃಸ್ವಪ್ನಂ ಚ ನೃಭಿರ್ದೃಷ್ಟಂ ಸುಸ್ವಪ್ನಮುಪಜಾಯತೇ .
ಬಾಲಗ್ರಹಾಭಿಭೂತಾನಾಂ ಬಾಲಾನಾಂ ಶಾಂತಿಕಾರಕಂ .
ಸಂಘಾತಭೇದೇ ಚ ನೃಣಾಂ ಮೈತ್ರೀಕರಣಮುತ್ತಮಂ .
ದುರ್ವೃತ್ತಾನಾಮಶೇಷಾಣಾಂ ಬಲಹಾನಿಕರಂ ಪರಂ .
ರಕ್ಷೋಭೂತಪಿಶಾಚಾನಾಂ ಪಠನಾದೇವ ನಾಶನಂ .
ಸರ್ವಂ ಮಮೈತನ್ಮಾಹಾತ್ಮ್ಯಂ ಮಮ ಸನ್ನಿಧಿಕಾರಕಂ .
ಪಶುಪುಷ್ಪಾರ್ಘ್ಯಧೂಪೈಶ್ಚ ಗಂಧದೀಪೈಸ್ತಥೋತ್ತಮೈಃ .
ವಿಪ್ರಾಣಾಂ ಭೋಜನೈರ್ಹೋಮೈಃ ಪ್ರೋಕ್ಷಣೀಯೈರಹರ್ನಿಶಂ .
ಅನ್ಯೈಶ್ಚ ವಿವಿಧೈರ್ಭೋಗೈಃ ಪ್ರದಾನೈರ್ವತ್ಸರೇಣ ಯಾ .
ಪ್ರೀತಿರ್ಮೇ ಕ್ರಿಯತೇ ಸಾಸ್ಮಿನ್ ಸಕೃದುಚ್ಚರಿತೇ ಶ್ರುತೇ .
ಶ್ರುತಂ ಹರತಿ ಪಾಪಾನಿ ತಥಾರೋಗ್ಯಂ ಪ್ರಯಚ್ಛತಿ .
ರಕ್ಷಾಂ ಕರೋತಿ ಭೂತೇಭ್ಯೋ ಜನ್ಮನಾಂ ಕೀರ್ತನಂ ಮಮ .
ಯುದ್ಧೇಷು ಚರಿತಂ ಯನ್ಮೇ ದುಷ್ಟದೈತ್ಯನಿಬರ್ಹಣಂ .

ತಸ್ಮಿಂಛ್ರುತೇ ವೈರಿಕೃತಂ ಭಯಂ ಪುಂಸಾಂ ನ ಜಾಯತೇ .
ಯುಷ್ಮಾಭಿಃ ಸ್ತುತಯೋ ಯಾಶ್ಚ ಯಾಶ್ಚ ಬ್ರಹ್ಮರ್ಷಿಭಿಃ ಕೃತಾಃ .
ಬ್ರಹ್ಮಣಾ ಚ ಕೃತಾಸ್ತಾಸ್ತು ಪ್ರಯಚ್ಛಂತು ಶುಭಾಂ ಮತಿಂ .
ಅರಣ್ಯೇ ಪ್ರಾಂತರೇ ವಾಪಿ ದಾವಾಗ್ನಿಪರಿವಾರಿತಃ .
ದಸ್ಯುಭಿರ್ವಾ ವೃತಃ ಶೂನ್ಯೇ ಗೃಹೀತೋ ವಾಪಿ ಶತ್ರುಭಿಃ .
ಸಿಂಹವ್ಯಾಘ್ರಾನುಯಾತೋ ವಾ ವನೇ ವಾ ವನಹಸ್ತಿಭಿಃ .
ರಾಜ್ಞಾ ಕ್ರುದ್ಧೇನ ಚಾಜ್ಞಪ್ತೋ ವಧ್ಯೋ ಬಂಧಗತೋಽಪಿ ವಾ .
ಆಘೂರ್ಣಿತೋ ವಾ ವಾತೇನ ಸ್ಥಿತಃ ಪೋತೇ ಮಹಾರ್ಣವೇ .
ಪತತ್ಸು ಚಾಪಿ ಶಸ್ತ್ರೇಷು ಸಂಗ್ರಾಮೇ ಭೃಶದಾರುಣೇ .
ಸರ್ವಾಬಾಧಾಸು ಘೋರಾಸು ವೇದನಾಭ್ಯರ್ದಿತೋಽಪಿ ವಾ .
ಸ್ಮರನ್ ಮಮೈತಚ್ಚರಿತಂ ನರೋ ಮುಚ್ಯೇತ ಸಂಕಟಾತ್ .
ಮಮ ಪ್ರಭಾವಾತ್ಸಿಂಹಾದ್ಯಾ ದಸ್ಯವೋ ವೈರಿಣಸ್ತಥಾ .
ದೂರಾದೇವ ಪಲಾಯಂತೇ ಸ್ಮರತಶ್ಚರಿತಂ ಮಮ .
ಋಷಿರುವಾಚ .
ಇತ್ಯುಕ್ತ್ವಾ ಸಾ ಭಗವತೀ ಚಂಡಿಕಾ ಚಂಡವಿಕ್ರಮಾ .
ಪಶ್ಯತಾಂ ಸರ್ವದೇವಾನಾಂ ತತ್ರೈವಾಂತರಧೀಯತ .
ತೇಽಪಿ ದೇವಾ ನಿರಾತಂಕಾಃ ಸ್ವಾಧಿಕಾರಾನ್ಯಥಾ ಪುರಾ .
ಯಜ್ಞಭಾಗಭುಜಃ ಸರ್ವೇ ಚಕ್ರುರ್ವಿನಿಹತಾರಯಃ .
ದೈತ್ಯಾಶ್ಚ ದೇವ್ಯಾ ನಿಹತೇ ಶುಂಭೇ ದೇವರಿಪೌ ಯುಧಿ .
ಜಗದ್ವಿಧ್ವಂಸಕೇ ತಸ್ಮಿನ್ ಮಹೋಗ್ರೇಽತುಲವಿಕ್ರಮೇ .
ನಿಶುಂಭೇ ಚ ಮಹಾವೀರ್ಯೇ ಶೇಷಾಃ ಪಾತಾಲಮಾಯಯುಃ .
ಏವಂ ಭಗವತೀ ದೇವೀ ಸಾ ನಿತ್ಯಾಪಿ ಪುನಃ ಪುನಃ .
ಸಂಭೂಯ ಕುರುತೇ ಭೂಪ ಜಗತಃ ಪರಿಪಾಲನಂ .
ತಯೈತನ್ಮೋಹ್ಯತೇ ವಿಶ್ವಂ ಸೈವ ವಿಶ್ವಂ ಪ್ರಸೂಯತೇ .
ಸಾ ಯಾಚಿತಾ ಚ ವಿಜ್ಞಾನಂ ತುಷ್ಟಾ ಋದ್ಧಿಂ ಪ್ರಯಚ್ಛತಿ .
ವ್ಯಾಪ್ತಂ ತಯೈತತ್ಸಕಲಂ ಬ್ರಹ್ಮಾಂಡಂ ಮನುಜೇಶ್ವರ .
ಮಹಾದೇವ್ಯಾ ಮಹಾಕಾಲೀ ಮಹಾಮಾರೀಸ್ವರೂಪಯಾ .
ಸೈವ ಕಾಲೇ ಮಹಾಮಾರೀ ಸೈವ ಸೃಷ್ಟಿರ್ಭವತ್ಯಜಾ .
ಸ್ಥಿತಿಂ ಕರೋತಿ ಭೂತಾನಾಂ ಸೈವ ಕಾಲೇ ಸನಾತನೀ .
ಭವಕಾಲೇ ನೃಣಾಂ ಸೈವ ಲಕ್ಷ್ಮೀರ್ವೃದ್ಧಿಪ್ರದಾ ಗೃಹೇ .
ಸೈವಾಽಭಾವೇ ತಥಾಲಕ್ಷ್ಮೀರ್ವಿನಾಶಾಯೋಪಜಾಯತೇ .
ಸ್ತುತಾ ಸಂಪೂಜಿತಾ ಪುಷ್ಪೈರ್ಗಂಧಧೂಪಾದಿಭಿಸ್ತಥಾ .
ದದಾತಿ ವಿತ್ತಂ ಪುತ್ರಾಂಶ್ಚ ಮತಿಂ ಧರ್ಮೇ ತಥಾ ಶುಭಾಂ .
ಮಾರ್ಕಂಡೇಯಪುರಾಣೇ ಸಾವರ್ಣಿಕೇ ಮನ್ವಂತರೇ ದೇವ್ಯಾಶ್ಚರಿತಮಾಹಾತ್ಮ್ಯೇ
ಭಗವತೀವಾಕ್ಯಂ ದ್ವಾದಶಃ .

Other languages: HindiTamilMalayalamTeluguEnglish

Recommended for you

ವಿಧೇಯತೆಯ ಪ್ರಾಮುಖ್ಯತೆ

ವಿಧೇಯತೆಯ ಪ್ರಾಮುಖ್ಯತೆ

Click here to know more..

ಶವಸಂಸ್ಕಾರ ಮಾಡದೇ ಇರುವುದರ ಅಡ್ಡ ಪರಿಣಾಮಗಳು

ಶವಸಂಸ್ಕಾರ ಮಾಡದೇ ಇರುವುದರ ಅಡ್ಡ ಪರಿಣಾಮಗಳು

Click here to know more..

ದುರ್ಗಾ ಪುಷ್ಪಾಂಜಲಿ ಸ್ತೋತ್ರ

ದುರ್ಗಾ ಪುಷ್ಪಾಂಜಲಿ ಸ್ತೋತ್ರ

ಭಗವತಿ ಭಗವತ್ಪದಪಂಕಜಂ ಭ್ರಮರಭೂತಸುರಾಸುರಸೇವಿತಂ . ಸುಜನಮಾನಸಹಂ�....

Click here to know more..