127.2K
19.1K

Comments

Security Code

37484

finger point right
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ವೇದಾದಾರ ಮಂತ್ರಗಳು ನನ್ನ ದೈನಂದಿನ ಶಕ್ತಿ ಮೂಲ. ಧನ್ಯವಾದಗಳು. 🌸 -ರಾಘವ ರಾವ್

ಆಧ್ಯಾತ್ಮಿಕ ಗೊಂದಲ ಹಾಗೂ ವಿಮರ್ಷೆಗೆ ನಿಮ್ಮ ವೆಬ್ ಸೈಟ್ ಉತ್ತಮ ಪರಿಹಾರವಾಗಿದೆ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಬಹಳ ಅದ್ಬುತ ಒಳ್ಳೆಯ ವಿಚಾರ ವನ್ನು ತಿಳಿಸುವ ಈ ಚಾನೆಲ್ ಗೆ ನಮ್ಮ ಹೃತ್ಪೂರ್ವಕ ನಮನ ಗಳು 🙏🙏🙏🙏🙏 -User_smgi12

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

Read more comments

Knowledge Bank

ರಾಜಾ ಕಕುದ್ಮಿ‌ ಹಾಗೂ ರೇವತಿ - ಕಾಲದ ಮೂಲಕ ಪಯಣ

ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.

ಯಾಕೆ ನಾವು ದೇವರಿಗೆ ಅಡುಗೆ ಮಾಡಿದ ಆಹಾರವನ್ನು ಅರ್ಪಿಸುತ್ತೇವೆ?

ಸಂಸ್ಕೃತದಲ್ಲಿ, 'ಧಾನ್ಯ' ಶಬ್ದ 'ಧಿನೋತಿ' ಎಂಬುದರಿಂದ ಬರುತ್ತದೆ, ಅರ್ಥಾತ್ ದೇವರನ್ನು ಸಂತೋಷಪಡಿಸುವುದು. ವೇದಗಳು ಧಾನ್ಯಗಳು ದೇವರಿಗೆ ತುಂಬಾ ಮೆಚ್ಚಿನವು ಎನ್ನುವುವು. ಅದಕ್ಕೇ ಅಡುಗೆ ಮಾಡಿದ ಆಹಾರವನ್ನು ಅರ್ಪಿಸುವುದು ತುಂಬಾ ಮುಖ್ಯ

Quiz

ಭೈರವನ ವಾಹನ ಯಾವುದು?

ಓಂ ಋಷಿರುವಾಚ . ನಿಶುಂಭಂ ನಿಹತಂ ದೃಷ್ಟ್ವಾ ಭ್ರಾತರಂ ಪ್ರಾಣಸಮ್ಮಿತಂ . ಹನ್ಯಮಾನಂ ಬಲಂ ಚೈವ ಶುಂಭಃ ಕ್ರುದ್ಧೋಽಬ್ರವೀದ್ವಚಃ . ಬಲಾವಲೇಪದುಷ್ಟೇ ತ್ವಂ ಮಾ ದುರ್ಗೇ ಗರ್ವಮಾವಹ . ಅನ್ಯಾಸಾಂ ಬಲಮಾಶ್ರಿತ್ಯ ಯುದ್ಧ್ಯಸೇ ಚಾತಿಮಾನಿನೀ . ದೇವ್ಯುವಾಚ . ಏಕೈವಾಹಂ �....

ಓಂ ಋಷಿರುವಾಚ .
ನಿಶುಂಭಂ ನಿಹತಂ ದೃಷ್ಟ್ವಾ ಭ್ರಾತರಂ ಪ್ರಾಣಸಮ್ಮಿತಂ .
ಹನ್ಯಮಾನಂ ಬಲಂ ಚೈವ ಶುಂಭಃ ಕ್ರುದ್ಧೋಽಬ್ರವೀದ್ವಚಃ .
ಬಲಾವಲೇಪದುಷ್ಟೇ ತ್ವಂ ಮಾ ದುರ್ಗೇ ಗರ್ವಮಾವಹ .
ಅನ್ಯಾಸಾಂ ಬಲಮಾಶ್ರಿತ್ಯ ಯುದ್ಧ್ಯಸೇ ಚಾತಿಮಾನಿನೀ .
ದೇವ್ಯುವಾಚ .
ಏಕೈವಾಹಂ ಜಗತ್ಯತ್ರ ದ್ವಿತೀಯಾ ಕಾ ಮಮಾಪರಾ .
ಪಶ್ಯೈತಾ ದುಷ್ಟ ಮಯ್ಯೇವ ವಿಶಂತ್ಯೋ ಮದ್ವಿಭೂತಯಃ .
ತತಃ ಸಮಸ್ತಾಸ್ತಾ ದೇವ್ಯೋ ಬ್ರಹ್ಮಾಣೀಪ್ರಮುಖಾ ಲಯಂ .
ತಸ್ಯಾ ದೇವ್ಯಾಸ್ತನೌ ಜಗ್ಮುರೇಕೈವಾಸೀತ್ತದಾಂಬಿಕಾ .
ದೇವ್ಯುವಾಚ .
ಅಹಂ ವಿಭೂತ್ಯಾ ಬಹುಭಿರಿಹ ರೂಪೈರ್ಯದಾಸ್ಥಿತಾ .
ತತ್ಸಂಹೃತಂ ಮಯೈಕೈವ ತಿಷ್ಠಾಮ್ಯಾಜೌ ಸ್ಥಿರೋ ಭವ .
ಋಷಿರುವಾಚ .
ತತಃ ಪ್ರವವೃತೇ ಯುದ್ಧಂ ದೇವ್ಯಾಃ ಶುಂಭಸ್ಯ ಚೋಭಯೋಃ .
ಪಶ್ಯತಾಂ ಸರ್ವದೇವಾನಾಮಸುರಾಣಾಂ ಚ ದಾರುಣಂ .
ಶರವರ್ಷೈಃ ಶಿತೈಃ ಶಸ್ತ್ರೈಸ್ತಥಾ ಚಾಸ್ತ್ರೈಃ ಸುದಾರುಣೈಃ .
ತಯೋರ್ಯುದ್ಧಮಭೂದ್ಭೂಯಃ ಸರ್ವಲೋಕಭಯಂಕರಂ .
ದಿವ್ಯಾನ್ಯಸ್ತ್ರಾಣಿ ಶತಶೋ ಮುಮುಚೇ ಯಾನ್ಯಥಾಂಬಿಕಾ .
ಬಭಂಜ ತಾನಿ ದೈತ್ಯೇಂದ್ರಸ್ತತ್ಪ್ರತೀಘಾತಕರ್ತೃಭಿಃ .
ಮುಕ್ತಾನಿ ತೇನ ಚಾಸ್ತ್ರಾಣಿ ದಿವ್ಯಾನಿ ಪರಮೇಶ್ವರೀ .
ಬಭಂಜ ಲೀಲಯೈವೋಗ್ರಹುಂಕಾರೋಚ್ಚಾರಣಾದಿಭಿಃ .
ತತಃ ಶರಶತೈರ್ದೇವೀಮಾಚ್ಛಾದಯತ ಸೋಽಸುರಃ .
ಸಾಪಿ ತತ್ಕುಪಿತಾ ದೇವೀ ಧನುಶ್ಚಿಚ್ಛೇದ ಚೇಷುಭಿಃ .
ಛಿನ್ನೇ ಧನುಷಿ ದೈತ್ಯೇಂದ್ರಸ್ತಥಾ ಶಕ್ತಿಮಥಾದದೇ .
ಚಿಚ್ಛೇದ ದೇವೀ ಚಕ್ರೇಣ ತಾಮಪ್ಯಸ್ಯ ಕರೇ ಸ್ಥಿತಾಂ .
ತತಃ ಖಡ್ಗಮುಪಾದಾಯ ಶತಚಂದ್ರಂ ಚ ಭಾನುಮತ್ .
ಅಭ್ಯಧಾ ವತ ತಾಂ ದೇವೀಂ ದೈತ್ಯಾನಾಮಧಿಪೇಶ್ವರಃ .
ತಸ್ಯಾಪತತ ಏವಾಶು ಖಡ್ಗಂ ಚಿಚ್ಛೇದ ಚಂಡಿಕಾ .
ಧನುರ್ಮುಕ್ತೈಃ ಶಿತೈರ್ಬಾಣೈಶ್ಚರ್ಮ ಚಾರ್ಕಕರಾಮಲಂ .
ಅಶ್ವಾಂಶ್ಚ ಪಾತಯಾಮಾಸ ರಥಂ ಸಾರಥಿನಾ ಸಹ .
ಹತಾಶ್ವಃ ಸ ತದಾ ದೈತ್ಯಶ್ಛಿನ್ನಧನ್ವಾ ವಿಸಾರಥಿಃ .
ಜಗ್ರಾಹ ಮುದ್ಗರಂ ಘೋರಮಂಬಿಕಾನಿಧನೋದ್ಯತಃ .
ಚಿಚ್ಛೇದಾಪತತಸ್ತಸ್ಯ ಮುದ್ಗರಂ ನಿಶಿತೈಃ ಶರೈಃ .
ತಥಾಪಿ ಸೋಽಭ್ಯಧಾವತ್ತಾಂ ಮುಷ್ಟಿಮುದ್ಯಮ್ಯ ವೇಗವಾನ್ .
ಸ ಮುಷ್ಟಿಂ ಪಾತಯಾಮಾಸ ಹೃದಯೇ ದೈತ್ಯಪುಂಗವಃ .
ದೇವ್ಯಾಸ್ತಂ ಚಾಪಿ ಸಾ ದೇವೀ ತಲೇನೋರಸ್ಯತಾಡಯತ್ .
ತಲಪ್ರಹಾರಾಭಿಹತೋ ನಿಪಪಾತ ಮಹೀತಲೇ .
ಸ ದೈತ್ಯರಾಜಃ ಸಹಸಾ ಪುನರೇವ ತಥೋತ್ಥಿತಃ .
ಉತ್ಪತ್ಯ ಚ ಪ್ರಗೃಹ್ಯೋಚ್ಚೈರ್ದೇವೀಂ ಗಗನಮಾಸ್ಥಿತಃ .
ತತ್ರಾಪಿ ಸಾ ನಿರಾಧಾರಾ ಯುಯುಧೇ ತೇನ ಚಂಡಿಕಾ .
ನಿಯುದ್ಧಂ ಖೇ ತದಾ ದೈತ್ಯಶ್ಚಂಡಿಕಾ ಚ ಪರಸ್ಪರಂ .
ಚಕ್ರತುಃ ಪ್ರಥಮಂ ಸಿದ್ಧಮುನಿವಿಸ್ಮಯಕಾರಕಂ .
ತತೋ ನಿಯುದ್ಧಂ ಸುಚಿರಂ ಕೃತ್ವಾ ತೇನಾಂಬಿಕಾ ಸಹ .
ಉತ್ಪಾಟ್ಯ ಭ್ರಾಮಯಾಮಾಸ ಚಿಕ್ಷೇಪ ಧರಣೀತಲೇ .
ಸ ಕ್ಷಿಪ್ತೋ ಧರಣೀಂ ಪ್ರಾಪ್ಯ ಮುಷ್ಟಿಮುದ್ಯಮ್ಯ ವೇಗವಾನ್ .
ಅಭ್ಯಧಾವತ ದುಷ್ಟಾತ್ಮಾ ಚಂಡಿಕಾನಿಧನೇಚ್ಛಯಾ .
ತಮಾಯಾಂತಂ ತತೋ ದೇವೀ ಸರ್ವದೈತ್ಯಜನೇಶ್ವರಂ .
ಜಗತ್ಯಾಂ ಪಾತಯಾಮಾಸ ಭಿತ್ತ್ವಾ ಶೂಲೇನ ವಕ್ಷಸಿ .
ಸ ಗತಾಸುಃ ಪಪಾತೋರ್ವ್ಯಾಂ ದೇವೀ ಶೂಲಾಗ್ರವಿಕ್ಷತಃ .
ಚಾಲಯನ್ ಸಕಲಾಂ ಪೃಥ್ವೀಂ ಸಾಬ್ಧಿದ್ವೀಪಾಂ ಸಪರ್ವತಾಂ .
ತತಃ ಪ್ರಸನ್ನಮಖಿಲಂ ಹತೇ ತಸ್ಮಿನ್ ದುರಾತ್ಮನಿ .
ಜಗತ್ಸ್ವಾಸ್ಥ್ಯಮತೀವಾಪ ನಿರ್ಮಲಂ ಚಾಭವನ್ನಭಃ .
ಉತ್ಪಾತಮೇಘಾಃ ಸೋಲ್ಕಾ ಯೇ ಪ್ರಾಗಾಸಂಸ್ತೇ ಶಮಂ ಯಯುಃ .
ಸರಿತೋ ಮಾರ್ಗವಾಹಿನ್ಯಸ್ತಥಾಸಂಸ್ತತ್ರ ಪಾತಿತೇ .
ತತೋ ದೇವಗಣಾಃ ಸರ್ವೇ ಹರ್ಷನಿರ್ಭರಮಾನಸಾಃ .
ಬಭೂವುರ್ನಿಹತೇ ತಸ್ಮಿನ್ ಗಂಧರ್ವಾ ಲಲಿತಂ ಜಗುಃ .
ಅವಾದಯಂಸ್ತಥೈವಾನ್ಯೇ ನನೃತುಶ್ಚಾಪ್ಸರೋಗಣಾಃ .
ವವುಃ ಪುಣ್ಯಾಸ್ತಥಾ ವಾತಾಃ ಸುಪ್ರಭೋಽಭೂದ್ದಿವಾಕರಃ .
ಮಾರ್ಕಂಡೇಯಪುರಾಣೇ ಸಾವರ್ಣಿಕೇ ಮನ್ವಂತರೇ ದೇವೀಮಾಹಾತ್ಮ್ಯೇ ದಶಮಃ .

Other languages: EnglishHindiTamilMalayalamTelugu

Recommended for you

ಸನಾತನ ಧರ್ಮದ ಕೆಲವು ವಿಶಿಷ್ಟ ಲಕ್ಷಣಗಳು

ಸನಾತನ ಧರ್ಮದ ಕೆಲವು ವಿಶಿಷ್ಟ ಲಕ್ಷಣಗಳು

Click here to know more..

ಯಶಸ್ವಿ ಆಡಳಿತಗಾರನಾಗಲು ಅಂಗಾರಕ ಗಾಯತ್ರಿ ಮಂತ್ರ

ಯಶಸ್ವಿ ಆಡಳಿತಗಾರನಾಗಲು ಅಂಗಾರಕ ಗಾಯತ್ರಿ ಮಂತ್ರ

ಓಂ ಅಂಗಾರಕಾಯ ವಿದ್ಮಹೇ ಭೂಮಿಪಾಲಾಯ ಧೀಮಹಿ| ತನ್ನಃ ಕುಜಃ ಪ್ರಚೋದಯ....

Click here to know more..

ಏಕಶ್ಲೋಕೀ ರಾಮಾಯಣಂ

ಏಕಶ್ಲೋಕೀ ರಾಮಾಯಣಂ

ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಂಚನಂ ವೈದೇಹೀಹರಣಂ ಜಟಾಯು....

Click here to know more..