154.8K
23.2K

Comments

Security Code

01677

finger point right
ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ, ಧನ್ಯವಾದಗಳು. -ಸಂಧ್ಯಾ ಪಿ

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ತುಂಬಾ ಚೆನಾಗಿದೆ -ಕೃಷ್ಣ ಶಾಸ್ತ್ರೀ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ತುಂಬಾ ಒಳ್ಳೆಯ ವೆಬ್‌ಸೈಟ್ 👍 -ಕಾವ್ಯಾ ಶರ್ಮಾ

Read more comments

Knowledge Bank

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

ಅನ್ನದಾನ ಮಾಡುವುದರಿಂದ ಯಾವೆಲ್ಲಾ ಲಾಭಗಳಿವೆ?

ಬ್ರಹ್ಮಾಂಡ ಪುರಾಣದ ಪ್ರಕಾರ, ಅನ್ನದಾನ ಮಾಡುವವರ ಆಯುಷ್ಯ, ಧನ-ಸಂಪತ್ತು, ಕಾಂತಿ ಮತ್ತು ಆಕರ್ಷಕತೆ ಹೆಚ್ಚುತ್ತದೆ. ಅವರನ್ನು ಕರೆದುಕೊಂಡು ಹೋಗಲು ಸ್ವರ್ಗಲೋಕದಿಂದ ಬಂಗಾರದಿಂದ ಮಾಡಿದ ವಿಮಾನ ಬರುತ್ತದೆ. ಪದ್ಮ ಪುರಾಣದ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಇನ್ನೊಂದು ದಾನವಿಲ್ಲ. ಹಸಿವಾದವರನ್ನು ಆಹರಿಸುವುದರಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪಡೆಯುತ್ತಾರೆ. ಪರಲೋಕದಲ್ಲಿ ಬೆಟ್ಟಗಳಷ್ಟು ರುಚಿಕರವಾದ ಆಹಾರ ಅಂಥ ದಾತನಿಗಾಗಿ ಯಾವಾಗಲೂ ಸಿದ್ಧವಾಗಿರುತ್ತದೆ. ಅನ್ನದಾತನಿಗೆ ದೇವತೆಗಳು ಮತ್ತು ಪಿತೃಗಳು ಆಶೀರ್ವಾದವನ್ನು ನೀಡುತ್ತಾರೆ. ಅವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ

Quiz

ದ್ವಾರಕಾ ಎಲ್ಲಿದೆ?

ಓಂ ಸೋಮಾತ್ಮಜಾಯ ವಿದ್ಮಹೇ ಸೌಮ್ಯರೂಪಾಯ ಧೀಮಹಿ| ತನ್ನೋ ಬುಧಃ ಪ್ರಚೋದಯಾತ್|....

ಓಂ ಸೋಮಾತ್ಮಜಾಯ ವಿದ್ಮಹೇ ಸೌಮ್ಯರೂಪಾಯ ಧೀಮಹಿ|
ತನ್ನೋ ಬುಧಃ ಪ್ರಚೋದಯಾತ್|

Other languages: EnglishHindiTamilMalayalamTelugu

Recommended for you

ಸಮೃದ್ಧಿ ಮತ್ತು ಸಂಪತ್ತಿನ ಸಮೃದ್ಧಿಗಾಗಿ ಮಂತ್ರ

ಸಮೃದ್ಧಿ ಮತ್ತು ಸಂಪತ್ತಿನ ಸಮೃದ್ಧಿಗಾಗಿ ಮಂತ್ರ

ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್....

Click here to know more..

ಮಗನ ಶೈಕ್ಷಣಿಕ ಯಶಸ್ಸಿಗಾಗಿ ಸರಸ್ವತಿ ದೇವಿಗೆ ಪ್ರಾರ್ಥನೆ

ಮಗನ ಶೈಕ್ಷಣಿಕ ಯಶಸ್ಸಿಗಾಗಿ ಸರಸ್ವತಿ ದೇವಿಗೆ ಪ್ರಾರ್ಥನೆ

Click here to know more..

ವಾತಾಪಿ ಗಣಪತಿ ಸ್ತೋತ್ರ

ವಾತಾಪಿ ಗಣಪತಿ ಸ್ತೋತ್ರ

ಬ್ರಹ್ಮಣಸ್ಪತಿಮವ್ಯಕ್ತಂ ಬ್ರಹ್ಮವಿದ್ಯಾವಿಶಾರದಂ|ಬ್ರಹ್ಮಣಸ್ಪ�....

Click here to know more..