ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಚಕ್ರ ವ್ಯೂಹದೊಳಗೆ ಅಭಿಮನ್ಯು ಸತ್ತ ಸ್ಥಳವನ್ನು ಪ್ರಸ್ತುತ ಅಭಿಮನ್ಯುಪುರ ಎಂದು ಕರೆಯಲಾಗುತ್ತದೆ. ಇದು ಕುರುಕ್ಷೇತ್ರ ನಗರದಿಂದ 8 ಕಿ.ಮೀ ದೂರದಲ್ಲಿದೆ. ಇದನ್ನು ಮೊದಲು ಅಮೀನ್, ಅಭಿಮನ್ಯು ಖೇಡಾ ಮತ್ತು ಚಕ್ರಮ್ಯು ಎಂದು ಕರೆಯಲಾಗುತ್ತಿತ್ತು.
ಓಂ ಚಂದ್ರಪುತ್ರಾಯ ವಿದ್ಮಹೇ ರೋಹಿಣೀಪ್ರಿಯಾಯ ಧೀಮಹಿ| ತನ್ನೋ ಬುಧಃ ಪ್ರಚೋದಯಾತ್|....
ಓಂ ಚಂದ್ರಪುತ್ರಾಯ ವಿದ್ಮಹೇ ರೋಹಿಣೀಪ್ರಿಯಾಯ ಧೀಮಹಿ|
ತನ್ನೋ ಬುಧಃ ಪ್ರಚೋದಯಾತ್|
ಮಾತೃತ್ವದ ಸಮಯದಲ್ಲಿ ರಕ್ಷಣೆ ಮತ್ತು ಶಾಂತಿಗಾಗಿ ಮಂತ್ರ
ಹಿಮವತ್ಯುತ್ತರೇ ಪಾರ್ಶ್ವೇ ಸುರಸಾ ನಾಮ ಯಕ್ಷಿಣೀ. ತಸ್ಯಾ ನೂಪುರಶ�....
Click here to know more..ಕಳೆದುಹೋದ ಅಥವಾ ಕದ್ದ ವಸ್ತುಗಳ ಮರುಪಡೆಯುವಿಕೆಗಾಗಿ ಮಂತ್ರ
ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್. ಅಸ್ಯ ಸಂಸ್ಮರಣ....
Click here to know more..ಋಣ ವಿಮೋಚನ ಅಂಗಾರಕ ಸ್ತೋತ್ರ
ಅಥ ಋಣಗ್ರಸ್ತಸ್ಯ ಋಣವಿಮೋಚನಾರ್ಥಂ ಅಂಗಾರಕಸ್ತೋತ್ರಂ. ಸ್ಕಂದ ಉವಾ....
Click here to know more..