ಆಶಾನಾಮಾಶಾಪಾಲೇಭ್ಯಶ್ಚತುರ್ಭ್ಯೋ ಅಮೃತೇಭ್ಯಃ .
ಇದಂ ಭೂತಸ್ಯಾಧ್ಯಕ್ಷೇಭ್ಯೋ ವಿಧೇಮ ಹವಿಷಾ ವಯಂ ..1..
ಯ ಆಶಾನಾಮಾಶಾಪಾಲಾಶ್ಚತ್ವಾರ ಸ್ಥನ ದೇವಾಃ .
ತೇ ನೋ ನಿರ್ಋತ್ಯಾಃ ಪಾಶೇಭ್ಯೋ ಮುಂಚತಾಂಹಸೋಅಂಹಸಃ ..2..
ಅಸ್ರಾಮಸ್ತ್ವಾ ಹವಿಷಾ ಯಜಾಮ್ಯಶ್ಲೋಣಸ್ತ್ವಾ ಘೃತೇನ ಜುಹೋಮಿ .
ಯ ಆಶಾನಾಮಾಶಾಪಾಲಸ್ತುರೀಯೋ ದೇವಃ ಸ ನಃ ಸುಭೂತಮೇಹ ವಕ್ಷತ್..3..
ಸ್ವಸ್ತಿ ಮಾತ್ರ ಉತ ಪಿತ್ರೇ ನೋ ಅಸ್ತು ಸ್ವಸ್ತಿ ಗೋಭ್ಯೋ ಜಗತೇ ಪುರುಷೇಭ್ಯಃ .
ವಿಶ್ವಂ ಸುಭೂತಂ ಸುವಿದತ್ರಂ ನೋ ಅಸ್ತು ಜ್ಯೋಗೇವ ದೃಶೇಮ ಸೂರ್ಯಂ ..4..
ಚ್ಯವನ ಮಹರ್ಷಿಯು ಭೃಗು ವಂಶದಲ್ಲಿ ಶೌನಕ ಮಹರ್ಷಿಯ ಪೂರ್ವಜ. ಚ್ಯವನನ ಮೊಮ್ಮಗ ರುರು. ಶೌನಕ ರುರುವಿನ ಮೊಮ್ಮಗ.
ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ
ರಕ್ಷಣೆಗಾಗಿ ಶಿವ ಮಂತ್ರ
ಶೂಲಹಸ್ತಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನ ಈಶಃ ಪ್ರಚೋದಯಾತ್....
Click here to know more..ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಲಕ್ಷ್ಮಿ ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಶ್ರಿಯೈ ನಮಃ....
Click here to know more..ಅಂಗಾರಕ ಕವಚಂ
ಅಸ್ಯ ಶ್ರೀ-ಅಂಗಾರಕಕವಚಸ್ತೋತ್ರಮಂತ್ರಸ್ಯ. ಕಶ್ಯಪ-ಋಷಿಃ. ಅನುಷ್ಟ�....
Click here to know more..