ಎಲ್ಲಾ ಧರ್ಮಗಳನ್ನು ಗೌರವಿಸಿ ಮತ್ತು ಅವುಗಳ ಮೌಲ್ಯವನ್ನು ಅಂಗೀಕರಿಸಿ, ಆದರೆ ನಿಮ್ಮ ಸ್ವಂತ ಮಾರ್ಗಕ್ಕೆ ಬದ್ಧರಾಗಿರಿ, ನಿಮ್ಮ ನಂಬಿಕೆಗಳು ಮತ್ತು ಆಚರಣೆಗಳಿಗೆ ಬದ್ಧರಾಗಿರಿ.
ಅಮೃತವನ್ನು ಪಡೆಯುವುದಕ್ಕಾಗಿ ದೇವ ದಾನವರು ಸಮುದ್ರ ಮಥನವನ್ನು ಮಾಡಿದರು ಇದರಿಂದ ಅಮೃತವೇ ಅಲ್ಲದೆ ಇನ್ನೂ ಅನೇಕ ಉಪಯುಕ್ತ ಹಾಗೂ ವಿನಾಶಕಾರಿ ವಸ್ತುಗಳೂ ಹೊರಬಂದವು ಈ ಪ್ರಕ್ರಿಯೆಯಿಂದ ಅನೇಕ ಆಕಾಶ ಕಾಯಗಳು ಅಮೂಲ್ಯ ದ್ರವ್ಯಗಳು ಕಾಮಧೇನು ಕೇಳಿದನ್ನು ಕೊಡುವ ಕಲ್ಪವೃಕ್ಷ ಸಂಪತ್ತಿನ ಅಧಿದೇವತೆ ಲಕ್ಷ್ಮಿ ...ಇತ್ಯಾದಿಗಳು ಹೊರಬಂದವು.