135.1K
20.3K

Comments

Security Code

62290

finger point right
ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ನಾಸ್ಟಿಕನನ್ನ ಆಸ್ಟಿಕನಾಗಿ ಮಾಡುವ ವೇದದಾರೆ -User_sotolx

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

🙏🌿ಧನ್ಯವಾದಗಳು -User_sq2x0e

Read more comments

Knowledge Bank

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

ರಾಜ ಪೃಥು ಮತ್ತು ಭೂಮಿ ಕೃಷಿ

ಪುರಾಣಗಳ ಪ್ರಕಾರ, ಭೂಮಿಯು ಒಂದು ಸಂದರ್ಭದಲ್ಲಿ ಎಲ್ಲಾ ಬೆಳೆಗಳನ್ನು ತನ್ನೊಳಗೆ ಸೆಳೆದುಕೊಂಡಳು, ಇದರಿಂದ ಆಹಾರದ ಕೊರತೆಯನ್ನು ಉಂಟುಮಾಡಿತು. ರಾಜ ಪೃಥು ಭೂಮಿಯನ್ನು ಬೆಳೆಗಳನ್ನು ಹಿಂದಿರುಗಿಸಲು ಕೇಳಿದರು, ಆದರೆ ಭೂಮಿಯು ನಿರಾಕರಿಸಿದಳು. ಇದರಿಂದ ಕೋಪಗೊಂಡ ಪೃಥು ತಮ್ಮ ಬಿಲ್ಲು ತೆಗೆದುಕೊಂಡು ಭೂಮಿಯ ಹಿಂದಕ್ಕೆ ಹೋದರು. ಕೊನೆಗೆ ಭೂಮಿಯು ಒಂದು ಆಕೆಯ ರೂಪದಲ್ಲಿ ಬದಲಾಗಿದಳು ಮತ್ತು ಓಡತೊಡಗಿದಳು. ಪೃಥು ಅವರ ಬೇಡಿಕೆಗೆ, ಭೂಮಿಯು ಒಪ್ಪಿಕೊಂಡು, ಬೆಳೆಗಳನ್ನು ಮತ್ತೆ ನೀಡುವಂತೆ ಹೇಳಿದರು. ಈ ಕಥೆಯಲ್ಲಿ ರಾಜ ಪೃಥುವನ್ನು ಆದರ್ಶ ರಾಜನಾಗಿ ಚಿತ್ರಿಸಲಾಗಿದೆ, ಅವರು ತಮ್ಮ ಪ್ರಜೆಯ ಹಿತಾಸಕ್ತಿಗಾಗಿ ಹೋರಾಟ ಮಾಡಿದರು. ಈ ಕಥೆ ರಾಜನ ನ್ಯಾಯ, ದೃಢತೆ, ಮತ್ತು ಜನತೆಗೆ ಸೇವೆಯ ಮುಖ್ಯತೆಯನ್ನು ತೋರ್ಪಡಿಸುತ್ತದೆ.

Quiz

ದೇವಕಿ-ವಸುದೇವ ದಂಪತಿಯ ಮೊದಲ ಮಗನ ಹೆಸರೇನು?

ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗಭಯಂಕರಿ ಸಕಲಸ್ಥಾವರಜಂಗಮಸ್ಯ ಮುಖಹೃದಯಂ ಮಮ ವಶಮಾಕರ್ಷಯ ಆಕರ್ಷಯ ಸ್ವಾಹಾ....

ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗಭಯಂಕರಿ ಸಕಲಸ್ಥಾವರಜಂಗಮಸ್ಯ ಮುಖಹೃದಯಂ ಮಮ ವಶಮಾಕರ್ಷಯ ಆಕರ್ಷಯ ಸ್ವಾಹಾ

Other languages: TeluguTamilMalayalamHindiEnglish

Recommended for you

ಜನಪ್ರಿಯತೆ ಪಡೆಯಲು ಕೃಷ್ಣ ಮಂತ್ರ

ಜನಪ್ರಿಯತೆ ಪಡೆಯಲು ಕೃಷ್ಣ ಮಂತ್ರ

ಶ್ರೀಕೃಷ್ಣಾಯ ವಿದ್ಮಹೇ ಗೋಪೀವಲ್ಲಭಾಯ ಧೀಮಹಿ ತನ್ನಃ ಕೃಷ್ಣಃ ಪ್ರ....

Click here to know more..

ಎಲ್ಲಾ ಆಸೆಗಳನ್ನು ಪೂರೈಸಲು ದತ್ತಾತ್ರೇಯ ಮಂತ್ರ

ಎಲ್ಲಾ ಆಸೆಗಳನ್ನು ಪೂರೈಸಲು ದತ್ತಾತ್ರೇಯ ಮಂತ್ರ

ಓಂ ದತ್ತಾತ್ರೇಯಾಯ ನಮಃ ದ್ರಾಂ ದತ್ತಾತ್ರೇಯಾಯ ನಮಃ ದ್ರಾಂ ಓಂ ದತ�....

Click here to know more..

ಪರಶುರಾಮ ನಾಮಾವಲಿ ಸ್ತೋತ್ರ

ಪರಶುರಾಮ ನಾಮಾವಲಿ ಸ್ತೋತ್ರ

ಋಷಿರುವಾಚ. ಯಮಾಹುರ್ವಾಸುದೇವಾಂಶಂ ಹೈಹಯಾನಾಂ ಕುಲಾಂತಕಂ. ತ್ರಿಃಸ....

Click here to know more..