ಬೃಹದಾರಣ್ಯಕೋಪನಿಷದ್ ಪ್ರಕಾರ, ಭಯದ ಮೂಲ ಕಾರಣ - ನನ್ನದಲ್ಲದೇ ಬೇರೆ ಯಾವುದೋ - ಅಸ್ತಿತ್ವದಲ್ಲಿದೆ ಎಂಬ ದ್ವಂದ್ವ ಗ್ರಹಿಕೆ. ಭಯವನ್ನು ತಪ್ಪಿಸಲು, ನೀವು ಎಲ್ಲವನ್ನೂ ನಿಮ್ಮಂತೆಯೇ ನೋಡಬೇಕು.
ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಓಂ ಅಗ್ನೇ ಯಶಸ್ವಿನ್ ಯಶಸೇಮಮರ್ಪಯೇಂದ್ರಾವತೀಮಪಚಿತೀಮಿಹಾವಹ. ಅಯಂ ಮೂರ್ಧಾ ಪರಮೇಷ್ಠೀ ಸುವರ್ಚಾಃ ಸಮಾನಾನಾಮುತ್ತಮಶ್ಲೋಕೋ ಅಸ್ತು. ಭದ್ರಂ ಪಶ್ಯಂತ ಉಪಸೇದುರಗ್ರೇ ತಪೋ ದೀಕ್ಷಾಮೃಷಯಃ ಸುವರ್ವಿದಃ. ತತಃ ಕ್ಷತ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಅಭಿಸನ್ನಮಂತು.....
ಓಂ ಅಗ್ನೇ ಯಶಸ್ವಿನ್ ಯಶಸೇಮಮರ್ಪಯೇಂದ್ರಾವತೀಮಪಚಿತೀಮಿಹಾವಹ.
ಅಯಂ ಮೂರ್ಧಾ ಪರಮೇಷ್ಠೀ ಸುವರ್ಚಾಃ ಸಮಾನಾನಾಮುತ್ತಮಶ್ಲೋಕೋ ಅಸ್ತು.
ಭದ್ರಂ ಪಶ್ಯಂತ ಉಪಸೇದುರಗ್ರೇ ತಪೋ ದೀಕ್ಷಾಮೃಷಯಃ ಸುವರ್ವಿದಃ.
ತತಃ ಕ್ಷತ್ರಂ ಬಲಮೋಜಶ್ಚ ಜಾತಂ ತದಸ್ಮೈ ದೇವಾ ಅಭಿಸನ್ನಮಂತು.
ಧಾತಾ ವಿಧಾತಾ ಪರಮೋತ ಸಂದೃಕ್ ಪ್ರಜಾಪತಿಃ ಪರಮೇಷ್ಠೀ ವಿರಾಜಾ.
ಸೋಮಾಶ್ಛಂದಾಂಸಿ ನಿವಿದೋ ಮ ಆಹುರೇತಸ್ಮೈ ರಾಷ್ಟ್ರಮಭಿಸನ್ನಮಾಮ.
ಅಭ್ಯಾವರ್ತಧ್ವಮುಪಮೇತ ಸಾಕಮಯಂ ಶಾಸ್ತಾಧಿಪತಿರ್ವೋ ಅಸ್ತು.
ಅಸ್ಯ ವಿಜ್ಞಾನಮನುಸಂರಭಧ್ವಮಿಮಂ ಪಶ್ಚಾದನು ಜೀವಾಥ ಸರ್ವೇ.