ಮೇಷ ರಾಶಿಯಲ್ಲಿ ಹದಿಮೂರು ಡಿಗ್ರಿ ಇಪ್ಪತ್ತು ನಿಮಿಷದಿಂದ ಇಪ್ಪತ್ತಾರು ಡಿಗ್ರಿ ನಲವತ್ತು ನಿಮಿಷಗಳ ತನಕ ಹರಡಿರುವ ನಕ್ಷತ್ರವೇ ಭರಣಿ. ಇದು ವೈದಿಕ ಖಗೋಳಶಾಸ್ತ್ರದಲ್ಲಿ ಎರಡನೆಯ ನಕ್ಷತ್ರ. ಆಧುನಿಕ ಖಗೋಳಶಾಸ್ತ್ರದಲ್ಲಿ, ಭರಣಿಯು 35, 39 ಮತ್ತು 41 ಅರಿಯೇಟಿಸ್ ಗಳನ್ನು ಹೊಂದಿದೆ. ಸಂಸ್ಕೃತದಲ್ಲಿ ಭರಣಿಯನ್ನು ಅಪಭರಣಿ ಎಂದು ಕರೆಯಲಾಗುತ್ತದೆ. ಭರಣಿಯು ಉಗ್ರ-ನಕ್ಷತ್ರದ ವರ್ಗಕ್ಕೆ ಸೇರಿದೆ. (ಕ್ರೂರ ನಕ್ಷತ್ರಗಳು)

Click below to listen to Bharani Nakshatra Mantra 

 

Bharani Nakshatra Mantra 108 Times | Bharani Nakshatra Devta Mantra | Nakshatra Vedic Mantra Jaap

 

ಭರಣಿ ನಕ್ಷತ್ರಾಧಿಪತಿ

ಭರಣಿ ನಕ್ಷತ್ರದ ಅಧಿಪತಿಯು ಯಮ.

 

ಭರಣಿ ನಕ್ಷತ್ರವನ್ನು ಆಳುವ ಗ್ರಹ

ಶುಕ್ರ

 

ಭರಣಿ ನಕ್ಷತ್ರದ ಗುಣಲಕ್ಷಣಗಳು

 

ಭರಣಿ ನಕ್ಷತ್ರದವರಿಗೆ ಹೊಂದಾಣಿಕೆಯಾಗದ ನಕ್ಷತ್ರಗಳು

ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಪ್ರಮುಖ ಕಾರ್ಯಗಳನ್ನು ಈ ನಕ್ಷತ್ರಗಳ ದಿನಗಳಂದು ಮಾಡಬಾರದು ಮತ್ತು ಈ ಜನ್ಮ ನಕ್ಷತ್ರಗಳಲ್ಲಿ ಹುಟ್ಟಿದವರೊಂದಿಗೆ ಪಾಲುದಾರಿಕೆಯನ್ನು ಹೊಂದಬಾರದು.

 

ಭರಣಿ ನಕ್ಷತ್ರದ ಆರೋಗ್ಯ ಸಮಸ್ಯೆಗಳು

ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಈ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ -

 

ಭರಣಿ ನಕ್ಷತ್ರದ ಪರಿಹಾರಗಳು

ಸಾಮಾನ್ಯವಾಗಿ ಚಂದ್ರ, ರಾಹು ಮತ್ತು ಶನಿ ದೆಸೆಗಳು ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಪ್ರತಿಕೂಲ ಸಮಯಗಳಾಗಿರುತ್ತದೆ. ಅವರು ಕೆಳಕಂಡ ಪರಿಹಾರಗಳನ್ನು ಮಾಡಿಕೊಳ್ಳಬಹುದು -

 

ಭರಣಿ ನಕ್ಷತ್ರದವರ ವೃತ್ತಿ

ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು

 

ಭರಣಿ ನಕ್ಷತ್ರ ಮಂತ್ರ

ಓಂ ಯಮಾಯ ನಮಃ

 

ಭರಣಿ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

ಹೌದು. ಭರಣಿ ನಕ್ಷತ್ರವನ್ನು ಆಳುವುದು ಶುಕ್ರಗ್ರಹ. ವಜ್ರವು ಧರಿಸಲು ಸೂಕ್ತವಾಗಿದೆ.

 

ಭರಣಿ ನಕ್ಷತ್ರದ ಅದೃಷ್ಟದ ರತ್ನ

ವಜ್ರ

ಭರಣಿ ನಕ್ಷತ್ರದ ಪ್ರಾಣಿ – ಆನೆ
ಭರಣಿ ನಕ್ಷತ್ರದ ಮರ - ನೆಲ್ಲಿಕಾಯಿ ಮರ
ಭರಣಿ ನಕ್ಷತ್ರದ ಪಕ್ಷಿ - ಶಿಕ್ರಾ
ಭರಣಿ ನಕ್ಷತ್ರದ ಮೂಲಧಾತು - ಪೃಥ್ವಿ (ಭೂಮಿ)
ಭರಣಿ ನಕ್ಷತ್ರದ ಗಣ – ಮನುಷ್ಯ
ಭರಣಿ ನಕ್ಷತ್ರದ ಯೋನಿ - ಗಂಡಾನೆ
ಭರಣಿ ನಕ್ಷತ್ರದ ನಾಡಿ – ಮಧ್ಯ
ಭರಣಿ ನಕ್ಷತ್ರದ ಗುರುತು - ತ್ರಿಕೋಣ


ಭರಣಿ ನಕ್ಷತ್ರಕ್ಕೆ ಸೂಕ್ತ ಹೆಸರುಗಳು

ಅವಕಹಡಾದಿ ಪದ್ಧತಿಯಲ್ಲಿ ಹೆಸರಿನ ಪ್ರಾರಂಭದ ಅಕ್ಷರವು -

ಈ ಅಕ್ಷರಗಳನ್ನು ನಾಮಕರಣದ ಸಮಯದಲ್ಲಿ ಸಾಂಪ್ರದಾಯಕ ನಕ್ಷತ್ರದ ಹೆಸರಾಗಿ ಉಪಯೋಗಿಸಬಹುದು.

ಕೆಲವು ಸಮುದಾಯಗಳಲ್ಲಿ, ನಾಮಕರಣದ ಸಮಾರಂಭದಲ್ಲಿ ಅಜ್ಜ-ಅಜ್ಜಿಯರ ಹೆಸರನ್ನು ಇಡಲಾಗುತ್ತದೆ. ಆ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ತೊಂದರೆಯೂ ಇಲ್ಲ.

ದಾಖಲೆಗಳಿಗಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ಧೇಶಗಳಿಗಾಗಿ ಇಡುವ ಅಧಿಕೃತ ಹೆಸರು ಕೇವಲ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಗೊತ್ತಿರಬೇಕೆಂದು ಶಾಸ್ತ್ರವು ಸೂಚಿಸುತ್ತದೆ.

ಭರಣಿ ನಕ್ಷತ್ರದಲ್ಲಿ ಹುಟ್ಟಿದವರ ಅಧಿಕೃತ ಹೆಸರಿನಲ್ಲಿ ಇಡಬಾರದ ಅಕ್ಷರಗಳೆಂದರೆ – ಅಂ, ಕ್ಷ, ಚ, ಛ, ಜ, ಝ, ಜ್ಞ, ಯ, ರ, ಲ, ವ

 

ಭರಣಿ ನಕ್ಷತ್ರದವರ ವೈವಾಹಿಕ ಜೀವನ

ಸ್ವಾರ್ಥವು ಸುಗಮ ದಾಂಪತ್ಯ ಜೀವನಕ್ಕೆ ಹಾನಿಕಾರಕವಾಗಬಹುದು. ಭರಣಿ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಜೀವನ ಸಂಗಾತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಿಗೆ ಸಮಯ ಕೊಡಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು. ಅಹಂ ಅನ್ನು ಅವರು ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕಾದ ಇನ್ನೊಂದು ಅಂಶವಾಗಿದೆ. ಭೋಗದ ಬಗೆಗಿನ ಅವರ ಒಲವು ವೈವಾಹಿಕ ಜೀವನವನ್ನು ಉತ್ಸಾಹಭರಿತವನ್ನಾಗಿಸಬಹುದು ಆದರೆ ಅವರು ಇಂದ್ರಿಯಭೋಗಗಳಲ್ಲಿ ಹೆಚ್ಚು ಪಾಲ್ಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.

89.1K
13.4K

Comments

Security Code

73768

finger point right
ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ತುಂಬಾ ಮಹತ್ತರ ಕೆಲಸ ಮಾಡಲಾಗಿದೆ. ಎಷ್ಟೋ ವಿಷಯಗಳು ಜ್ಞಾನ ಆಗುತ್ತಿದೆ ಧನ್ಯವಾದಗಳು ಬರುವ ಪೀಳಿಗೆಗೆ ದಾರಿದೀಪ -User_sq6srg

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

Read more comments

Knowledge Bank

ದೈವಿಕ ಪ್ರೀತಿಯಿಂದ ತುಂಬಿದ ಹೃದಯ

ದೇವರ ಮೇಲಿನ ಪ್ರೀತಿಯು ಹೃದಯವನ್ನು ತುಂಬಿದಾಗ, ಅಹಂಕಾರ, ದ್ವೇಷ ಮತ್ತು ಆಸೆಗಳು ಮಾಯವಾಗುತ್ತವೆ, ಶಾಂತಿ ಮತ್ತು ಪವಿತ್ರತೆಯಿಂದ ಹೃದಯ ತುಂಬಿರುತ್ತದೆ

ಐತಿಹ್ಯ

ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ

Quiz

ಕಾರ್ತವೀರ್ಯ ಅರ್ಜುನನಿಗೆ ಎಷ್ಟು ಕೈಗಳಿದ್ದವು?

Recommended for you

ರಕ್ಷಣೆಗಾಗಿ ಹನುಮಾನ್ ಮಂತ್ರ

ರಕ್ಷಣೆಗಾಗಿ ಹನುಮಾನ್ ಮಂತ್ರ

ಕಶಿಂ ಕುಕ್ಷ ವರವರ ಅಂಜನಾವರಪುತ್ರ ಆವೇಶಯಾವೇಶಯ ಓಂ ಹ್ರೀಂ ಹನುಮನ�....

Click here to know more..

ಶಕ್ತಿಗಾಗಿ ದೇವಿಯ ಮಂತ್ರ

ಶಕ್ತಿಗಾಗಿ ದೇವಿಯ ಮಂತ್ರ

ಭುವನೇಶ್ವರ್ಯೈ ಚ ವಿದ್ಮಹೇ ನಾರಾಯಣ್ಯೈ ಚ ಧೀಮಹಿ . ತನ್ನೋ ದೇವೀ ಪ್�....

Click here to know more..

ದುರ್ಗಾ ಪಂಚರತ್ನ ಸ್ತೋತ್ರ

ದುರ್ಗಾ ಪಂಚರತ್ನ ಸ್ತೋತ್ರ

ತೇ ಧ್ಯಾನಯೋಗಾನುಗತಾಃ ಅಪಶ್ಯನ್ ತ್ವಾಮೇವ ದೇವೀಂ ಸ್ವಗುಣೈರ್ನಿಗ�....

Click here to know more..