ಜಗದೋದ್ಧಾರನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ನಿಗಮಕ್ಕೆ ಸಿಲುಕದ ಅಗಣಿತ ಮಹಿಮನ
ಮಗುಗಳೆ ಮಾಣಿಕ್ಯನ ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಪರಮಪುರುಷನ ಪರವಾಸುದೇವನ
ಪುರಂದರ ವಿಠ್ಠಲನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
jagadoddhaarana
aad'isidal'e' yashode'
|| jagadoddhaarana ||
jagadoddhaarana magane'ndu til'iyuta
sugunaanta rangana
aad'isidal'e' yashode'
|| jagadoddhaarana ||
nigamakke' silukada aganita mahimana
magugal'e' maanikyana aad'isidal'e' yashode'
|| jagadoddhaarana ||
anoraneeyana mahato mahimana
aprameyana aad'isidal'e' yashode'
|| jagadoddhaarana ||
paramapurushana paravaasudevana
purandara vit'ht'halana
aad'isidal'e' yashode'
|| jagadoddhaarana ||
ವರುಣರು ಚಾಕ್ಷುಷ ಮನ್ವಂತರದ ಅಂತ್ಯದಲ್ಲಿ ಒಂದು ಯಾಗವನ್ನು ಮಾಡಿದರು. ಅದು ಋಷಿಗಳು ಭೂಮಿಯ ಮೇಲೆ ಜನ್ಮತಾಳಲು ಕಾರಣವಾಯಿತು. ಹೋಮ ಕುಂಡದಿಂದ ಮೊದಲು ಹೊರಬಂದವರು ಭೃಗು.
ಕೋಪ ಮತ್ತು ಅನಿಯಂತ್ರಿತ ಭಾವನೆಗಳು ಅವನತಿಗೆ ಕಾರಣವಾಗುತ್ತವೆ.
ನಾಲ್ಕು ವೇದಗಳ ಆರಂಭ
ಓಂ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ . ಹೋತಾರಂ ರತ್ನ....
Click here to know more..ಬ್ರಹ್ಮ ಪುರಾಣ
Brahma Purana Kannada translation - ಶ್ರೀ ವೇದವ್ಯಾಸಃ ಪ್ರಸೀದತು - ಬ್ರಹ್ಮ ಪುರಾಣ ಪ್ರ�....
Click here to know more..ಪಾರ್ವತೀ ಪ್ರಣತಿ ಸ್ತೋತ್ರ
ಭುವನಕೇಲಿಕಲಾರಸಿಕೇ ಶಿವೇ ಝಟಿತಿ ಝಂಝಣಝಂಕೃತನೂಪೂರೇ. ಧ್ವನಿಮಯಂ ....
Click here to know more..