ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಮತ್ತು ವಿವೇಚನೆಯನ್ನು ಮರೆಮಾಚುವ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಗಳು ವಿಭಿನ್ನ ಥರದವುಗಳು: ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ಮತ್ತು ಗುರಿಯನ್ನು ತಲುಪಲು ಅಡ್ಡಿಯಾಗುವ ಅನವಶ್ಯಕ ಸವಾಲುಗಳು. ಆದ್ದರಿಂದ, ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಿಶೀಲನೆ ಮತ್ತು ಬುದ್ಧಿವಂತಿಕೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ. ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ಮತ್ತು ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಜೀವನದ ಜಂಜಾಟಗಳನ್ನು ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದು ಖಂಡಿತಾ ಸಾಧ್ಯ. ನಿಜವಾದ ಜ್ಞಾನವಿರುವುದೇ ಜೀವನದ ಉದ್ದೇಶವನ್ನು ಅರಿಯುವುದರಲ್ಲಿ, ನಮ್ಮ ಯೋಗ್ಯತೆಯನ್ನು ಅರಿತು ಉನ್ನತವನ್ನು ಸಾಧಿಸುವುದರಲ್ಲಿ.
ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )
ಕ್ಷೇತ್ರಿಯೈ ತ್ವಾ ನಿರ್ಋತ್ಯೈ ತ್ವಾ ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್. ಅನಾಗಸಂ ಬ್ರಹ್ಮಣೇ ತ್ವಾ ಕರೋಮಿ ಶಿವೇ ತೇ ದ್ಯಾವಾಪೃಥಿವೀ ಉಭೇ ಇಮೇ.. ಶಂತೇ ಅಗ್ನಿಃ ಸಹಾದ್ಭಿರಸ್ತು ಶಂದ್ಯಾವಾಪೃಥಿವೀ ಸಹೌಷಧೀಭಿಃ. ಶಮಂತರಿಕ್ಷಁ ಸಹ ವಾತೇನ ತೇ ಶಂತೇ ಚತಸ್ರಃ ಪ್ರದಿಶೋ ಭ....
ಕ್ಷೇತ್ರಿಯೈ ತ್ವಾ ನಿರ್ಋತ್ಯೈ ತ್ವಾ ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್.
ಅನಾಗಸಂ ಬ್ರಹ್ಮಣೇ ತ್ವಾ ಕರೋಮಿ ಶಿವೇ ತೇ ದ್ಯಾವಾಪೃಥಿವೀ ಉಭೇ ಇಮೇ..
ಶಂತೇ ಅಗ್ನಿಃ ಸಹಾದ್ಭಿರಸ್ತು ಶಂದ್ಯಾವಾಪೃಥಿವೀ ಸಹೌಷಧೀಭಿಃ.
ಶಮಂತರಿಕ್ಷಁ ಸಹ ವಾತೇನ ತೇ ಶಂತೇ ಚತಸ್ರಃ ಪ್ರದಿಶೋ ಭವಂತು..
ಯಾ ದೈವೀಶ್ಚತಸ್ರಃ ಪ್ರದಿಶೋ ವಾತಪತ್ನೀರಭಿ ಸೂರ್ಯೋ ವಿಚಷ್ಟೇ.
ತಾಸಾಂತ್ವಾಽಽಜರಸ ಆ ದಧಾಮಿ ಪ್ರ ಯಕ್ಷ್ಮ ಏತು ನಿರ್ಋತಿಂ ಪರಾಚೈಃ..
ಅಮೋಚಿ ಯಕ್ಷ್ಮಾದ್ದುರಿತಾದವರ್ತ್ಯೈ ದ್ರುಹಃ ಪಾಶಾನ್ನಿರ್ಋತ್ಯೈ ಚೋದಮೋಚಿ.
ಅಹಾ ಅವರ್ತಿಮವಿದಥ್ಸ್ಯೋನಮಪ್ಯಭೂದ್ಭದ್ರೇ ಸುಕೃತಸ್ಯ ಲೋಕೇ..
ಸೂರ್ಯಮೃತಂತಮಸೋ ಗ್ರಾಹ್ಯಾ ಯದ್ದೇವಾ ಅಮುಂಚನ್ನಸೃಜನ್ವ್ಯೇನಸಃ.
ಏವಮಹಮಿಮಂ ಕ್ಷೇತ್ರಿಯಾಜ್ಜಾಮಿಶಁಸಾದ್ದ್ರುಹೋ ಮುಂಚಾಮಿ ವರುಣಸ್ಯ ಪಾಶಾತ್..