153.9K
23.1K

Comments

Security Code

95543

finger point right
ಸರಸ್ವತಿ ದೇವಿ ನಮ್ಮ ಮಕ್ಕಳಿಗೆ ವಿದ್ಯಾಭಾಗ್ಯ ನೀಡಮ್ಮ ನಿನಗೆ ತುಂಬಾ ಧನ್ಯವಾದಗಳು ❤️❤️ -Sahana Shankar

Jai saraswati Tayi ️ Nim padake sharanu tapaythu tayi 🙏 -Shashank

ಜೈ ಶ್ರೀ ಮಾತಾ ಲಕ್ಷ್ಮಿ ದೇವಿ ನಮೋ ನಮಃ ಜೈ ಶ್ರೀ ಮಾತಾ ದುರ್ಗಾ ದೇವಿ ನಮೋ ನಮಃ ಜೈ ಶ್ರೀ ಮಾತಾ ಚಾಮುಂಡೇಶ್ವರಿ ದೇವಿ ನಮೋ ನಮಃ ಜೈ ಶ್ರೀ ಮಾತಾ ಗ್ರಾಮ ದೇವತೆ ನಮೋ ನಮೋ ನಮಃ 🙏🙏🙏 -Kumud

Amma chayamma medam Neeve saraswati Pratama putri Nimagege koti koti Vandaneyagalu🌹🌹🌹 -Krishna

ಜೈ ಶ್ರೀ ಮಾತಾ ಸರಸ್ವತಿ ದೇವಿ ನಮೋ ನಮಃ ಜೈ ಶ್ರೀ ಮಾತಾ ದೀ ನಮೋ ನಮೋ ನಮಃ 🙏💐🌸 -Mohan Kumar

Read more comments

ಓಂ ವಾಂ ಶ್ರೀಂ ಹ್ರೀಂ ಸ್ಫ್ಯೇಂ ಹ್ಯೌಂ ಸ್ವಾಹಾ

Knowledge Bank

ನವವಿಧ ಭಕ್ತಿ ಎಂದೂ ಕರೆಯಲ್ಪಡುವ ಭಕ್ತಿಯ ಒಂಬತ್ತು ರೂಪಗಳು ಯಾವುವು?

ಪ್ರಹ್ಲಾದನ ಪ್ರಕಾರ, ಭಕ್ತಿಯ ಒಂಬತ್ತು ರೂಪಗಳು - 1. ಶ್ರವಣ - ಭಗವಾನ್‌ನ ಮಹಿಮೆಯನ್ನು ಆಲಿಸುವುದು (ಉದಾ. ಪರೀಕ್ಷಿತ್) 2. ಕೀರ್ತನ - ಅವನ ಮಹಿಮೆಯನ್ನು ಹಾಡುವುದು (ಉದಾ. ಶುಕದೇವ ) 3. ಸ್ಮರಣ - ಅವನನ್ನು ನಿರಂತರವಾಗಿ ಸ್ಮರಿಸುವುದು (ಉದಾ. ಪ್ರಹ್ಲಾದ ) 4. ಪಾದಸೇವನ - ಅವನ ಪಾದಕಮಲಗಳ ಸೇವೆ (ಉದಾ. ಲಕ್ಷ್ಮಿ) 5. ಅರ್ಚನ - ದೈಹಿಕ ಪೂಜೆ (ಉದಾ. ಪೃಥು) 6. ವಂದನಾ - ನಮಸ್ಕಾರಗಳು (ಉದಾ. ಅಕ್ರೂರ) 7. ದಾಸ್ಯ - ನಿಮ್ಮನ್ನು ಭಗವಾನ್‌ನ ಸೇವಕ ಎಂದು ಪರಿಗಣಿಸುವುದು (ಉದಾ. ಹನುಮಂತ ) 8. ಸಖ್ಯ - ಅವನನ್ನು ನಿಮ್ಮ ಸ್ನೇಹಿತ ಎಂದು ಪರಿಗಣಿಸಲು (ಉದಾ. ಅರ್ಜುನ ) 9. ಆತ್ಮನಿವೇದನ - ಭಗವಾನ್‌ಗೆ ಸಂಪೂರ್ಣ ಶರಣಾಗತಿ ( ಉದಾ. ರಾಜ ಬಲಿ ).

ಭ್ರಮಾಧೀನತೆಯಿಂದ ಭ್ರಮಾತೀತತೆಯೆಡೆಗೆ

ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.

Quiz

ಪಂಚರಾತ್ರವು ಯಾವ ಶಾಖೆಗೆ ಸೇರಿದ ಗ್ರಂಥವಾಗಿದೆ?

Other languages: TeluguTamilMalayalamHindiEnglish

Recommended for you

ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಮಂತ್ರ

ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಮಂತ್ರ

ಈಶಾನಾಂ ತ್ವಾ ಭೇಷಜಾನಾಮುಜ್ಜೇಷ ಆ ರಭಾಮಹೇ । ಚಕ್ರೇ ಸಹಸ್ರವೀರ್ಯ�....

Click here to know more..

ಡಾಕ್ಟರ್‌ಗಳಿಗಾಗಿ ಪ್ರಾರ್ಥನೆ

ಡಾಕ್ಟರ್‌ಗಳಿಗಾಗಿ ಪ್ರಾರ್ಥನೆ

Click here to know more..

ಮಹಾಗಣಪತಿ ವೇದಪಾದ ಸ್ತೋತ್ರ

ಮಹಾಗಣಪತಿ ವೇದಪಾದ ಸ್ತೋತ್ರ

ಶ್ರೀಕಂಠತನಯ ಶ್ರೀಶ ಶ್ರೀಕರ ಶ್ರೀದಲಾರ್ಚಿತ. ಶ್ರೀವಿನಾಯಕ ಸರ್ವೇ....

Click here to know more..