ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.
ಕ್ಷೇತ್ರಪಾಲರು ಗ್ರಾಮ ಮತ್ತು ನಗರಗಳನ್ನು ರಕ್ಷಿಸುವ ದೇವತೆಗಳು. ಅವರು ಸ್ವಭಾವತಃ ದೇರಾಗಿರುತ್ತಾರೆ ಮತ್ತು ದೇವಾಲಯಗಳಲ್ಲಿ ಅವರ ಸ್ಥಾನವು ದಕ್ಷಿಣ - ಪೂರ್ವದಲ್ಲಿದೆ.
ಪರಿ ತ್ವಾ ಗಿರೇರಮಿಹಂ ಪರಿ ಭ್ರಾತುಃ ಪರಿಷ್ವಸುಃ. ಪರಿ ಸರ್ವೇಭ್ಯೋ ಜ್ಞಾತಿಭ್ಯಃ ಪರಿಷೀತಃಕ್ವೇಷ್ಯಸಿ. ಶಶ್ವತ್ಪರಿಕುಪಿತೇನ ಸಂಕ್ರಾಮೇಣಾವಿಚ್ಛಿದಾ. ಉಲೇನ ಪರಿಷೀತೋಸಿ ಪರಿಷೀತೋಸ್ಯುಲೇನ. ಆವರ್ತನ ವರ್ತಯ ನಿನಿವರ್ತನ ವರ್ತಯೇಂದ್ರ ನರ್ದಬುದ. ಭೂಮ್ಯಾಶ್ಚ....
ಪರಿ ತ್ವಾ ಗಿರೇರಮಿಹಂ ಪರಿ ಭ್ರಾತುಃ ಪರಿಷ್ವಸುಃ.
ಪರಿ ಸರ್ವೇಭ್ಯೋ ಜ್ಞಾತಿಭ್ಯಃ ಪರಿಷೀತಃಕ್ವೇಷ್ಯಸಿ.
ಶಶ್ವತ್ಪರಿಕುಪಿತೇನ ಸಂಕ್ರಾಮೇಣಾವಿಚ್ಛಿದಾ.
ಉಲೇನ ಪರಿಷೀತೋಸಿ ಪರಿಷೀತೋಸ್ಯುಲೇನ.
ಆವರ್ತನ ವರ್ತಯ ನಿನಿವರ್ತನ ವರ್ತಯೇಂದ್ರ ನರ್ದಬುದ.
ಭೂಮ್ಯಾಶ್ಚತಸ್ರಃ ಪ್ರದಿಶಸ್ತಾಭಿರಾ ವರ್ತಯಾ ಪುನಃ.